Wednesday, 24th April 2024

ವಂಚನೆ ಪ್ರಕರಣ: ಗಾಂಧೀಜಿ ಮರಿಮೊಮ್ಮಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ

ಡರ್ಬಾನ್: ಅರವತ್ತು ಲಕ್ಷ ಆಫ್ರಿಕನ್ ರಾಂಡ್ (3.22 ಕೋಟಿ ರೂ.) ವಂಚನೆ ಮತ್ತು ನಕಲಿ ದಾಖಲೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಡರ್ಬಾನ್ ನ್ಯಾಯಾಲಯ ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ 56 ವರ್ಷ ವಯಸ್ಸಿನ ಆಶೀಶ್ ಲತಾ ರಾಮ್‌ಗೋಬಿನ್ ತಪ್ಪಿತಸ್ಥೆ ಎಂದು ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ಉದ್ಯಮಿ ಎಸ್.ಆರ್. ಮಹಾರಾಜ ಎಂಬವರನ್ನು ವಂಚಿಸಿದ ಆರೋಪ ಈಕೆಯ ಮೇಲಿತ್ತು. ಭಾರತ ದಿಂದ ಸರಬರಾಜು ಆಗದ ಸರಕಿನ ಮೇಲಿನ ಆಮದು ಮತ್ತು ಕಸ್ಟಮ್ಸ್ […]

ಮುಂದೆ ಓದಿ

ವಿಶ್ವಸಂಸ್ಥೆಯ ಸಾಮಾನ್ಯಸಭೆ: 76ನೇ ಅಧಿವೇಶನದ ಅಧ್ಯಕ್ಷ ಅಬ್ದುಲ್ಲಾ ಶಹೀದ್

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯಸಭೆಯ 76ನೇ ಅಧಿವೇಶನದ ಅಧ್ಯಕ್ಷರಾಗಿ ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಹೀದ್ ಆಯ್ಕೆಯಾಗಿದ್ದಾರೆ. 191 ಮತಗಳ ಪೈಕಿ ಅಬ್ದುಲ್ಲಾ 143 ಮತಗಳನ್ನು ಗಳಿಸಿದರು. ಸೆಪ್ಟಂಬರ್‌ನಲ್ಲಿ...

ಮುಂದೆ ಓದಿ

ತಾಂತ್ರಿಕ ದೋಷ: ತುರ್ತು ಭೂಸ್ಪರ್ಶ ಮಾಡಿದ ಹ್ಯಾರಿಸ್ ವಿಮಾನ

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪ್ರಯಾಣಿಸುತ್ತಿದ್ದ ವಿಮಾನ ತಾಂತ್ರಿಕ ದೋಷ ಕಾಣಿಸಿಕೊಂಡು ತುರ್ತಾಗಿ ಭೂಸ್ಪರ್ಶ ಮಾಡಿದೆ. ಕಮಲಾ ಹ್ಯಾರಿಸ್ ಗ್ವಾಟೆಮಾಲಾಕ್ಕೆ ಹೊರಟಿದ್ದರು. ತುರ್ತು ಭೂ ಸ್ಪರ್ಶ ಘಟನೆ...

ಮುಂದೆ ಓದಿ

ಎಕ್ಸ್ ಪ್ರೆಸ್ ರೈಲುಗಳ ಢಿಕ್ಕಿ: 30ಕ್ಕೂ ಅಧಿಕ ಮಂದಿ ಸಾವು

ಇಸ್ಲಾಮಾಬಾದ್: ದಕ್ಷಿಣ ಪಾಕಿಸ್ತಾನದಲ್ಲಿ ಸೋಮವಾರ ಎರಡು ಎಕ್ಸ್ ಪ್ರೆಸ್ ರೈಲುಗಳ ನಡುವೆ ಢಿಕ್ಕಿ ಸಂಭವಿಸಿ, 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಸಿಂಧ್ ಪ್ರಾಂತ್ಯದ...

ಮುಂದೆ ಓದಿ

ಶ್ರೀಲಂಕಾದಲ್ಲಿ ಭಾರೀ ಮಳೆಗೆ 14 ಮಂದಿ ಸಾವು

ಕೊಲಂಬೊ: ಭಾರಿ ಮಳೆಯಿಂದಾಗಿ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ 14 ಮಂದಿ ಮೃತಪಟ್ಟು, 2,45,000 ಜನರು ಹಾನಿಗೊಳ ಗಾಗಿದ್ದಾರೆ ಎಂದು ಎಂದು ವರದಿಯಾಗಿದೆ. ಮೃತರಲ್ಲಿ ಐದು ಮಂದಿ ಸಾವು...

ಮುಂದೆ ಓದಿ

ವಾಯವ್ಯ ಆಫ್ಗಾನಿಸ್ತಾನ: ಬಾಂಬ್‌ ಸ್ಫೋಟದಲ್ಲಿ 11 ಪ್ರಯಾಣಿಕರ ಸಾವು

ಕಾಬೂಲ್: ರಸ್ತೆ ಬದಿಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಮೂವರು ಮಕ್ಕಳು ಸೇರಿ, 11 ಪ್ರಯಾಣಿಕರು ಮೃತಪಟ್ಟಿದ್ದಾರೆ. ವಾಯವ್ಯ ಆಫ್ಗಾನಿಸ್ತಾನದಲ್ಲಿ ಘಟನೆ ಸಂಭವಿಸಿದೆ. ಮಿನಿವ್ಯಾನ್‌ ಕಂದಕಕ್ಕೆ ಉರುಳಿದ್ದು,...

ಮುಂದೆ ಓದಿ

ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ: 17 ನಾಗರಿಕರ ಸಾವು

ಕೈರೋ: ಯೆಮೆನ್‌ನಲ್ಲಿ ಹೌತಿ ಬಂಡುಕೋರರು ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ 17 ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕೇಂದ್ರ ನಗರ ಮಾರಿಬ್‌ನ ರೌಧಾ ನೆರೆಹೊರೆಯಲ್ಲಿರುವ ಗ್ಯಾಸ್ ಸ್ಟೇಷನ್‌ಗೆ...

ಮುಂದೆ ಓದಿ

ನೈಜೀರಿಯಾದಲ್ಲಿ ಟ್ವಿಟರ್ ಬ್ಯಾನ್

ನೈಜೀರಿಯಾ: ಯುಎಸ್ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಡಬಲ್ ಸ್ಟ್ಯಾಂಡರ್ಡ್ ಎಂದು ಆರೋಪಿಸಿದ ಕೆಲವೇ ದಿನಗಳಲ್ಲಿ ನೈಜೀರಿಯನ್ ಸರ್ಕಾರವು ಟ್ವಿಟರ್ ಅನ್ನು ಅನಿರ್ದಿಷ್ಟ ವಾಗಿ ಅಮಾನತುಗೊಳಿಸಿದೆ. ಮಾಹಿತಿ ಮತ್ತು ಸಂಸ್ಕೃತಿ...

ಮುಂದೆ ಓದಿ

ಇಸ್ರೇಲ್‌ನ ಅಧ್ಯಕ್ಷರಾಗಿ ಐಸಾಕ್‌ ಹರ್ಜಾಗ್‌ ಆಯ್ಕೆ

ಜೆರುಸಲೇಮ್‌: ಇಸ್ರೇಲ್‌ನ ಅಧ್ಯಕ್ಷರಾಗಿ ಹಿರಿಯ ರಾಜಕಾರಣಿ ಐಸಾಕ್‌ ಹರ್ಜಾಗ್‌ ಆಯ್ಕೆಯಾಗಿದ್ದಾರೆ. 120 ಸದಸ್ಯ ಬಲದ ಇಸ್ರೇಲ್‌ ಸಂಸತ್‌ನಲ್ಲಿ ಗುಪ್ತ ಮತದಾನದ ಮೂಲಕ ಆಯ್ಕೆ ನಡೆಯಿತು. ಪ್ರಸ್ತುತ ಅಧ್ಯಕ್ಷರಾಗಿರುವ...

ಮುಂದೆ ಓದಿ

ವಿದೇಶಿ ಪ್ರಯಾಣಿಕರಿಗಾಗಿ ಹೊಸ ಟರ್ಮಿನಲ್​ ತೆರೆದ ಲಂಡನ್‌

ಲಂಡನ್‌: ಹಿಥ್ರೋ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಕರೋನಾ ಪ್ರಕರಣಗಳ ಹೊಂದಿರುವ ರಾಷ್ಟ್ರಗಳಿಗಾಗಿ ಹೊಸ ಟರ್ಮಿನಲ್​ತೆರೆಯಲಾಗಿದೆ. ಬ್ರಿಟನ್​ ಕೆಂಪು ಪಟ್ಟಿಯಲ್ಲಿ ಗುರುತಿಸಿದ್ದ ಭಾರತ ಸೇರಿದಂತೆ ಇತರೆ ಕೆಲ ರಾಷ್ಟ್ರಗಳಿಗೆ ಹೊಸ ಟರ್ಮಿನಲ್​...

ಮುಂದೆ ಓದಿ

error: Content is protected !!