Saturday, 4th July 2020

ವಲಸಿಗರ ರೈಲುಗಳಿಗೆ ಅವಕಾಶ ನೀಡದಿರುವುದು ಅನ್ಯಾಯ

ದೆಹಲಿ: ಸಿಲುಕಿಬಿದ್ದ ವಲಸಿಗರು ವಾಪಸ್ಸಾಗುವುದಕ್ಕೆ ಪಶ್ಚಿಮ ಬಂಗಾಳ ಮುಖ್ಯ ಮಂತ್ರ ಮಮತಾ ಬ್ಯಾನರ್ಜಿ ಕೇಂದ್ರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಆರೋಪಿಸಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಸ್ವಂತ  ಸ್ಥಳಗಳಿಗೆ ಕಳುಹಿಸಲು ಕೇಂದ್ರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಆರೋಪಿಸಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಸ್ವಂತ ಸ್ಥಳಗಳಿಗೆ ಕಳುಹಿಲು ಕೇಂದ್ರ ಸರಕಾರ ಸೌಲಭ್ಯ ಕಲ್ಪಿಸಿದರೂ ಸಹ ಪಶ್ಚಿಮ ಬಂಗಾಳ ಸರಕಾರ ರೈಲುಗಳ […]

ಮುಂದೆ ಓದಿ

ಕೋವಿಡ್-19 ಲಾಕ್ ಡೌನ್ ಸಂತ್ರಸ್ತರಿಗೆ ಶ್ರೀ ಕಣ್ವ ಮಠ ಆಡಳಿತ ಮಂಡಳಿ ಟ್ರಸ್ಟ್‌ ನ ನೆರವು :

ಯಲಹಂಕ : ಯಲಹಂಕದ ರೈತರ ಸಂತೆ ಆವರಣದ ಸಮೀಪವಿರುವ ಶ್ರೀ ಕಣ್ವ ಮಠದ ಆಡಳಿತ ಮಂಡಳಿ ಟ್ರಸ್ಟ್ ವತಿಯಿಂದ ಕೋವಿಡ್-19 ಲಾಕ್ ಡೌನ್ ಸಂತ್ರಸ್ತರಿಗೆ ಆಹಾರದ ಪ್ಯಾಕೇಟ್,...

ಮುಂದೆ ಓದಿ

ಆಶಾ ಕಾರ್ಯಕರ್ತೆಯರು ಮತ್ತು  ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಾಯಧನ ನೀಡಿ ಗೌರವ ಸಮರ್ಪಣೆ 

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಮಾರೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾ.ಪಂ.ಮಾಜಿ ಅಧ್ಯಕ್ಷ ಆಂಜಿನಪ್ಪ(ಪುಟ್ಟು)...

ಮುಂದೆ ಓದಿ

ಹುಳಿಮಾವು ಕೆರೆ ದುರಂತ: 50 ಸಾವಿರ ಪರಿಹಾರ ಘೋಷಣೆ

ಬೆಂಗಳೂರು: ಹುಳಿಮಾವು ಕೆರೆ ಕೋಡಿ ಒಡೆದು ನೂರಾರು ಕುಟುಂಬಗಳು ಮನೆ ಕಳೆದುಕೊಂಡಿದ್ದು, ದುರಂತದಿಂದ ಸಂತ್ರಸ್ತರಾಗಿರುವವರಿಗೆ ರಾಜ್ಯ ಸರಕಾರ ನೆರವು ಘೊಷಿಸಿದೆ. ಕೆರೆ ಕೋಡಿ ಒಡೆದು ಮನೆಗಳಿಗೆ ನೀರು...

ಮುಂದೆ ಓದಿ

ಮಹಾ ತಿರುವಿಗೆ ಬೆಚ್ಚಿದ ಅನರ್ಹರು !

ರಾಜ್ಯ ಬಿಜೆಪಿಯಲ್ಲಿ ಶುರುವಾಯಿತು ಭೀತಿ ಅನರ್ಹರ ಗೆಲುವಿನ ಕುರಿತು ಆತಂಕ ಶುರು ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ಮೂರೇ ದಿನಕ್ಕೆೆ ಪತನವಾದ ಪರಿಣಾಮ ರಾಜ್ಯದ...

ಮುಂದೆ ಓದಿ

ಉಪಚುನಾವಣೆಯಲ್ಲಿ ಹಣಾಹಣಿ

ಗೆಲ್ಲಲೇಬೇಕಾದ ಒತ್ತಡ ಹಿಂದಿನ ಚುನಾವಣೆಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಖರ್ಚು ! ವಿಶ್ವವಾಣಿ ಸುದ್ದಿಮನೆ ಬೆಂಗಳೂರು ರಾಜ್ಯದಲ್ಲಿ ಮೂರು ಪಕ್ಷಗಳ ಪ್ರತಿಷ್ಠೆೆಯ ಪ್ರಶ್ನೆೆಯಾಗಿರುವ ಉಪಚುನಾವಣೆಯಿಂದ ಯಾರಿಗೆ ಎಷ್ಟು...

ಮುಂದೆ ಓದಿ

ಎಲ್ಲೆಡೆ ಅಬ್ಬರದ ಪ್ರಚಾರ; ಪರಸ್ಪರ ಟೀಕಾಪ್ರಹಾರ

ಸಿದ್ದು, ಎಚ್‌ಡಿಕೆ, ದೇವೇಗೌಡರಿಂದ ಜಾತಿ ರಾಜಕಾರಣ: ಜಗದೀಶ್ ಶೆಟ್ಟರ್ ಹಣ, ವಾಮಮಾರ್ಗದಿಂದ ಚುನಾವಣೆ ಗೆಲ್ಲುವುದೇ ಬಿಜೆಪಿ ತಂತ್ರ: ಚಲುವರಾಯ ಸ್ವಾಾಮಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಉಪ ಕದನದಲ್ಲಿ...

ಮುಂದೆ ಓದಿ

ಹುಳಿಮಾವು ಕೆರೆ ಅನಾಹುತ: ಬೀದಿಗೆ ನೂರಾರು ಕುಟುಂಬ

ಮನೆಯ ಅಂಗಳದಲ್ಲಿ ನೀರು ನಿಂತಿದ್ದು, ವಸ್ತುಗಳನ್ನು ಸಾಗಿಸುತ್ತಿಿರುವ ಯುವಕ.   ಒಡೆದ ಕೆರೆ ಮನೆಗಳಿಗೆ ನುಗ್ಗಿಿದ ನೀರು ಅಪಾಯದಲ್ಲಿ ಸಿಲುಕಿದ್ದ 193 ಮಂದಿ ರಕ್ಷಣೆ 70 ಕೋಟಿ...

ಮುಂದೆ ಓದಿ

ಮತ್ತೆ ಆಪರೇಷನ್ ಕಮಲ?

ಸುಳಿವು ನೀಡಿದ ಲಿಂಬಾವಳಿ ಕೈ-ದಳ ತಳಮಳ ವಿಶ್ವವಾಣಿ ಸುದ್ದಿಮನೆ ಬೆಂಗಳೂರು ರಾಜ್ಯದಲ್ಲಿ ಬಿಜೆಪಿ ಸರಕಾರದ ಅಳಿವು-ಉಳಿವಿನ ಪ್ರಶ್ನೆೆಯಾಗಿರುವ ಉಪಚುನಾವಣೆಯಲ್ಲಿ ನಿರೀಕ್ಷಿಿತ ಫಲ ಸಿಗದಿದ್ದರೆ, ಮತ್ತೊೊಂದು ಸುತ್ತಿಿನ ಆಪರೇಷನ್...

ಮುಂದೆ ಓದಿ

ಮಧುಮೇಹ ಜಾಗೃತಿಗೆ ಸೈಕ್ಲಿಂಗ್ ಜಾಥಾ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಮಧುಮೇಹ ಕುರಿತು ನಗರದ ಜನತೆಯಲ್ಲಿ ಜಾಗೃತಿ ಮೂಡಿಸಲು ಪ್ರಕ್ರಿಿಯಾ ಆಸ್ಪತ್ರೆೆ ವತಿಯಿಂದ ನಾಗಸಂದ್ರ ಮೆಟ್ರೋೋ ನಿಲ್ದಾಾಣದ ಬಳಿ ಸೈಕ್ಲಿಿಂಗ್ ಜಾಥಾ ಹಮ್ಮಿಿಕೊಳ್ಳಲಾಗಿತ್ತು. ನೂರಕ್ಕೂ...

ಮುಂದೆ ಓದಿ