Wednesday, 24th April 2024

ಮಧುಮೇಹ ಜಾಗೃತಿಗೆ ಸೈಕ್ಲಿಂಗ್ ಜಾಥಾ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಮಧುಮೇಹ ಕುರಿತು ನಗರದ ಜನತೆಯಲ್ಲಿ ಜಾಗೃತಿ ಮೂಡಿಸಲು ಪ್ರಕ್ರಿಿಯಾ ಆಸ್ಪತ್ರೆೆ ವತಿಯಿಂದ ನಾಗಸಂದ್ರ ಮೆಟ್ರೋೋ ನಿಲ್ದಾಾಣದ ಬಳಿ ಸೈಕ್ಲಿಿಂಗ್ ಜಾಥಾ ಹಮ್ಮಿಿಕೊಳ್ಳಲಾಗಿತ್ತು. ನೂರಕ್ಕೂ ಹೆಚ್ಚು ಜನರು ಬೆಳಗ್ಗೆೆಯೇ ಒಂದೆಡೆ ಸೇರಿ ಸೈಕಲ್ ಪೆಡಲ್ ತುಳಿಯುತ್ತಾಾ ‘ಸೈಕಲ್ ತುಳಿಯಿರಿ, ಆರೋಗ್ಯ ಕಾಪಾಡಿಕೊಳ್ಳಿಿ’ ಎಂದು ಘೋಷಣೆ ಕೂಗುತ್ತಾಾ ಸಾಗಿದರು. ವೈದ್ಯರು ಸೇರಿದಂತೆ 100ಕ್ಕೂ ಹೆಚ್ಚು ಸೈಕ್ಲಿಿಸ್‌ಟ್‌‌ಗಳು ಭಾಗಿಯಾಗಿದ್ದರು. ಆರೋಗ್ಯಕರ ಜೀವನಶೈಲಿಯಿಂದ ಮಧುಮೇಹ ತಡೆಗಟ್ಟಬಹುದು ಎಂಬ ಸಂದೇಶವನ್ನು ಈ ಮೂಲಕ ರವಾನಿಸಿದರು. ನಾಗಸಂದ್ರ ಮೆಟ್ರೋೋ ನಿಲ್ದಾಾಣದ ಮೂಲಕ […]

ಮುಂದೆ ಓದಿ

ಚುನಾವಣಾ ಆಯೋಗದ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ

ಕರ್ನಾಟಕ ಮುಖ್ಯ ಚುನಾವಣಾ ಆಯುಕ್ತರ ಕಚೇರಿ ಮುಂಭಾಗದಲ್ಲಿ ಕಾಂಗ್ರೆೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು. ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಉಪಚುನಾವಣೆಗೆ ಚುನಾವಣಾ ಆಯೋಗ ವಿಧಿಸಿರುವ ನೀತಿ ಸಂಹಿತೆಯನ್ನು ಬಿಜೆಪಿ ಅಭ್ಯರ್ಥಿಗಳು...

ಮುಂದೆ ಓದಿ

ಉಪಕದನ: ನಾಯಕರಿಂದ ಬಿರುಸಿನ ಪ್ರಚಾರ

ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಲು ತಂತ್ರ ಪರಸ್ಪರ ಟೀಕೆ; ಆರೋಪ-ಪ್ರತ್ಯಾಾರೋಪ ವಿಶ್ವವಾಣಿ ಸುದ್ದಿಮನೆ ಬೆಂಗಳೂರು ರಾಜ್ಯದಲ್ಲಿ ನಡೆಯಲಿರುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಯಾ ಪಕ್ಷದ...

ಮುಂದೆ ಓದಿ

ಈ ಸಮಸ್ಯೆಗೆ ಶಾಶ್ವತ ಪರಿಹಾರ

ಬೆಂಗಳೂರಿನ ಹುಳಿಮಾವು ಕೆರೆ ಏರಿ ಒಡೆದು ಹೋಗಿರುವುದರಿಂದ, ಇಂದು ಆ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದೆವು. ಕೆರೆ ಏರಿ ದುರಸ್ತಿ ಕೆಲಸ ಪ್ರಗತಿಯಲ್ಲಿದ್ದು, ಶೀಘ್ರಗತಿಯಲ್ಲಿ ಈ ಸಮಸ್ಯೆಗೆ...

ಮುಂದೆ ಓದಿ

ಮತ ಸೆಳೆಯಲು ವಿಪಕ್ಷಗಳಿಗೆ ಹೊಸ ಅಸ್ತ್ರ

ಮಹಾ ಸರಕಾರ ರಚನೆ ಬಿಜೆಪಿ ವಿರುದ್ಧ ಕೈಪಡೆ ವಾಗ್ದಾಾಳಿ ಉಪಚುನಾವಣೆಯಲ್ಲಿ ಲಾಭ ಪಡೆಯಲು ಯತ್ನ ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಮಹಾರಾಷ್ಟ್ರದಲ್ಲಿನ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ-ಎನ್‌ಸಿಪಿ ಅಧಿಕಾರದ...

ಮುಂದೆ ಓದಿ

ಲಿಂಬಾವಳಿ, ಅರುಣ್ ಹೆಗಲಿಗೆ ಶಮನದ ಹೊಣೆ?

* ಅಸಮಾಧಾನಿತರನ್ನು ಓಲೈಸಲು ಈ ಇಬ್ಬರಿಗೆ ಹೈಕಮಾಂಡ್ ಸೂಚನೆ ವಿಶ್ವವಾಣಿ ಸುದ್ದಿಮನೆ ಬೆಂಗಳೂರು ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಬಂಡಾಯಕ್ಕೆೆ ಮುಲಾಮು ಹಚ್ಚುವ ಜವಾಬ್ದಾಾರಿಯನ್ನು ಬಿಜೆಪಿ ವರಿಷ್ಠರು ಪ್ರಧಾನ...

ಮುಂದೆ ಓದಿ

2 ಕ್ಷೇತ್ರಗಳಲ್ಲಿ ಚುನಾವಣೆ ರದ್ದುಪಡಿಸಲು ಜೆಡಿಎಸ್ ಮನವಿ

* ಅಥಣಿ, ಹಿರೇಕೆರೂರು ಕ್ಷೇತ್ರಗಳಲ್ಲಿ ನಾಮಪತ್ರ ಹಿಂಪಡೆದ ದಳ ಅಭ್ಯರ್ಥಿಗಳು ಬೆಂಗಳೂರು: ಅಥಣಿ ಹಾಗೂ ಹಿರೇಕೆರೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದ ಬೆನ್ನಲ್ಲೇ, ಈ...

ಮುಂದೆ ಓದಿ

ರಾಷ್ಟ್ರಪತಿ ಭವನ ದೇಶದ ಹಿತಕ್ಕೆ ಕೆಲಸ ಮಾಡಿದೆ

ಕೆ.ಆರ್.ಪೇಟೆ: ರಾಷ್ಟ್ರಪತಿ ಭವನ ದೇಶದ ಹಿತಕ್ಕೆೆ ಅನುಗುಣವಾಗಿ ನಡೆದುಕೊಂಡಿದೆ. ಮಹಾರಾಷ್ಟ್ರ ಸರಕಾರ ರಚನೆ ವಿಷಯದಲ್ಲಿ ರಾಷ್ಟ್ರಪತಿ ಭವನದ ದುರುಪಯೋಗ ಆಗಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ...

ಮುಂದೆ ಓದಿ

ಉಸ್ತುವಾರಿಯೇ ಇಲ್ಲದೇ ಚುನಾವಣೆಗೆ ಸಜ್ಜಾದ ಕೈಪಡೆ

ಸಾಮೂಹಿಕ ನಾಯಕತ್ವದ ಜಪ ಪಠಿಸುತ್ತಿಿರುವ ಕಾಂಗ್ರೆೆಸ್ ಮತ್ತೊೊಮ್ಮೆೆ ಸಿದ್ದರಾಮಯ್ಯ ಹೆಗಲಿಗೆ ಅಭ್ಯರ್ಥಿಗಳ ಗೆಲುವಿನ ಹೊಣೆ ಬೆಂಗಳೂರು ಭಾಗಕ್ಕೆೆ ರಾಮಲಿಂಗಾರೆಡ್ಡಿಿ ಹೊಣೆ ರಂಜಿತ್ ಎಚ್.ಅಶ್ವತ್ಥ ಬೆಂಗಳೂರು ಇಡೀ ರಾಜ್ಯದಲ್ಲಿ...

ಮುಂದೆ ಓದಿ

ಆರ್‌ಎಸ್‌ಎಸ್ ರಾಜು ಕೊಲೆ ಆರೋಪಿಯೇ ತನ್ವೀರ್ ಹತ್ಯೆೆಯ ಸೂತ್ರದಾರ

ಹತ್ಯೆೆಗಾಗಿ ಫರ್ಹಾನ್ ಪಾಷಾಗೆ 2 ತಿಂಗಳ ತರಬೇತಿ ಪೊಲೀಸ್ ತನಿಖೆಯಿಂದ ಸ್ಫೋೋಟಕ ಮಾಹಿತಿ ಬಯಲು ಕೆ.ಬಿ.ರಮೇಶನಾಯಕ ಮೈಸೂರು ಖಾಸಗಿ ಸಮಾರಂಭದಲ್ಲಿ ಪಾಲ್ಗೊೊಂಡಿದ್ದಾಾಗಲೇ ಮಚ್ಚಿಿನೇಟಿನಿಂದ ಹೊಡೆದು ಶಾಸಕ ತನ್ವೀರ್...

ಮುಂದೆ ಓದಿ

error: Content is protected !!