Wednesday, 5th August 2020

ದಂಡ ಬ್ರಹ್ಮಾಸ್ತ್ರ

ನಮಗೆ ಕಾನೂನು ಗೊತ್ತು ಅದನ್ನು ಉಲ್ಲಂಸುವುದರಿಂದ ಆಗುವ ಅಪಾಯವೂ ಗೊತ್ತು. ಉಲ್ಲಂಸಿದ ನೂರು ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿಿ ಬೀಳುವುದು ಒಂದು ಸಲ ಎಂದಾಗ ದಂಡದ ಮೊತ್ತ ಸ್ವಲ್ಪವಾದಾಗ ಉಲ್ಲಂಸಿ ಕಟ್ಟುವ ದಂಡ ನಗಣ್ಯ. ಇದರಿಂದ ಶಿಸ್ತು ಉಲ್ಲಂಘನೆ ನಡೆದೇ ಇರುತ್ತದೆ. ಅಮಾಯಕರು ಪ್ರಾಾಣ ಕಳೆದುಕೊಳ್ಳಬೇಕಾಗುತ್ತದೆ. ಹೆಲ್ಮೆೆಟ್ ಧರಿಸದಿದ್ದರೆ ನೂರು ರುಪಾಯಿ ಎಂದಾಗ ಅದನ್ನು ಧರಿಸದೆ ವಾಹನ ಚಲಾಯಿಸುತ್ತಿಿದ್ದರು ಅದು ಸಾವಿರ ಆದ ದಿನದಿಂದ ಹೆಲ್ಮೆೆಟ್ ಧರಿಸದ ಸವಾರರು ಕಾಣಲಿಲ್ಲ. ದೊಡ್ಡ ಮೊತ್ತವಾದ ದಂಡ ಶಿಸ್ತನ್ನು ಪಾಲಿಸುವಂತೆ ಮಾಡಿತ್ತು. […]

ಮುಂದೆ ಓದಿ

ಗೊಂದಲದ ಹೇಳಿಕೆ

ಸಾವಿರಾರು ಕನ್ನಡಿಗರಿಗೆ ಉದ್ಯೋೋಗ ನೀಡಿದ ಒಡೆಯ ದಿ.ಸಿದ್ಧಾಾರ್ಥ. ಕರುನಾಡಿನ ಕಾಫಿಯನ್ನು ಪ್ರಪಂಚದ ಹಲವಾರು ದೇಶಗಳಿಗೆ ನವ ಬ್ರ್ಯಾಾಂಡ್‌ಯಾಗಿ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆದರೆ, ಅವರ ಷೇರು...

ಮುಂದೆ ಓದಿ

ಶಿಷ್ಟಾಚಾರ ಪಾಲಿಸಿದರೇ?

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ ಸೆಂಥಿಲ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ವೈಯಕ್ತಿಿಕ ಕಾರಣಕ್ಕಾಾಗಿ ಎಂದು ಅವರು ಒಂದೆಡೆ ಪ್ರಸ್ತಾಾಪಿಸಿದ್ದಾಾರೆ. ಇನ್ನೊೊಂದು ಕಡೆ, ಪತ್ರಿಿಕೆಗಳಲ್ಲಿ...

ಮುಂದೆ ಓದಿ

ಗುರುವರೇಣ್ಯರು ಸದ್ಬುದ್ಧಿ ನೀಡಲಿ!

ಆರ್ಥಿಕ ಮುಗ್ಗಟ್ಟು, ನೆರೆಹಾವಳಿ, ನಿರುದ್ಯೋೋಗ, ಬಡತನಗಳಿಂದ ಜನರು ಕಂಗೆಟ್ಟುಹೋಗಿರುವ ಈ ಸಂಕಷ್ಟದ ದಿನಗಳಲ್ಲಿ, ಮದ್ಯವನ್ನು ಜನರ ಮನೆಬಾಗಿಲಿಗೇ ತಲುಪಿಸುವ ಸರಕಾರದ ಇತ್ತೀಚಿನ ಯೋಜನೆಯನ್ನು ಪತ್ರಿಿಕೆಗಳಲ್ಲಿ ಓದಿ ತುಂಬಾ...

ಮುಂದೆ ಓದಿ

ನ್ಯಾಯಾಲಯ ತೀರ್ಪಿಗೆ ತಲೆಬಾಗಲಿ..

ರಾಷ್ಟ್ರೀಯ ಮಟ್ಟದಲ್ಲಿ ಗ್ರಾಾಸವಾಗಿರುವ ಮಾಜಿ ಸಚಿವ, ಹಾಲಿ ಶಾಸಕ ಡಿ.ಕೆ. ಶಿವಕುಮಾರ್ ಅವರ ದೆಹಲಿಯ ಫ್ಲ್ಯಾಾಟ್‌ನಲ್ಲಿ ಅಕ್ರಮ ಹಣ ಪತ್ತೆೆಯಾಗಿರುವುದು. ಆದಾಯ ತೆರಿಗೆ ಇಲಾಖೆಯ ನಂತರ ಜಾರಿ...

ಮುಂದೆ ಓದಿ

ಮದ್ಯದ ಅಂಗಡಿ ಮುಚ್ಚಿಸಿ..

ಹಬ್ಬಗಳ ಆಚರಣೆಯಲ್ಲಿ ಕೋಮುಗಲಭೆಗಳು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವೆಂಬುವಂತೆ ದೃಶ್ಯ ಮಾಧ್ಯಮಗಳು ಪ್ರತಿಬಿಂಬಿಸಿವೆ. ಇದಕ್ಕೆೆ ಪರೋಕ್ಷವಾಗಿ ಕುಡಿತದ ಅಮಲುವೆಂಬುದು ಜನರ ಅಭಿಪ್ರಾಾಯ. ಗಣೇಶ ಚತುರ್ಥಿ ಮುಗಿದ ನಂತರ...

ಮುಂದೆ ಓದಿ

ಹುಚ್ಚು ಹಿಡಿಸಿದವರು

ಟಿಆರ್‌ಪಿಗಾಗಿ ಯುಟ್ಯೂಬ್, ಟಿವಿ ಚಾನೆಲ್‌ಗಳಲ್ಲಿ ನಟ ವೆಂಕಟ್ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿರುವುದಕ್ಕಿಿಂತ ದೊಡ್ಡ ಕ್ರೌರ್ಯ ಮತ್ತೊಂದಿಲ್ಲ. ಹಿಂದೊಮ್ಮೆ ‘ಜಂಗಲ್ ಜಾಕಿ’ ಮುಗ್ಧ ಹುಡುಗ ರಾಜೇಶನನ್ನು ಕೂಡ ಇಂಥದೇ ರೀತಿಯಲ್ಲಿ...

ಮುಂದೆ ಓದಿ

ಪ್ರಧಾನಿಯಿಂದ ವೈಮಾನಿಕ ಸಮೀಕ್ಷೆ

ಹಿಂದೆಂದೂ ಕಾಣದ ಮಳೆಯಿಂದುಂಟಾದ ನೆರೆ ಪ್ರವಾಹದಿಂದ ಹಲವು ಸಾವು ನೋವುಗಳೊಂದಿಗೆ ಕರ್ನಾಟಕದ 22 ಜಿಲ್ಲೆೆಗಳ 103 ತಾಲೂಕುಗಳು ಅಕ್ಷರಶಃ ನಲುಗಿ ಹೋಗಿವೆ. 8 ಲಕ್ಷ ಹೆಕ್ಟೇರ್ ಬೆಳೆ...

ಮುಂದೆ ಓದಿ

ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಿ

ರಾಜ್ಯದಲ್ಲಿ ಮಲಪ್ರಭಾ, ಬೆಣ್ಣಿಿಹಳ್ಳ, ವರದಾ ನದಿ, ತುಂಗಭದ್ರಾಾ ನದಿಗಳ ಪ್ರವಾಹಕ್ಕೆೆ ಬೆಳಗಾವಿ, ಗದಗಿನ ರೋಣ, ನರಗುಂದ, ರಾಯಚೂರ ಜಿಲ್ಲೆ, ಮುನಿರಾಬಾದ್ ಸೇರಿದಂತೆ ಹಲವು ಗ್ರಾಾಮಗಳು ಪ್ರವಾಹಕ್ಕೆೆ ತತ್ತರಿಸಿ...

ಮುಂದೆ ಓದಿ

ಮಹಿಳೆಯರ ಸ್ಫೂರ್ತಿ ಸೆಲೆ ಸಿಂಧೂ

ಭಾರತದ ಹೆಮ್ಮೆಯ ಪುತ್ರಿ ಪುಸರ್ಲ ವೆಂಕಟ ಸಿಂಧೂ ಅವರು ಬ್ಯಾಡ್ಮಿಂಟನ್ವಿ ಶ್ವಚಾಂಪಿಯನ್‌ಶಿಪ್ ಜಯಿಸಿ ಭಾರತ ಮತ್ತೊಮ್ಮೆೆ ವಿಶ್ವ ಭೂಪಟದಲ್ಲಿ ಮಿಂಚುವಂತೆ ಮಾಡಿದ್ದಾರೆ. ಸಿಂಧೂ ಭಾರತೀಯರಿಗೆ ಹೆಮ್ಮೆೆ ತಂದಿದ್ದಾರೆ....

ಮುಂದೆ ಓದಿ