Wednesday, 5th August 2020

ಪಂಚಶೀಲ ಜಾಗೃತಿ

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಆಶಿಸಿರುವ ’36 ದಶಲಕ್ಷ ಕೋಟಿ ರುಪಾಯಿ ಪ್ರಮಾಣದ ಆರ್ಥಿಕತೆ, ಜಲ ಜೀವನ ಮಿಷನ್ ಯೋಜನೆ, ಜನಸಂಖ್ಯಾಾ ನಿಯಂತ್ರಣ, ಭ್ರಷ್ಟಾಚಾರ ನಿರ್ಮೂಲನ’ ಮೊದಲಾದವುಗಳೆಲ್ಲ ಉತ್ತಮ ಚಿಂತನೆಗಳೇನೋ ಹೌದು. ಆದರೆ ಇವೆಲ್ಲ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆೆ ಬಂದು ಸಫಲವಾಗಬೇಕೆಂದರೆ, ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳಲ್ಲಿ ನೈತಿಕತೆ, ಪ್ರಾಮಾಣಿಕತೆ ಮತ್ತು ದೇಶಪ್ರೇಮ ಈ ಗುಣಗಳು ಇರಬೇಕಾಗುತ್ತದೆ; ದೇಶದ ಪ್ರಜೆಗಳಾದ ನಾವೆಲ್ಲ ಇಚ್ಛಾಶಕ್ತಿ ಮತ್ತು ಶ್ರಮಭಾವವನ್ನು ಹೊಂದಿರಬೇಕಾಗುತ್ತದೆ. ಇವಿಲ್ಲದೆ ಮೋದಿಯೆಂಬ ಒಂದೇ ಕೈಯಿಂದ ಚಪ್ಪಾಾಳೆ ಸಾಧ್ಯವಿಲ್ಲ. ಈ […]

ಮುಂದೆ ಓದಿ

ಶಾಲಾ-ಕಾಲೇಜು ಕಟ್ಟಡಗಳಿಗೆ ಹಾನಿ

ರಾಜ್ಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿಿತಿಯುಂಟಾಗಿ ಸುಮಾರು 30,000 ಕೋಟಿಯಷ್ಟು ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಇದರ ಮಧ್ಯೆೆ ಪ್ರವಾಹದ ನೀರು ಶಾಲಾ-ಕಾಲೇಜುಗಳಿಗೆ ನೀರು ನುಗ್ಗಿಿದ್ದರಿಂದ ಸಾವಿರಾರು...

ಮುಂದೆ ಓದಿ

ಮುಖಪುಟ ಜಾಹೀರಾತು ಅಗತ್ಯವಿತ್ತೇ?

ಆಗ್ಟ್ 14 ರ ನಮ್ಮ ರಾಜ್ಯದ ಪ್ರಮುಖ ದಿನಪತ್ರಿಿಕೆಗಳ ಮುಖಪುಟ ನೋಡಿ, ‘ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆೆ ದೃಢ ಹೆಜ್ಜೆೆಗಳು’ ಶೀರ್ಷಿಕೆಯಡಿ ಮೀನುಗಾರರ ಸಾಲ ಮನ್ನಾ, ನೇಕಾರರ ಸಾಲ...

ಮುಂದೆ ಓದಿ

ಪ್ರಧಾನಿ/ರಾಷ್ಟ್ರಪತಿಗಳ ಭಾಷಣ

ಇತ್ತೀಚೆಗೆ ನಡೆದ ರಾಷ್ಟ್ರದ ಬೆಳವಣಿಗೆಗಳನ್ನು ಮಾನ್ಯ ಪ್ರಧಾನ ಮಂತ್ರಿಿಯವರು ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿ ವಸ್ತುಸ್ಥಿಿತಿಯನ್ನು ಜನತೆಯ ಮುಂದೆ ತಿಳಿಸಿದ್ದು ಸಮಯೋಚಿತ ಹಾಗೂ ಶ್ಲಾಾಘನೀಯ. ಪ್ರಧಾನ...

ಮುಂದೆ ಓದಿ

ಸೋರಿಕೆ ತಡೆಯುವುದು ಹೇಗೆ?

ನೆರೆ ಪಿಡಿತರ ಬದುಕು ಕಟ್ಟಿಿಕೊಡಲು ಕನ್ನಡಿಗರು ಸಮರ್ಥರು. ಕೊಡುಗೈ ದಾನಿಗಳು, ಸೇವಕರು. ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲು ಸಾವಿರ ಸಾವಿರ ಕೈ ಇದ್ದರೂ ನುಂಗಲು ಒಂದು ಕೈಸಾಕು....

ಮುಂದೆ ಓದಿ

ಬೇರೆಯದೇ ಕಾರಣ

ಇತ್ತೀಚೆಗೆ ಪತ್ರಿಿಕೆಯೊಂದರಲ್ಲಿ ಪ್ರಧಾನ ಮಂತ್ರಿಿ ಜನೌಷಧ ಕೇಂದ್ರಗಳು ಮುಚ್ಚಲ್ಪಡುತ್ತಿಿವೆ ಎಂಬ ಬಗ್ಗೆೆ ಒಂದು ವರದಿ ಪ್ರಕಟವಾಗತ್ತು. ಈ ರೀತಿ ಮುಚ್ಚಲ್ಪಡುವುದಕ್ಕೆೆ ಕಾರಣಗಳನ್ನು ಪಟ್ಟಿಿ ಮಾಡುತ್ತಾಾ ಅರ್ಹ ಫಾರ್ಮಾಸಿಸ್ಟರ...

ಮುಂದೆ ಓದಿ

ರಾಜ್ಯ-ಕೇಂದ್ರ ತಾರತಮ್ಯ!

ಕೃಷ್ಣ, ತುಂಗಭದ್ರಾ ನದಿಗಳಿಂದ ಉಂಟಾದ ಪ್ರವಾಹದಿಂದಾಗಿ ರಾಯಚೂರು ಜಿಲ್ಲೆಯ ನಾನಾ ಪ್ರದೇಶಗಳಲ್ಲಿ ಉಂಟಾದ ನಷ್ಟ ಪರಿಹಾರಕ್ಕೆೆ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರಕಾರ 1000 ಕೋಟಿ ರು....

ಮುಂದೆ ಓದಿ

ತನಿಖಾ ತಂಡಕ್ಕೆ ಪದಕ

ನಮ್ಮ ಮಧ್ಯೆೆಯೇ ಇರುವ ಪ್ರಾಾಮಾಣಿಕ, ನಿಷ್ಠಾಾವಂತ, ದಕ್ಷ ಅಧಿಕಾರಿಗಳು ಎಲೆ ಮರೆಕಾಯಿಯಂತಿರುತ್ತಾಾರೆ. ಕೆಲ ಬಾರಿ ಅವರು ಆಟಕ್ಕುಂಟು, ಲೆಕ್ಕಕ್ಕಿಿಲ್ಲದಂತಿರುವುದು ಒಂದೆಡೆಯಾದರೆ, ಮತ್ತೊೊಂದೆಡೆ ಗೌರಿ ಹತ್ಯೆೆ ಪ್ರಕರಣವನ್ನು ಭೇದಿಸುವುದು...

ಮುಂದೆ ಓದಿ

ಅಜ್ಜ ನೆಟ್ಟ ಆಲದ ಮರ ಎಂದು..

ಕಾಂಗ್ರೆಸ್ ಈಗ ಐಸಿಯುನಲ್ಲಿ ಇದೆ. ಇದು ಮತ್ತೆ ಕಾಯಕಲ್ಪಗೊಂಡು ಮೈಕೊಡವಿ ನಿಲ್ಲಬೇಕು ಎನ್ನುವುದೇ ಭಾರತೀಯರ ಆಶಯ. ಒಂದು ಪಕ್ಷದಲ್ಲಿ ಏಳು-ಬೀಳುಗಳು ಸಮಾನ್ಯ. ಒಂದು ಕಾಲದಲ್ಲಿ ಕೇವಲ ಎರಡು...

ಮುಂದೆ ಓದಿ

ಪರಿಹಾರ ಕಾರ್ಯಗಳು ತ್ವರಿತ ಗೊಳ್ಳಲಿ…

ಕಳೆದೊಂದು ವಾರದಿಂದ ಸುರಿದ ಧಾರಾಕಾರ ಮಹಾಮಳೆಗೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಕಣ್ಣಮುಂದೆಯೇ ಆಸ್ತಿಿಪಾಸ್ತಿಿ, ಮನೆಗಳು, ಜಾನುವಾರು, ವಿದ್ಯುತ್ ಕಂಬ, ರಸ್ತೆೆ, ಸೇತುವೆ, ಅಣೆಕಟ್ಟು ಪ್ರವಾಹಕ್ಕೆೆ ಕೊಚ್ಚಿಿ...

ಮುಂದೆ ಓದಿ