Wednesday, 21st October 2020

ಸ್ಯಾಾಂಡಲ್‌ವುಡ್ಡೇ ಬೇರೆ ಸ್ಕ್ಯಾಾಂಡಲ್‌ವುಡ್ಡೇ ಬೇರೆ

ಪಿ.ಎಕ್‌ಸ್‌‌ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮೂರು ವರ್ಷಗಳ ನಂತರ 1992ರಲ್ಲಿ ‘ಜೀವನ ಚೈತ್ರ’ ಚಿತ್ರದಲ್ಲಿ ಮತ್ತೇ ಬಣ್ಣ ಹಚ್ಚಿದರು ವರನಟ ರಾಜಣ್ಣನವರು. ಆದರೆ ಇದು ಸಾಮಾನ್ಯ ಕಥೆಯ ಚಿತ್ರವಾಗಿರಲಿಲ್ಲ. ಎಂದಿನಂತೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಉದ್ದೇಶದಿಂದಲೇ ಜೀವನಚೈತ್ರ ಆರಂಭಿಸಿದರು. ಆ ಚಿತ್ರದಲ್ಲಿ ಮದ್ಯಪಾನದ ವಿರುದ್ಧ ಹೋರಾಡಿ ತಮ್ಮ ಮಕ್ಕಳನ್ನೂ ಲೆಕ್ಕಿಸದೆ ಕುಡಿತವನ್ನು ವಿರೋಧಿಸಿ ಮಾಡಿದ ಜೋಡಿದಾರ ವಿಶ್ವನಾಥ್ ಪಾತ್ರ ಸಮಾಜದಲ್ಲಿ ಎಷ್ಟು ಪರಿಣಾಮ ಬೀರಿತೆಂದರೆ ಚಿತ್ರವನ್ನು ನೋಡಿದ ಅಭಿಮಾನಿಗಳು ನೂರಾರು […]

ಮುಂದೆ ಓದಿ

ಪಬ್‌ಜಿ ಆಟ ನಿಷೇಧದ ಮೂಲಕ ಚೀನಾಕ್ಕೆ ಸವಾಲು

ಶಶಾಂಕಣ ಶಶಿಧರ ಹಾಲಾಡಿ ನಮ್ಮ ದೇಶದ ಜನಪ್ರಿಯ ಮೊಬೈಲ್ ಗೇಮ್ ಎನಿಸಿರುವ ಪಬ್‌ಜಿ ಮೊಬೈಲ್ ಆಟವನ್ನು ಕಳೆದ ವಾರ ನಿಷೇಧಿಸುವ ಮೂಲಕ ಚೀನಾಕ್ಕೆ ಒಂದು ಪುಟ್ಟ ಎಚ್ಚರಿಕೆಯನ್ನು...

ಮುಂದೆ ಓದಿ

ಮೊದಲು ಜಂಕ್ ಸುದ್ದಿ ತಿನ್ನುವುದನ್ನು ನಿಲಿಸಿ !

ಶಿಶಿರ ಕಾಲ ಶಿಶಿರ್ ಹೆಗಡೆ ನ್ಯೂಜೆರ್ಸಿ ಆಗೆಲ್ಲ ಬೆಳಿಗ್ಗೆೆ ಎದ್ದ ತಕ್ಷಣ ನಮಗೆ ಮೊದಲು ಕೇಳುತ್ತಿದ್ದುದು ರೇಡಿಯೋದಲ್ಲಿ ಬರುತ್ತಿದ್ದ ಪ್ರದೇಶ ಸಮಾಚಾರ. ಪ್ರದೇಶ ಸಮಾಚಾರ, ಓದುತ್ತಿರುವವರು ನಾಗೇಶ್...

ಮುಂದೆ ಓದಿ

ಕೃಷಿ ಸಚಿವ ಬಿ.ಸಿ. ಪಾಟೀಲ್ ನಿಜವಾದ ಊಸರವಳ್ಳಿ: ಸಾರಾ ಮಹೇಶ್ ತಿರುಗೇಟು

ಬೆಂಗಳೂರು: ಡ್ರಗ್ಸ್ ಮಾಫಿಯಾ ಬಗ್ಗೆ ಮೊದಲು ಧ್ವನಿ ಎತ್ತಿದ್ದೇ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ. ಈ ಜಾಲದಲ್ಲಿ ಸಿಕ್ಕಿ ಬೀಳುತ್ತಿರುವವರು ಬಿಜೆಪಿಯ ಜೊತೆಗೆ ಅಂತರಂಗ -ಬಹಿರಂಗ ಸಖ್ಯ...

ಮುಂದೆ ಓದಿ

ಟ್ರಂಪ್ ಮತ್ತು ಸುಳ್ಳು !

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಬಗ್ಗೆ ಒಂದು ಮಾತಿದೆ. ಯಾರಾದರೂ ಅವರಿಗೆ ಫೋನ್ ಮಾಡಿದರೆ, ಅವರು ‘ಯಸ್, ಮೊಯಿಲಿ ಸ್ಪೀಕಿಂಗ್’ ಅಂತಾರಂತೆ. ಅದು ಮಾತ್ರ ನಿಜ, ಮುಂದೆ...

ಮುಂದೆ ಓದಿ

ಸಾಧನೆ ಪ್ರನಾಳ ಶಿಶುವಲ್ಲ ಸಾಧಕ ಒತ್ತಾಯಕ್ಕೆ ಹುಟ್ಟುವುದಿಲ್ಲ

ಶಿಶಿರ ಕಾಲ ಶಿಶಿರ್ ಹೆಗಡೆ ನ್ಯೂಜೆರ್ಸಿ ದಿನಕ್ಕೆ ಹತ್ತಾರು ಮಂದಿ ಸಾಧಕರ ಬಗ್ಗೆ, ಅವರ ಸಾಧನೆಯ ಬಗ್ಗೆ ಒಂದಿಲ್ಲೊಂದು ಮೂಲದಿಂದ ಕೇಳುತ್ತೇವೆ. ಇನ್ನು ಕೆಲವು ಈಗಾಗಲೇ ಗೊತ್ತಿರುವ...

ಮುಂದೆ ಓದಿ

ಮುಖರ್ಜಿ ಅವರ ನಿಧನಕ್ಕೆ ಡಿ.ಕೆ ಶಿವಕುಮಾರ್ ಸಂತಾಪ

ಬೆಂಗಳೂರು: ಮಾಜಿ ರಾಷ್ಟ್ರಪತಿ, ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ....

ಮುಂದೆ ಓದಿ

ಜಿಲ್ಲಾ ಕೆಡಿಪಿಗೆ ಐವರ ನೇಮಕಗೊಳಿಸಿ ಆದೇಶ

ಅಮರೇಶ್ ಕರಡಿ, ಮಹಾವೀರ ಮೆಹತಾ, ರವಿಕುಮಾರ್, ಸ್ವಪ್ನಾ, ಗುರುನಗೌಡ ನೇಮಕ ಸಕ್ರಿಯ ಕಾರ್ಯಕರ್ತರಿಗೆ ದೊರೆತ ಅವಕಾಶ ಕೊಪ್ಪಳ: ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಾಗೂ ಜಿಲ್ಲೆಯನ್ನು ಅಭಿವೃದ್ಧಿಗೊಳಿಸುವ...

ಮುಂದೆ ಓದಿ

ಎಪಿಎಂಸಿ ಮಾರುಕಟ್ಟೆೆ ಶುಲ್ಕ ಶೇ 0.35ಕ್ಕೆೆ ನಿಗದಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಎಫ್.ಕೆ.ಸಿ.ಸಿ.ಐ. ಅಧ್ಯಕ್ಷರಾದ  ಸಿ.ಆರ್.ಜನಾರ್ಧನರವನ್ನೊಳಗೊಂಡ ನಿಯೋಗವು  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರುವಾರದಂದು ಭೇಟಿ ಮಾಡಿ ಎಪಿಎಂಸಿ ಮಾರುಕಟ್ಟೆ ಶುಲ್ಕ ಶೇ 0.35ಕ್ಕೆ ನಿಗದಿಗೊಳಿಸಿದಕ್ಕಾಗಿ...

ಮುಂದೆ ಓದಿ