Monday, 26th October 2020

ಸೇಂದಿ ಮಾರಾಟ, 4 ಪ್ರತ್ಯೇಕ ಪ್ರಕರಣ ದಾಖಲುಹ

ಬೆಂಗಳೂರು; ಬಾಣಸವಾಡಿ ಹಾಗೂ ಕೆ ಆರ್ ಪುರಂ ಉಪವಿಭಾಗಳಲ್ಲಿ ನಡೆಸಿದ ಧಿಡೀರ್ ಕಾರ್ಯಾಚರಣೆಯಲ್ಲಿ 155 ಲೀಟರ್ ಸೇಂದಿ ವಶಪಡಿಸಿಕೊಂಡ ನಾಶ ಪಡಿಸಲಾಯಿತು, ಕೃತ್ಯಕ್ಕೆ ಬಳಸುತ್ತಿದ್ದ ಒಂದು ಆಟೋ ರಿಕ್ಷಾ, ಎರಡು ದ್ವಿಚಕ್ರವಾಹನ ವಶಪಡಿಸಿಕೊಂಡು ದೂರು ದಾಖಲಿಸಿಕಿಕೊಂಡು ತನಿಖೆ ನಡೆಸಲಾಗುತ್ತಿದ್ದು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅಬಕಾರಿ ಜಂಟಿ ಆಯುಕ್ತ ಎ ಎಲ್ ನಾಗೇಶ್ ತಿಳಿಸಿದರು. ತಿಳಿಸಿದರು. ಇಂದು ಅಬಕಾರಿ ಉಪ ಆಯುಕ್ತರು ಬೆಂಗಳೂರು ನಗರ ಜಿಲ್ಲೆ (ಪೂರ್ವ) ಎ ಎಲ್ ನಾಗೇಶ್ ರವರ ನಿರ್ದೇಶನದಂತೆ […]

ಮುಂದೆ ಓದಿ

ಪಾದರಾಯನಪುರ ಘಟನೆ ಸಂಬಂಧ 54 ಜನರ ಬಂಧನ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಪಾದರಾಯನಪುರದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರು ಮೇಲೆ ಹಲ್ಲೆ ಪ್ರಕರಣದ ಸಂಬಂಧ ಈವರೆಗೂ 54 ಮಂದಿ ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಗ್ಯ ಅಧಿಕಾರಿಗಳು...

ಮುಂದೆ ಓದಿ

ಹೆಚ್ಚೆಚ್ಚು ಪರೀಕ್ಷೆ ನಡೆಸುವಂತೆ ಸಿದ್ದರಾಮಯ್ಯ ಸಲಹೆ

ಬೆಂಗಳೂರು : ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಇಂದು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಇಂದು ಮಾಹಿತಿ...

ಮುಂದೆ ಓದಿ

ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿಕೆ* ಮಂಡ್ಯದಲ್ಲಿ ಐದನೇ ಕೊರೋನಾ ಸೋಂಕು ಪತ್ತೆ ಪ್ರಕರಣ *ಐದನೇ ಸೋಂಕಿತ ವ್ಯಕ್ತಿ ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯವನು* *ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ...

ಮುಂದೆ ಓದಿ

ಸಂಪೂರ್ಣ ರಾಜ್ಯ ಲಾಕ್‌ಡೌನ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕರೋನಾದಿಂದ ಇಡೀ ರಾಜ್ಯವನ್ನು ತಪ್ಪಿಿಸಲು ಸಂಪೂರ್ಣ ರಾಜ್ಯವನ್ನು ಲಾಕ್‌ಡೌನ್ ಮಾಡುವುದಕ್ಕೆೆ ಮೀನಾಮೇಷ ಎಣಿಸಿದ್ದ ಸರಕಾರ, ಕೊನೆಗೂ ಲಾಕ್‌ಡೌನ್ ಮಾಡಿದೆ. ದಿನದಿಂದ ದಿನಕ್ಕೆೆ ಕರೋನಾ...

ಮುಂದೆ ಓದಿ

ಕರೋನಾವೈರಸ್‌ ಹಾವಳಿ: ಚೀನೀ ಯಾತ್ರಿಗಳಿಗೆ ಇ-ವೀಸಾ ರದ್ದು ಮಾಡಿದ ಭಾರತ

ವ್ಯಾಪಕವಾಗುತ್ತಿರುವ ನೋವೆಲ್ ಕರೋನಾ ವೈರಸ್‌ಗೆ ಚೀನಾ ಒಂದರಲ್ಲೇ 305 ಮಂದಿ ಅಸುನೀಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ...

ಮುಂದೆ ಓದಿ

ದಾರಿದೀಪೋಕ್ತಿ

ವಾದ ಮಾಡುವಾಗ ಎದುರಿಸಬೇಕಾದದ್ದು ದನಿಯಲ್ಲ ವಾದದ ಗುಣಮಟ್ಟವನ್ನು ದನಿ ಎತ್ತರಿಸಿ ಮಾತನಾಡಿದರೆ ನಿಮಗೆ ವಾದಿ ಅಲ್ಲ ಮಾತನಾಡಲು ಬರುವುದಿಲ್ಲ ಎಂದು ಭಾವಿಸಬಹುದು ವಿಷಯವಿದು ಏರಿದ ಧನಿಯಿಂದಾಗಿ ನಿಮ್ಮ...

ಮುಂದೆ ಓದಿ

ಸಮಗ್ರ ಅಭಿವೃದ್ಧಿಗೆ ಉತ್ತಮ ನಾಯಕನ ಅವಶ್ಯಕತೆ ಇದೆ

ಹೊಸಕೋಟೆ ತಾಲೂಕಿನ ತಾವರೆಕೆರೆ ಹಾಗೂ ಹೆತ್ತಕ್ಕಿಿ ಗ್ರಾಾಪಂ ವ್ಯಾಾಪ್ತಿಿಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ, ಚುನಾವಣಾ ಪ್ರಚಾರ ನಡೆಸಿದರು. ವಿಶ್ವವಾಣಿ ಸುದ್ದಿಮನೆ ತಾವರೆಕೆರೆ ಮುಂದಿನ ದಿನಗಳಲ್ಲಿ ತಾಲೂಕಿನ...

ಮುಂದೆ ಓದಿ

ಪಕ್ಷಾಂತರಿಗಳಿಗೆ ಜನ ಪಾಠ ಕಲಿಸೋದು ಖಚಿತ

ಸುದ್ದಿಗಾರರೊಂದಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು. ವಿಶ್ವವಾಣಿ ಸುದ್ದಿಮನೆ ಮೈಸೂರು ಜನರಿಗೆ ಮೋಸ, ದ್ರೋಹ ಮಾಡಿ ಪಕ್ಷಾಂತರ ಮಾಡಿದವರನ್ನು ರಾಜ್ಯದ ಜನರು ಸಹಿಸಲ್ಲ. ನೆರೆಯ ರಾಜ್ಯಗಳಲ್ಲಿ ಪಕ್ಷಾಂತರಿಗಳಿಗೆ...

ಮುಂದೆ ಓದಿ