Wednesday, 30th September 2020

ಡಿಕೆಶಿ ಪರ ದೋಸ್ತಿ ಬ್ಯಾಟಿಂಗ್; ಬಿಜೆಪಿ ಸಮರ್ಥನೆ

ಇದೊಂದು ರಾಜಕೀಯ ಪ್ರೇರಿತ ವಿಚಾರಣೆ ಎಂದ ಕಾಂಗ್ರೆೆಸ್ ಇಡಿ ವಿಚಾರಣೆಗೆ ರಾಜಕೀಯ ಬೆರೆಸುವುದು ಸರಿಯಲ್ಲ: ಬಿಜೆಪಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧದ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಸಂಬಂಧಿಸಿದಂತೆ ಐದು ದಿನ ಬಳಿಕ ಕಾಂಗ್ರೆೆಸ್ ನಾಯಕರು ಡಿಕೆಶಿ ಪರ ನಿಂತಿದ್ದು, ಬಿಜೆಪಿ ಹಾಗೂ ಕೇಂದ್ರ ಸರಕಾರದ ವಿರುದ್ಧ ವಾಗ್ದಾಾಳಿ ನಡೆಸಿದ್ದಲ್ಲದೇ ಇತ್ತ ಬಿಜೆಪಿ ಈ ವಿಚಾರಣೆಯನ್ನು ರಾಜಕೀಯಗೊಳಿಸುವುದು ಸರಿಯಲ್ಲ ಎಂದಿದ್ದಾಾರೆ. ದೆಹಲಿಯಲ್ಲಿ ವಿಚಾರಣೆ ಶುರುವಾದ ದಿನದಿಂದಲೂ, ಯಾವೊಬ್ಬ ರಾಜ್ಯ ಅಥವಾ ರಾಷ್ಟ್ರ ಕಾಂಗ್ರೆೆಸ್ ನಾಯಕರು ಡಿ.ಕೆ.ಶಿವಕುಮಾರ್ ಪರ ವಕಾಲತ್ತು […]

ಮುಂದೆ ಓದಿ

ಈ ಬಾರಿಯೂ ನಾನೇ ಸ್ಟ್ರಾಂಗ್…

ಅರ್ಜುನ ಆ್ಯಂಡ್ ಟೀಮ್‌ಗೆ ತೂಕ ಪರೀಕ್ಷೆ ಕಳೆದ ವರ್ಷಕ್ಕಿಿಂತ ಈ ಬಾರಿ 150 ಕೆ.ಜಿ ತೂಕ ಹೆಚ್ಚಿಿಸಿಕೊಂಡಿರುವ ಅರ್ಜುನ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ...

ಮುಂದೆ ಓದಿ

ಬಿಜೆಪಿ ಸರಕಾರದ ಇಂಜಿನ್ ಆನ್ ಆಗಿಲ್ಲ…

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕೆ ಬಿಜೆಪಿ ಸರಕಾರದ ಆಡಳಿತ ಯಂತ್ರದ ಇಂಜಿನ್ ಇನ್ನೂ ಆನ್ ಆಗಿಲ್ಲ. ಹೀಗಿದ್ದ ಮೇಲೆ ಟೇಕಾಫ್ ಆಗುವುದು ದೂರದ ಮಾತು...

ಮುಂದೆ ಓದಿ

ಅಮೃತಾನಂದಮಯಿ ಟ್ರಸ್‌ಟ್‌‌ಗೆ ನೋಟಿಸ್

ಬೆಂಗಳೂರು: ಅನಾಥ ಮಕ್ಕಳಿಗೆ ಹಾಗೂ ವಿಧವೆಯರಿಗೆ ಅನಾಥಾಶ್ರಮ ನಿರ್ಮಾಣ ಮಾಡಲು ನೀಡಿದ ಜಮೀನಿನಲ್ಲಿ ಮಾತಾ ಅಮೃತಾನಂದಮಯಿ ಟ್ರ್ಟ್ ಎಂಜಿನಿಯರಿಂಗ್ ಕಾಲೇಜು ನಿರ್ಮಿಸಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ...

ಮುಂದೆ ಓದಿ

ಗಜಪಯಣಕ್ಕೆ ವಿದ್ಯುಕ್ತ ಚಾಲನೆ ಇಂದು

ಸೆ.29ರಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾಗಲಿರುವ 14 ಆನೆಗಳು ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊತ್ತು ಹೆಜ್ಜೆೆ ಹಾಕುವ...

ಮುಂದೆ ಓದಿ

ಪ್ರಿಯಕರನ ಜತೆ ಸೇರಿ ತಂದೆಯನ್ನೇ ಕೊಂದ ಪುತ್ರಿ…

ಕಾಲಿಗೆ ಆಗಿದ್ದ ಗಾಯದಿಂದ ಕೊಲೆಯ ಸುಳಿವು ಬುದ್ಧಿ ಮಾತು ಹೇಳಿದ್ದೇ ತಪ್ಪಾಯ್ತಾ  ರಾಜಾಜಿನಗರದಲ್ಲಿ ಭಾನುವಾರ ನಡೆದಿದ್ದ ವ್ಯಾಪಾರಿ ಕೊಲೆ ಪ್ರಕರಣದ ಸಂಬಂಧ ವ್ಯಾಪಾರಿಯ ಪುತ್ರಿ ಮತ್ತು ಆಕೆಯ...

ಮುಂದೆ ಓದಿ

ತೇಜಸ್ವಿ ಹೇಳಿಕೆ ಖಂಡಿಸಿ ಬೆಂಗಳೂರು ಬಂದ್‌ಗೆ ಕರೆ

ಕನ್ನಡಪರ ಹೋರಾಟಗಾರರನ್ನು ರೌಡಿಗಳೆಂದು ಕರೆದಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಟೀಕೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ಬೆಂಗಳೂರು ಬಂದ್ ನಡೆಸಲು ತೀರ್ಮಾನಿಸಿವೆ. ಕನ್ನಡಪರ...

ಮುಂದೆ ಓದಿ

ಕದ್ದಾಲಿಕೆ ಸಿಬಿಐಗೆ ; ಪರ-ವಿರೋಧ ಚರ್ಚೆ

*ಎಚ್‌ಡಿಕೆ, ಅಲೋಕ್ ಕುಮಾರ್, ಪರಂ, ಡಿಕೆಶಿಗೆ ಸಂಕಷ್ಟ *ರಾಜಕಾರಣಿಗಳೊಂದಿಗೆ ಪೊಲೀಸ್ ಅಧಿಕಾರಿಗಳಿಗೆ ಕಂಟಕ *ಆಪರೇಷನ್ ಕಮಲದ ಸಂಭಾಷಣೆಯೂ ಬಯಲಾಗುವ ಸಾಧ್ಯತೆ ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಫೋನ್...

ಮುಂದೆ ಓದಿ

ಪಂಚಶೀಲ ಜಾಗೃತಿ

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಆಶಿಸಿರುವ ’36 ದಶಲಕ್ಷ ಕೋಟಿ ರುಪಾಯಿ ಪ್ರಮಾಣದ ಆರ್ಥಿಕತೆ, ಜಲ ಜೀವನ ಮಿಷನ್ ಯೋಜನೆ, ಜನಸಂಖ್ಯಾಾ ನಿಯಂತ್ರಣ, ಭ್ರಷ್ಟಾಚಾರ ನಿರ್ಮೂಲನ’ ಮೊದಲಾದವುಗಳೆಲ್ಲ...

ಮುಂದೆ ಓದಿ