Tuesday, 27th October 2020

ಪ್ರವಾಹ ಪೀಡಿತ ಪ್ರದೇಶಗಳಿಗೆ 6,449 ಕೋಟಿ ರು. ಬಿಡುಗಡೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಸರಕಾರದಿಂದ ಈಗಾಗಲೇ 6,449.93 ಕೋಟಿ ರು. ಬಿಡುಗಡೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಇನ್ನು ಸಾಕಷ್ಟು ಹಣವಿದೆ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವಾಹ ಪರಿಹಾರ ಧನವನ್ನು ಯಾವುದೇ ಸಾಲಕ್ಕೆೆ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿಲ್ಲ. ಈ ಸಂಬಂಧ ಎಲ್ಲ ಬ್ಯಾಾಂಕ್‌ಗಳಿಗೆ ನೋಟೀಸ್ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳೆ ಪರಿಹಾರ ಧನವನ್ನು ಬ್ಯಾಾಂಕ್‌ಗಳು ಸಾಲದ ಬಾಕಿ ಹಣಕ್ಕೆೆ ಮುಟ್ಟುಗೋಲು ಹಾಕಿಕೊಳ್ಳುತ್ತಿಿವೆ ಎಂಬ […]

ಮುಂದೆ ಓದಿ

ಕೆಎಸ್‌ಆರ್‌ಟಿಸಿಗೆ ಜಾಗತಿಕ ಮನ್ನಣೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕೆಎಸ್‌ಆರ್‌ಟಿಸಿ ವೋಲ್ವೋೋ ಬಸ್ಸುಗಳು ಯಾವುದೇ ಪ್ರಮುಖ ದುರಸ್ತಿಿ ಇಲ್ಲದೆ 20 ಲಕ್ಷ ಕಿ.ಮೀ ಕ್ರಮಿಸಿ, 2 ಮಿಲಿಯನ್ ಕ್ಲಬ್‌ಗೆ ಸೇರ್ಪಡೆಗೊಂಡಿವೆ. ಕರ್ನಾಟಕ ರಾಜ್ಯ...

ಮುಂದೆ ಓದಿ

ಅನಾದಿ ಕಾಲಕ್ಕೆ ಹೊರಳಿದ ಕನ್ನಡ-ಸಂಸ್ಕೃತಿ ಇಲಾಖೆ

ಎಸ್‌ಸಿ, ಎಸ್‌ಟಿ ಧನಸಹಾಯಕ್ಕೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಆನ್‌ಲೈನ್ ಅರ್ಜಿ ಸಲ್ಲಿಸಲು ಬರಲ್ಲ ಎಂದು ಸಬೂಬು ರಂಜಿತ್ ಎಚ್ ಅಶ್ವತ್ಥ ಬೆಂಗಳೂರು ರಾಜ್ಯದ ಇಡೀ...

ಮುಂದೆ ಓದಿ

ಪಿಡಬ್ಲುಡಿ: ನೇಮಕಾತಿಯನ್ನು ತ್ವರಿತಗತಿಯಲ್ಲಿ ಮುಂದುವರೆಸಿ

ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 300 ಕಿರಿಯ ಹಾಗೂ 570 ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಇದೇ ವರ್ಷದಲ್ಲಿ ಮಾರ್ಚ್ 7ರ 2019 ರಂದು ಇಲಾಖೆಯ...

ಮುಂದೆ ಓದಿ

ಐಟಿ ವಿಚಾರಣೆಗೆ ಕಾಲಾವಕಾಶ ಕೇಳಿದ ಪರಮೇಶ್ವರ

ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಪಿಎ ರಮೇಶ್ ಅವರ ಆತ್ಮಹತ್ಯೆೆ ಪ್ರಕರಣಕ್ಕೆೆ ಸಂಬಂಧಪಟ್ಟಂತೆ ಐಟಿ ವಿಚಾರಣೆಗೆ ಪರಮೇಶ್ವರ ಕಾಲಾವಕಾಶ ಕೇಳಿದ್ದಾರೆ. ಪರಮೇಶ್ವರ ಅವರ ಪಿಎ ರಮೇಶ್...

ಮುಂದೆ ಓದಿ

ನೋಟಿಸ್‌ಗೆ ಪ್ರತಿಕ್ರಿಯಿಸದ ಯತ್ನಾಳ್‌ಗೆ ಕಟೀಲ್ ಎಚ್ಚರಿಕೆ

ಯಾದಗಿರಿ: ಪಕ್ಷದ ಶಿಸ್ತು ಸಮಿತಿ ನೀಡುವ ಪ್ರತಿ ನೋಟಿಸ್‌ಗೆ ಉತ್ತರಿಸುವುದು ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತರ ಕರ್ತವ್ಯ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು....

ಮುಂದೆ ಓದಿ

ಸಿಇಟಿ ವಿರುದ್ಧ ನೀಟ್, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ!

ಇಂದು ನೀಟ್‌ಗೆ ಪ್ರವೇಶ ಪಡೆಯುತ್ತಿರುವ ವಿದ್ಯಾಾರ್ಥಿಗಳ ಸಂಖ್ಯೆೆ ಗಮನಿಸಿದರೆ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳ ಸಾಧನೆ ತೀರಾ ಕಡಿಮೆ.  ಗೊರೂರು ಶಿವೇಶ್, ಪತ್ರಕರ್ತರು...

ಮುಂದೆ ಓದಿ

ಎರಡು ಕಡೆ ಡಿಕೆಶಿಗೆ ಹಿನ್ನೆಡೆ

 10 ದಿನ ನ್ಯಾಯಾಂಗ ಬಂಧನ ವಿಸ್ತರಿಸದ ಇಡಿ ವಿಶೇಷ ನ್ಯಾಯಾಲಯ  ದೆಹಲಿ ಹೈಕೋರ್ಟ್‌ನಿಂದ ಜಾಮೀನು ಅರ್ಜಿ ತೀರ್ಪು  ಮುಂದೂಡಿಕೆ ತಿಹಾರ್ ಜೈಲಿನಿಂದ ಬಿಡುಗಡೆಗೆ ಹವಣಿಸುತ್ತಿರುವ ಡಿಕೆಶಿ ಮನವಿಗೆ...

ಮುಂದೆ ಓದಿ

ಬಣ್ಣ, ಭಾವನೆ ಮತ್ತು ಗುರುತುಗಳು

ಹಲವಾರು ಬಾರಿ ಬಣ್ಣಗಳು ಜನರನ್ನು ಅನುರಣಿಸುತ್ತವೆ. ಬೆಚ್ಚನೆಯ ಬಣ್ಣಗಳು: * ಕೆಂಪು, ಹಳದಿ ಮತ್ತು ಕೇಸರಿ *ಆವುಗಳು ಮನಸೆಳೆಯುವ ಬಣ್ಣಗಳು *ನಮ್ಮಲ್ಲಿ ಉತ್ಸಾಾಹದ ಭಾವನೆಗಳನ್ನು ಮೂಡಿಸುತ್ತವೆ ಶೀತಲ...

ಮುಂದೆ ಓದಿ

ಬಂಡುಕೋರರಿಗೆ ನಿಗಮ ಅನರ್ಹರ ಹಾದಿ ಸುಗಮ

ಅನರ್ಹ ಶಾಸಕರಿಗಿಲ್ಲ ಟಿಕೆಟ್ ತಪ್ಪುುವ ಆತಂಕ ಬಂಡಾಯ ನಾಯಕರಿಗೆ ನಿಗಮ ಮಂಡಳಿ ಹುದ್ದೆೆ ನೀಡಿದ ಸರಕಾರ ಶರತ್ ನಂದೀಶ್ ರೆಡ್ಡಿ ಸೇರಿ ಎಂಟು ಜನರಿಗೆ ನಿಗಮ ಮಂಡಳಿ...

ಮುಂದೆ ಓದಿ