Tuesday, 9th August 2022

ಪ್ರಥಮ್‌ಗೆ ಸಾಥ್ ನೀಡಿದ ಶ್ರೀಮನ್ನಾರಾಯಣ !

ಕನ್ನಡದ ಕಿರುತೆಯ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ನಟ ಪ್ರಥಮ್, ಒಳ್ಳೆೆಯ ಹುಡುಗ ಅಂತಲೇ ಜನಜನಿತವಾದವರು.‘ಬಿಗ್‌ಬಾಸ್’ನಲ್ಲಿ ಎಲ್ಲರ ಮನಗೆದ್ದರು. ವಿಜೇತರಾಗಿಯೂ ಹೊರಹೊಮ್ಮಿಿದರು. ಕನ್ನಡದ ಬಗ್ಗೆೆ ಅಪಾರ ಗೌರವ ಹೊಂದಿದ್ದ ಪ್ರಥಮ್‌ನನ್ನು ಕನ್ನಡ ಚಿತ್ರರಂಗ ಕೈಬೀಸಿ ಕರೆಯಿತು. ತನ್ನ ಚಾಕಚಕ್ಯತೆಯ ಮೂಲಕವೇ ಎಲ್ಲರನ್ನೂ ನಗಿಸಿದ್ದ ಪ್ರಥಮ್ ಚಿತ್ರರಂಗಕ್ಕೆೆ ಎಂಟ್ರಿಿಕೊಟ್ಟಿಿದ್ದು ಸಿನಿಪ್ರಿಿಯರಲ್ಲಿ ಸಂತಸವನ್ನು ತಂದಿತು. ತೆರೆಯ ಮೇಲೆ ‘ದೇವರಂಥ ಮನುಷ್ಯ’ನಾದ ಒಳ್ಳೆೆ ಹುಡುಗ ಮೊದಲ ಚಿತ್ರದಲ್ಲಿಯೇ ಎಲ್ಲರನ್ನೂ ರಂಜಿಸಿದರು. ಈ ಚಿತ್ರ ಯಾವ ಮಟ್ಟಕ್ಕೆೆ ಹಿಟ್ ಆಯಿತು ಎಂದರೆ, […]

ಮುಂದೆ ಓದಿ

ಅಂಬಿ ಪುಣ್ಯತಿಥಿ

ರೆಬಲ್ ಸ್ಟಾಾರ್ ಅಂಬರೀಶ್ ನಮ್ಮನ್ನು ಅಗಲಿ ಒಂದು ವರ್ಷವೇ ಕಳೆದಿದೆ. ಅಂಬರೀಶ್ ಮೊದಲನೇ ವರ್ಷದ ಪುಣ್ಯ ತಿಥಿ ಕಾರ್ಯ ನಡೆಯಿತು. ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್,...

ಮುಂದೆ ಓದಿ

ಮನೆಮಾರಾಟಕ್ಕಿದೆ…. ಹಾರರ್ ಕಾಮಿಡಿಯ ಮಿಶ್ರಣ

ಹಾರರ್ ಚಿತ್ರವೆಂದರೆ ಅಲ್ಲಿ ಬೇರೆ ಯಾವುದಕ್ಕೆೆ ಅವಕಾಶ ಇರುವುದಿಲ್ಲ. ಅದರಂತೆ ಕಾಮಿಡಿ ಅಂದರೆ ನಗು ಬಿಟ್ಟು ಬೇರೇನೂ ಸಿಗುವುದಿಲ್ಲ. ಹೊಸತು ಎನ್ನುವಂತೆ ಮನೆ ಮಾರಾಟಕ್ಕಿಿದೆ ಅಡಿ ಬರಹದಲ್ಲಿ...

ಮುಂದೆ ಓದಿ

ಮಹೇಶ್ ಬಾಬು ಜತೆಯಾದ ಪ್ರಶಾಂತ್ ನೀಲ್

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆೆ ಹೊಸ ತಿರುವುದ ತಂದುಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್, ಕನ್ನಡಕ್ಕೆೆ ಭಾಷೆಯಲ್ಲಿ ಮಾತ್ರ ತೆರೆಗೆ ಕಾಣುತ್ತಿಿದ್ದ ಸ್ಯಾಾಂಡಲ್‌ವುಡ್ ಚಿತ್ರಗಳನ್ನು ಪರಭಾಷೆಯಲ್ಲಿಯೂ ತೆರೆಗೆ ತರುವಂತಹ...

ಮುಂದೆ ಓದಿ

ಅಗಲಿಕೆಯ ನೆನಪಲ್ಲಿ ಐರಾ

ರಾಜ್ ಉದಯ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ‘ಐರಾ’ ಚಿತ್ರದ ಮುಹೂರ್ತದ ಕಾರ್ಯಕ್ರಮ ಬನಶಂಕರಿಯಲ್ಲಿ ನೆರವೇರಿತು. ಆ್ಯಕ್ಸನ್ ಪ್ರಿಿನ್‌ಸ್‌ ಧ್ರುವಸರ್ಜಾ ಚಿತ್ರದ ಮುಹೂರ್ತದ ದೃಶ್ಯಕ್ಕೆ ಆರಂಭ ಫಲಕ ತೋರಿಸಿದರು....

ಮುಂದೆ ಓದಿ

‘ಕೈಟ್ ಬ್ರದರ್ಸ್‌‘ ಲಿರಿಕಲ್ ಸಾಂಗ್ ರಿಲೀಸ್

ಭಜರಂಗ ಸಿನಿಮಾ ಲಾಂಛನದಲ್ಲಿ ರಜನಿಕಾಂತ್ ರಾವ್ ದಳ್ವಿಿ, ಮಂಜುನಾಥ್ ಬಿ.ಎಸ್ ಹಾಗೂ ಮಂಜುನಾಥ್ ಬಗಾಡೆ ನಿರ್ಮಿಸಿರುವ ‘ಕೈಟ್ ಬ್ರದರ್ಸ್‌‘ ಚಿತ್ರದ ‘ಆ ಅರಸ ಆ ಆನೆ..‘ ಎಂಬ...

ಮುಂದೆ ಓದಿ

ಯಾವುದು ? ಆ…ದೃಶ್ಯ!

ಪ್ರಶಾಂತ್ ಟಿ.ಆರ್ ಈ ಬಾರಿ ಕನ್ನಡ ಸಿನಿಪ್ರಿಿಯರಿಗೆ ಹಬ್ಬವೋ ಹಬ್ಬ. ಯಾಕೆಂದರೆ ಕ್ರೇಜಿಸ್ಟಾಾರ್ ರವಿಚಂದ್ರನ್ ಅಭಿನಯದ ಆ ದೃಶ್ಯ ತೆರೆಗೆ ಬರುತ್ತಿಿದೆ. ಚಿತ್ರದ ಟ್ರೇಲರ್ ರಿಲೀಸ್ ಆಗಿ...

ಮುಂದೆ ಓದಿ

ರಿಲಾಕ್‌ಸ್‌ ಆದ ಸತ್ಯ !

ಕ್ರೈಂ, ಥ್ರಿಲ್ಲರ್ ಹಾಗೂ ಕಾಮಿಡಿ ಜಾನರ್ ಹೊಂದಿರುವ ‘ರಿಲ್ಯಾಾಕ್‌ಸ್‌ ಸತ್ಯ’ ಚಿತ್ರ ತೆರೆಗೆ ಬರಲು ಸಜ್ಜಾಾಗಿದೆ. ಬದುಕಿನಲ್ಲಿ ಮನುಷ್ಯನ ಭಾವನೆಗಳು ಗರಿಷ್ಠ ಮಟ್ಟಕ್ಕೆೆ ತಲುಪುತ್ತದೆ. ಈ ಹಂತದಲ್ಲಿ...

ಮುಂದೆ ಓದಿ

ದ್ವಿಭಾಷೆಯಲ್ಲಿ ತಿರುಗ್ಸೋಮೀಸೆ

ಟೈಟಲ್‌ನಿಂದಲೇ ಕ್ಯೂರಿಯಾಸಿಟಿ ಮೂಡಿಸಿದ್ದ ತಿರುಗಿಸೋ ಮೀಸೆ , ಕನ್ನಡ ಮಾತ್ರದವಲ್ಲದೆ ತೆಲುಗಿನಲ್ಲಿಯೂ ತೆರೆಗೆ ಬರಲಿದೆ. ಟಾಲಿವುಡ್‌ನಲ್ಲಿ ‘ಮೀಸಂ ತಿಪ್ಪಂದಿ’ ಎಂಬ ಶೀರ್ಷಿಕೆಯಲ್ಲಿ ಸಿದ್ಧವಾಗಿದೆ. ಕಿರಿಕ್ ಲವ್‌ಸ್ಟೋೋರಿ, ಇಬ್ಬರು...

ಮುಂದೆ ಓದಿ

ಭರದಿಂದ ಸಾಗಿದೆ ಪ್ರವೀಣ ಚಿತ್ರೀಕರಣ!

ಹಿಂದೆ “ಹತ್ತನೇ ತರಗತಿ” ಚಿತ್ರ ತೆರೆಗೆ ಬಂದು ಯುವ ಮನಸ್ಸುಗಳನ್ನು ಸೆಳೆದಿತ್ತು. ಆ ಚಿತ್ರವನ್ನು ನಿರ್ದೇಶಿಸಿದ ಮಹೇಶ್ ಸಿಂಧುವಳ್ಳಿ ಮೊದಲ ಚಿತ್ರದಲ್ಲೇ ಗೆದ್ದಿದ್ದರು. ಈಗ ಅದೇ ಚಿತ್ರತಂಡ...

ಮುಂದೆ ಓದಿ