Tuesday, 26th October 2021

ವಾಯು ಮಾಲಿನ್ಯ ಅಳೆಯುವ ಆ್ಯಪ್‌ಗಳು

* ಅದಿತಿ ಅಂಚೆಪಾಳ್ಯ ಇಂದಿನ ದಿನಮಾನಗಳ ಒಂದು ಪ್ರಮುಖ ಆವಶ್ಯಕತೆ ಎಂದರೆ ಪರಿಶುದ್ಧ ಗಾಳಿ. ನಾವು ಉಸಿರಾಡುವ ಗಾಳಿಯು ಮಾಲಿನ್ಯದಿಂದ ತುಂಬಿದ್ದರೆ, ಸಹಜವಾಗಿ, ಶ್ವಾಾಸಕೋಶವು ಕೆಡುತ್ತದೆ, ನಾನಾ ರೀತಿಯ ಸೊಂಕುಗಳು ತೊಂದರೆ ಕೊಡುತ್ತವೆ. ದೂಳು, ಹೊಗೆ, ಮಾಲಿನ್ಯವನ್ನು ನಿರಂತರವಾಗಿ ಸೇವಿಸಿದ ಶ್ವಾಾಸಕೋಶಗಳು ಕ್ರಮೇಣ ತಮ್ಮ ಕಾರ್ಯಕ್ಷಮತೆಯನ್ನೇ ಕಳೆದುಕೊಂಡಾವು. ದುಡಿಯುವ ಅವಕಾಶ ಹೇರಳವಾಗಿದ್ದರೂ, ಸಂಬಳವು ಸಾಕಷ್ಟಿಿದ್ದರೂ, ಸೇವಿಸುವ ಗಾಳಿಯೇ ವಿಷಭರಿತ ಎನಿಸಿದರೆ, ಜೀವನಕ್ಕೆೆ ಅರ್ಥವೆಲ್ಲಿ? ಇಂತಹದೊಂದು ಸ್ಥಿಿತಿ ಈ ವಾರ ದೆಹಲಿಯಲ್ಲಿ ನಿರ್ಮಾಣವಾಗಿದೆ. ಎಲ್ಲಿ ನೋಡಿದರೂ ಸ್ಮಾಾಗ್, ದೂಳು, […]

ಮುಂದೆ ಓದಿ

108 ಎಂಪಿ ಕ್ಯಾಾಮೆರಾ

ಶವೊಮಿ ಸಂಸ್ಥೆೆಯು ಇಂದು ಮೊಬೈಲ್ ಕ್ಷೇತ್ರದಲ್ಲಿ ಒಂದು ದಾಖಲೆ ಮಾಡುತ್ತಿಿದೆ. ಶವೊಮಿ ಪ್ರಧಾನ ಕಚೇರಿ ಇರುವ ಚೈನಾದಲ್ಲಿ ಇಂದು ಬಿಡುಗಡೆಯಾಗಲಿರುವ ಶವೋಮಿ ಸ್ಮಾಾರ್ಟ್‌ಫೋನ್‌ನಲ್ಲಿ 108 ಎಂ.ಪಿ. ಕ್ಯಾಾಮೆರಾ...

ಮುಂದೆ ಓದಿ

ರು.4 ಲಕ್ಷ ವಿಮೆ ಉಚಿತ

ಏರ್‌ಟೆಲ್ ಸಂಸ್ಥೆೆಯು ರು. 599ರ ಹೊಸ ಪ್ರಿಿಪೇಯ್‌ಡ್‌ ಯೋಜನೆಯೊಂದನ್ನು ಘೋಷಿಸಿದೆ. ಇದರ ವಿಶೇಷತೆ ಎಂದರೆ, ಗ್ರಾಾಹಕರಿಗೆ ರು.4 ಲಕ್ಷಗಳ ವಿಮೆ ದೊರೆಯುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 2...

ಮುಂದೆ ಓದಿ

ಆನ್‌ಲೈನ್ ಬುಕಿಂಗ್ ನಿಷೇಧ

ಮನೆಗಳನ್ನು, ಕೊಠಡಿಗಳನ್ನು ಆನ್‌ಲೈನ್ ಮೂಲಕ ಬಾಡಿಗೆಗೆ ನೀಡುವ ಏರ್‌ಬಿಎನ್‌ಬಿ ಸಂಸ್ಥೆೆಯ ಹೆಸರನ್ನು ಕೇಳಿರಬಹುದು. ಬೆಂಗಳೂರು ಸೇರಿದಂತೆ, ಮನೆ ಅಥವಾ ಕೊಠಡಿಗಳನ್ನು ಜಗತ್ತಿಿನಾದ್ಯಂತ ಕಾಯ್ದಿಿರಿಸಲು ಈ ಸಂಸ್ಥೆೆ ಅನುವು...

ಮುಂದೆ ಓದಿ

ಇ-ಸಿಗರೆಟ್ ನಿಷೇಧ

ಚೈನಾದಲ್ಲಿ ಆನ್‌ಲೈನ್ ಮಾರಾಟದ ಮೂಲಕ ಇ-ಸಿಗರೆಟ್ ಮಾರಾಟವನ್ನು ನಿಷೇಧಿಸಲಾಗಿದೆಯಂತೆ! ಇದು ಅಧಿಕೃತ ಸುದ್ದಿ. ಆದರೆ, ಈ ನಿಷೇಧವು ಕಾರ್ಯರೂಪಕ್ಕೆೆ ಬರುತೋ ಇಲ್ಲವೋ ಎಂಬ ಅನುಮಾನ ಇದೆ. ಆ...

ಮುಂದೆ ಓದಿ

ವಿದ್ಯುತ್ ಚಾಲಿತ ಕಾರು ಮುಂದಿರುವ ಸವಾಲು

* ವಸಂತ ಗ ಭಟ್ 2030ರ ಮುಂಚೆ ನಮ್ಮ ದೇಶದಲ್ಲಿ ಚಲಿಸುವ ಎಲ್ಲಾಾ ವಾಹನಗಳು ವಿದ್ಯುತ್ ಚಾಲಿತವಾಗಿರಬೇಕು ಎಂಬ ಮಹತ್ವಾಾಕಾಂಕ್ಷೆೆಯ ಪ್ರಸ್ತಾಾಪವನ್ನು ಕೇಂದ್ರ ಸರಕಾರ ಘೋಷಿಸಿದೆ. ಇಷ್ಟೊೊಂದು...

ಮುಂದೆ ಓದಿ

10,00,000 ಚಾರ್ಜಿಂಗ್ ಪಾಯಿಂಟ್‌ಗಳು!

ವಿದ್ಯುತ್ ಕಾರುಗಳ ಪ್ರಮುಖ ಅವಶ್ಯಕತೆ ಎಂದರೆ ಚಾರ್ಜಿಂಗ್ ಪಾಯಿಂಟ್‌ಗಳು. ಮುಂದುವರಿದ ದೇಶ ಎನಿಸಿರುವ ಜರ್ಮನಿಯಲ್ಲಿ ಈಗ ಸುಮಾರು 20,000 ಚಾರ್ಜಿಂಗ್ ಪಾಯಿಂಟ್‌ಗಳಿವೆ. ಇನ್ನು ಹನ್ನೊೊಂದು ವರ್ಷಗಳಲ್ಲಿ, ಅಂದರೆ...

ಮುಂದೆ ಓದಿ

ಮಕ್ಕಳಿಂದ ದೂರವಿಡಿ ಮೊಬೈಲ್ ಫೋನ್

*ಮಲ್ಲಪ್ಪ. ಸಿ. ಖೊದ್ನಾಪೂರ ಇಂದಿನ ಮೊಬೈಲ್ ಯುಗದಲ್ಲಿ, ಮಕ್ಕಳನ್ನು ಮೊಬೈಲ್‌ನಿಂದ ದೂರ ಇಡಬೇಕೆ, ಬೇಡವೆ ಎಂಬ ಪ್ರಶ್ನೆೆ ಎದುರಾಗುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಬೆಳವಣಿಗೆ...

ಮುಂದೆ ಓದಿ

ತಂತ್ರಜ್ಞಾನದ ಹಿರಿಮೆಗೆ : ಹೆಬ್ಬೆಟ್ಟಿನ ಗರಿಮೆ

* ವಸಂತ ಗ ಭಟ್ ಕೆಲವು ದಶಕಗಳ ಹಿಂದೆ ಅನಕ್ಷರಸ್ಥರು ಸಹಿ ಮಾಡುವ ಬದಲು ಹೆಬ್ಬೆೆಟ್ಟಿಿನ ರೇಖೆಗಳನ್ನು ಮೂಡಿಸಿ, ತಮ್ಮ ಒಪ್ಪಿಿಗೆಯನ್ನು ಸೂಚಿಸುತ್ತಿಿದ್ದರು. ಹೆಬ್ಬೆೆಟ್ಟು ಎಂದರೆ, ಏನೂ...

ಮುಂದೆ ಓದಿ

ನಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ!

*ರಾಘವೇಂದ್ರ ಡಿ. ಶೇಟ್, ಶಿರಸಿ ಇಂದಿನ ಮೊಬೈಲ್ ಮತ್ತು ಅಂತರ್ಜಾಲದ ಜಗತ್ತಿನಲ್ಲಿ, ನಾವು ಎಲ್ಲಿದ್ದೇವೆ ಎಂಬುದು ರಹಸ್ಯವಾಗಿರುವುದಿಲ್ಲ. ನಮ್ಮ ಚಲನ ವಲನಗಳು ಅಂತರ್ಜಾಲದಲ್ಲಿ ದಾಖಲಾಗುತ್ತಲೇ ಇರುತ್ತವೆ. ನಮ್ಮ...

ಮುಂದೆ ಓದಿ