Friday, 19th April 2024

ಆನ್‌ಲೈನ್‌ನಲ್ಲಿ ಸರಕು ವಾಪಸ್‌

ವಸಂತ ಗ ಭಟ್‌ ಟೆಕ್‌ ಫ್ಯೂಚರ್‌ ಇಂದು ಜನಪ್ರಿಯ ಎನಿಸಿರುವ ಆನ್‌ಲೈನ್ ಖರೀದಿಯಲ್ಲಿ, ಗುಣಮಟ್ಟ ಕಡಿಮೆ ಇದ್ದ ತರಕಾರಿ ಅಥವಾ ದಿನಸಿ ಪದಾರ್ಥ ಗಳನ್ನು ವಾಪಸ್ ಮಾಡಿದರೆ, ಹೆಚ್ಚಿನ ಸಂಸ್ಥೆಗಳು ಹಣ ಹಿಂದಿರುಗಿಸುತ್ತಾರೆ ಮತ್ತು ಆ ವಸ್ತುವನ್ನು ಸಹ ಖರೀದಿಸಿ ದವರ ಬಳಿಯೇ ಬಿಟ್ಟು ಹೋಗುತ್ತಾರೆ. ಏಕೆ? ನೀವು ಮಹಾನಗರಗಳಲಿದ್ದು ಆನ್‌ಲೈನ್ ನಲ್ಲಿ ಯಾವುದೇ ದಿನಸಿ ಸಾಮಾನುಗಳನ್ನು ಖರೀದಿಸಿದ್ದರೆ ಈ ಅಂಶವನ್ನು ಗಮನಿಸಿ ರುತ್ತೀರಿ. ನೀವು ಆರ್ಡರ್ ಮಾಡಿದ ತರಕಾರಿ ಅಥವಾ ದಿನಸಿ ಪಧಾರ್ಥದ ಗುಣಮಟ್ಟ ಸರಿಯಿಲ್ಲವೆಂದು […]

ಮುಂದೆ ಓದಿ

ಗೂಗಲ್‌ನಿಂದ ಏಕಸ್ವಾಮ್ಯದ ಗೂಗ್ಲಿ

ಬಡೆಕ್ಕಿಲ ಪ್ರದೀಪ  ಟೆಕ್‌ಟಾಕ್‌ ಗೂಗಲ್ ಲೋಕ ಅಂದರೇ ಹಾಗೆ. ಅದು ನಮ್ಮನ್ನು ಹೇಗೆ ಆವರಿಸಿದೆ ಅನ್ನುವುದರ ಅರಿವೇ ನಮಗಾಗಿಲ್ಲ. ಸಾಮಾನ್ಯ ಯೋಚನೆ ಯಿಂದ ನೋಡಿದರೆ ಅಂತಹಾ ದೊಡ್ಡ...

ಮುಂದೆ ಓದಿ

ಸಾಮಾಜಿಕ ಜಾಲತಾಣದ ಕ್ರಾಂತಿ

ವಿವೇಕ ಪ್ರ. ಬಿರಾದಾರ ಸಾಮಾಜಿಕ ಜಾಲತಾಣ ಜೀವನಕ್ಕೆ ಆಮ್ಲಜನಕ ಇದ್ದ ಹಾಗೆಯೇ? ಈ ಪ್ರಶ್ನೆಗೆ ಹೌದು ಮತ್ತು ಇಲ್ಲ ಎಂಬ ಎರಡು ಉತ್ತರ ನೀಡ ಬೇಕಾಗುತ್ತದೆ. ಆಧುನಿಕ...

ಮುಂದೆ ಓದಿ

ವಿಂಡೋಸ್‌ನಲ್ಲಿ ಅಂಡ್ರಾಯ್ಡ್ App ಗಳು

ಆ್ಯಪಲ್ ತನ್ನ ಭದ್ರಕೋಟೆಯೊಳಗೆ ಯಾರನ್ನೂ ನುಸುಳದ ಹಾಗೆ ನೋಡಿಕೊಳ್ಳುತ್ತಿದ್ದರೆ ವಿಂಡೋಸ್ ಹಾಗೂ ಆಂಡ್ರಾಯ್ಡ್‌ ತಮ್ಮದೇ ಆದ ಕೋಟೆಯೊಂದನ್ನು ಕಟ್ಟುತ್ತಿವೆಯೇ ಎನ್ನುವ ಅನಿಸಿಕೆಯೂ ಮೂಡತೊಡಗಿದೆ. ಬಡೆಕ್ಕಿಲ ಪ್ರದೀಪ ಟೆಕ್...

ಮುಂದೆ ಓದಿ

ಚೀನಾದಿಂದ ಟೆಸ್ಲಾ ಕಾರು ವಾಪಸ್‌

ವಿದ್ಯುತ್ ಶಕ್ತಿಯಿಂದ ಚಲಿಸುವ ಕಾರುಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ಸಂಸ್ಥೆಯು, ಚೀನಾಕ್ಕೆ ಕಳುಹಿ ಸಿದ 870 ಕಾರುಗಳನ್ನು ವಾಪಸು ಪಡೆದಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಕಾರುಗಳ ಛಾವಣಿಯ...

ಮುಂದೆ ಓದಿ

ಬಿಎಂಡಬ್ಲ್ಯೂ ಐಷಾರಾಮಿ ಕಾರು

ಶಶಿಧರ ಹಾಲಾಡಿ ಹಾಹಾಕಾರ್‌ ಪ್ರತಿಷ್ಠಿತ ಮತ್ತು ದುಬಾರಿ ಕಾರುಗಳಿಗೆ ಹೆಸರಾಗಿರುವ ಬಿಎಂಡಬ್ಲ್ಯು ಸಂಸ್ಥೆಯು, ಹೊಸ ಮಾದರಿಯ ಕಾರೊಂದನ್ನು ನವೆಂಬರ್‌ನಲ್ಲಿ ಭಾರತದ ಗ್ರಾಹಕರಿಗೆ ಪರಿಚಯಿಸಿದೆ. ಸ್ಪೋರ್ಟ್ಸ್‌ ಆ್ಯಕ್ವಟಿ ವೆಹಿಕಲ್...

ಮುಂದೆ ಓದಿ

ಮಾಯವಾಗುವ ಮಾತು !

ಯುವಜನತೆ ಹೊಸತನವನ್ನು ಸದಾ ಬಯಸುವ ಉತ್ಸಾಹದ ಚಿಲುಮೆ. ಆ ಒಂದು ಮನೋಧರ್ಮವನ್ನು ತಮ್ಮ ಲಾಭಕ್ಕೆ, ಜನಪ್ರಿಯತೆಗೆ ಉಪಯೋಗಿಸಿಕೊಳ್ಳುತ್ತಿರುವ ಸಾಮಾಜಿಕ ಮಾಧ್ಯಮಗಳು ಹೊಸ ಹೊಸ ಫೀಚರ್‌ಗಳನ್ನು ಆಗಾಗ ಅಳವಡಿಸು...

ಮುಂದೆ ಓದಿ

ಡಿಜಿಟಲ್‌ ಕಿರಿಕಿರಿಗೆ ಪರಿಹಾರವೇನು ?

ವಾಟ್ಸಾಪ್, ಇಮೇಲ್ ಮೊದಲಾದ ಸಂವಹನ ಮಾಧ್ಯಮಗಳ ಮೂಲಕ ಕಚೇರಿ ಕೆಲಸವನ್ನೂ ಮಾಡುವ ಕಾಲವಿದು. ಹೀಗಿರುವಾಗ, ಅಗತ್ಯವಿಲ್ಲದ ಮೇಲ್‌ಗಳು, ವಾಟ್ಸಾಪ್‌ಗಳು ಇನ್‌ಬಾಕ್ಸ್‌‌ನಲ್ಲಿ ತುಂಬಿ ಹೋದರೆ, ಅವಶ್ಯ ಎನಿಸುವ ಕೆಲಸಕ್ಕೇ...

ಮುಂದೆ ಓದಿ

ಟೆಸ್ಲಾ ಸಂಸ್ಥೆಗೆ ಕರ್ಫ್ಯೂನಿಂದ ವಿನಾಯಿತಿ

ಅಜಯ್ ಅಂಚೆಪಾಳ್ಯ ಪ್ರಖ್ಯಾತ ವಿದ್ಯುತ್ ಕಾರ್ ತಯಾರಿಕಾ ಸಂಸ್ಥೆ ಟೆಸ್ಲಾದ ಮಾಲಿಕ ಎಲಾನ್ ಮಸ್‌ಕ್‌ ನಿಜಕ್ಕೂ ಗಟ್ಟಿಕುಳ. ಕೋವಿಡ್-19 ವಿಧಿಸಿದ ಲಾಕ್‌ಡೌನ್‌ನ್ನು ತನ್ನ ಸಂಸ್ಥೆ ಸಂಪೂರ್ಣವಾಗಿ ಪಾಲಿಸುವುದಿಲ್ಲ,...

ಮುಂದೆ ಓದಿ

ಯುದ್ದದಲ್ಲಿ ರೋಬೋಟ್ ಬಳಕೆ

ಅಜಯ್ ಅಂಚೆಪಾಳ್ಯ ದಿನನಿತ್ಯದ ಬಳಕೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ರೋಬೋಟ್ ತಂತ್ರಜ್ಞಾನದ ಬಳಕೆ ದಿನೇ ದಿನೇ ಹೆಚ್ಚಳಗೊಳ್ಳುತ್ತಿದೆ. ಹಾಗಿರುವಾಗ, ರಕ್ಷಣೆಯ ಕ್ಷೇತ್ರದಲ್ಲಿ ಅದು ಬಳಕೆಯಾಗದೇ ಇರುತ್ತದೆಯೇ? ಹಾಗೆ...

ಮುಂದೆ ಓದಿ

error: Content is protected !!