ಕನಕದಾಸರು 16ನೆಯ ಶತಮಾನದಲ್ಲಿ ರಚಿಸಿದ ಮೋಹನ ತರಂಗಿಣಿ ಕೃತಿಯು, ವಿಭಿನ್ನ ಎನಿಸಿ ಗಮನ ಸೆಳೆಯುತ್ತದೆ. ಕನಕದಾಸರು ಹಲವು ಕೀರ್ತನೆಗಳನ್ನು ರಚಿಸಿ ಖ್ಯಾಾತರಾಗಿದ್ದರೂ, ಮೋಹನ ತರಂಗಿಣಿಯ ವಸ್ತು ಲೌಕಿಕ ಮತ್ತು ಶೃಂಗಾರ. ಇದು ಕೃಷ್ಣಚರಿತೆಯೂ ಹೌದು. ಮಹಾಭಾರತ ಮತ್ತು ಭಾಗವತದಂತಹ ಪುರಾಣಗಳಿಂದ ಇದರ ಕಥೆಯನ್ನು ಆಯ್ದುಕೊಂಡಿದ್ದರೂ, ಹಂಪಿಯಲ್ಲಿದ್ದ ವಿಜಯನಗರದ ಸಮಕಾಲೀನ ಜನಜೀವನದ ವಿವಿರವಾದ ಚಿತ್ರಣ ಈ ಶ್ರೀಕೃಷ್ಣದ ದ್ವಾಾರಕೆಯನ್ನು ವರ್ಣಿಸುವಾಗ, ಆಗಿನ ವಿಜಯನಗರ (ಹಂಪಿ)ಯ ವಿವರವಾದ ಚಿತ್ರಣ ಕಾಣುತ್ತದೆ. ಕೃಷ್ಣದೇವರಾಯನ ಸ್ತುತಿಯೂ ಇಲ್ಲಿದೆ. ವಿಜಯನಗರ ಸಾಮ್ರಾಾಜ್ಯದ ಚಿತ್ರಣವನ್ನು ನೀಡುವ […]
*ಮಹಾದೇವ ಬಸರಕೋಡ ನಮ್ಮ ಬಹುತೇಕರ ಸ್ವಭಾವವೇ ಹೀಗೆ. ಹಲವು ಸಂದರ್ಭಗಳಲ್ಲಿ, ಯಾವುದಾದರೊಂದು ನೆಪ ಹೇಳಿ ನಮ್ಮ ಜವಾಬ್ದಾಾರಿಯಿಂದ ತಪ್ಪಿಿಸಿಕೊಳ್ಳಲು ಬಯಸುತ್ತೇವೆ. ಎಲ್ಲ ಕೆಲಸಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವ ಸಾಮರ್ಥ್ಯಗಳು...
* ಹನುಮಂತ ಮ.ದೇಶಕುಲಕರ್ಣಿ ॥ ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ ಕ್ಷೀರೋದಮಥನೋದ್ಭೂತೇ ತುಲಸಿ ತ್ವಾಾಂ ನಮಾಮ್ಯಹಮ್ ॥ ಕಾರ್ತಿಕ ಮಾಸದ ಉತ್ಥಾಾನ ದ್ವಾಾದಶಿಯಂದು ಆಚರಿಸುವ ತುಳಸೀ ಪೂಜೆ...
* ಪ್ರಹ್ಲಾದ್ ವಾ ಪತ್ತಾರ ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗುವುದು ಗೌರಿ ಹುಣ್ಣಿಮೆಯ ವಿಶೇಷ. ಕಾರ್ತಿಕ ಮಾಸದ ಹದಿನೈದು ದಿನ ಪೂಜಿಸಿ, ಹುಣ್ಣಿಮೆಯ ದಿನ ಸಂಪನ್ನಗೊಳಿಸುವ ಗೌರಿ...
ಮಾಲಾ ಅಕ್ಕಿಶೆಟ್ಟಿ ಈ ಜಗತ್ತಿಿನ ಸದ್ಗುರುಗಳು, ವಿದ್ವಾಾಂಸರು, ದಾರ್ಶನಿಕರು ಹೇಳಲು ಯತ್ನಿಿಸಿರುವ ತತ್ತ್ವಾದರ್ಶಗಳನ್ನು ತನ್ನ ಒಂದು ವಚನದಲ್ಲಿಯೇ ಹಿಡಿದಿಟ್ಟಿಿರುವ ಸಾಮರ್ಥ್ಯ ಹೊಂದಿದದವರು, ಸಮಾಜೋದ್ಧಾಾರಕ ವಿಶ್ವ ಗುರು ಬಸವಣ್ಣ....
* ಪ್ರಶಾಂತ ಜಿ ಹೂಗಾರ ಶಿರೂರ ಗ್ರಾಮೀಣ ಜನಪದ ಹಬ್ಬಗಳಲ್ಲೊಂದಾದ ಜೋಕುಮಾರನ ಹಬ್ಬವು ಒಂದು ಉತ್ತರಕರ್ನಾಟಕದಲ್ಲಿ ಈ ಜನಪದೀಯ ಹಬ್ಬ. ಊರಿನಲ್ಲಿ ಒಳ್ಳೆೆಯ ಮಳೆ, ಬೆಳೆಯಾದ ನಂತರ,...
* ಕಾವೇರಿ ಭಾರದ್ವಾಜ್ ಆರೋಗ್ಯ, ಅಭಿವೃದ್ಧಿಿ ಮತ್ತು ಸಕಲ ಐಶ್ವರ್ಯಗಳನ್ನು ಅನಿಯಮಿತವಾಗಿ ನೀಡುವ ಅನಂತ ಪದ್ಮನಾಭನನ್ನು ಪೂಜಿಸುವ ಹಬ್ಬ ಅನಂತನ ಚತುರ್ದಶಿ. ಯಮುನೆಯ ಪೂಜಿಸಿ ಆಚರಿಸುವ ಈ...
*ನಾಗೇಶ್ ಜೆ. ನಾಯಕ, ಉಡಿಕೇರಿ ಪ್ರತಿ ದಿನವೂಖಿನ್ನತೆಯಿಂದ ನರಳುತ್ತಿಿದ್ದ ರಾಮುವಿನ ಮೊಗದಲ್ಲಿ ಅಂದು ಕೂಡ ಬೇಸರ, ಹತಾಶೆ ಮಡುಗಟ್ಟಿಿತ್ತು. ಕಾರಣ, ಕಾಲಿಗೆ ಹಾಕಿಕೊಳ್ಳಲು ಒಂದು ಜೊತೆ ಚಪ್ಪಲಿ...