Saturday, 20th April 2024

25 ರ ಸಂಭ್ರಮದಲ್ಲಿ ಆಕ್ಟ್ 1978

ಲಾಕ್‌ಡೌನ್ ಬಳಿಕ ರಿಲೀಸ್ ಆದ ಮೊದಲ ಕನ್ನಡದ ಸಿನಿಮಾ ‘ಆಕ್ಟ್ 1978’. ಒಳ್ಳೆಯ ಕಥೆಯನ್ನು ಹೊಂದಿದ್ದ ಈ ಚಿತ್ರ ಧೈರ್ಯವಾಗಿಯೇ ತೆರೆಗೆ ಬಂತು, ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿಯೂ ಯಶಸ್ವಿಯಾಯಿತು. ಇದೀಗ ಚಿತ್ರ ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, 25 ದಿನಗಳನ್ನು ಪೂರ್ಣಗೊಳಿಸಿ ಮುನ್ನುಗ್ಗುತ್ತಿದೆ. ಡಿ ಕ್ರಿಯೇಷ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ಆಕ್ಟ್‌ 1978’ ಸಿನಿಮಾಕ್ಕೆ ಆರ್.ದೇವರಾಜ್ ಬಂಡವಾಳ ಹೂಡಿದ್ದು, ಮಂಸೋರೆ ನಿರ್ದೇಶನ ಮಾಡಿದ್ದಾರೆ. ಕೆಆರ್‌ಜಿ ಕನೆಕ್ಟ್ ತುಂಬ ಅನುಕೂಲವಾಯಿತು. ಬರೀ ಪ್ರಚಾರ ಆಗಬಾರದು, ಅಭಿಯಾನದ ರೀತಿಯಲ್ಲಿ ಮಾಡಬೇಕು ಎಂಬ […]

ಮುಂದೆ ಓದಿ

ಶೂಟಿಂಗ್‌ ಮುಗಿಸಿದ ಹಾಫ್‌

‘ಅಟ್ಟಯ್ಯ’ ಸಿನಿಮಾ ಮೂಲಕ ಪ್ರಸಿದ್ಧಿ ಪಡೆದಿದ್ದ, ನಿರ್ದೇಶಕ ಲೋಕೇಂದ್ರ ಸೂರ್ಯ ಈಗ ‘ಹಾಫ್ಗ್’ ಚಿತ್ರವನ್ನು ನಿರ್ದೇಶಿಸು ತ್ತಿದ್ದಾರೆ. ಅಷ್ಟೇ ಅಲ್ಲ, ನಾಯಕನಾಗಿಯೂ ನಟಿಸುತ್ತಿದ್ದಾರೆ. ‘ಹಾಫ್‌’ ಈಗ ಮೊದಲ...

ಮುಂದೆ ಓದಿ

ಘೀಳಿಡಲಿದೆ ಮದಗಜ – ಮಾಸ್‌ ಲುಕ್‌ನಲ್ಲಿ ಶ್ರೀಮುರಳಿ

ಪ್ರಶಾಂತ್‌ ಟಿ.ಆರ್‌ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಹುಟ್ಟುಹಬ್ಬದ ಸಂಭ್ರಮ. ಈ ಪ್ರಯುಕ್ತ ಶ್ರೀಮುರಳಿಗೆ ಭರ್ಜರಿ ಬರ್ತ್‌ಡೇ ಗಿ- ಸಿಕ್ಕಿದೆ. ಬಹುನಿರೀಕ್ಷಿತ ‘ಮದಗಜ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿರ್ದೇಶಕ...

ಮುಂದೆ ಓದಿ

ನಮಾಮಿ ಗಂಗೆ

ಶೋಭಾ ಪುರೋಹಿತ್ ಗಂಗೆ ಎಂದರೆ ಸಾಕು, ನಮ್ಮ ದೇಶದ ಜನರ ಮನಸ್ಸಿನಲ್ಲಿ ಭಕ್ತಿ ಮೂಡುತ್ತದೆ. ದೇವನದಿ ಎಂದೇ ಜನರಿಂದ ಗುರುತಿ ಸಲ್ಪಟ್ಟಿರುವ ಗಂಗಾ ನದಿಗೆ, ಅದರ ಹರಿವಿನುದ್ದಕ್ಕೂ...

ಮುಂದೆ ಓದಿ

ಪರಿವರ್ತನೆಯೊಂದಿಗೆ ಪ್ರವಹಿಸೋಣ

ನಮ್ಮ ನಡೆ ನುಡಿಗಳು, ನಮ್ಮ ಹಿಂದಣ ಹೆಜ್ಜೆಯಲ್ಲಿನ ನಂಬಿಕೆ, ಮನೋಧೋರಣೆಗಳ ನೆರಳು ನಮ್ಮನ್ನು ಪ್ರಭಾವಿಸಿ ದರೂ, ಸಮಕಾಲೀನ ಪ್ರಜ್ಞೆಯ ಬೆಳಕಿನಲ್ಲಿ ಮುಂದಣ ಹೆಜ್ಜೆಯಿಡಬೇಕಿರುವುದು ಅಗತ್ಯ ಎನಿಸಿದೆ. ಮಹಾದೇವ...

ಮುಂದೆ ಓದಿ

ವಿವೇಕವಂತನೇ ನಿಜವಾದ ಮಾನವಂತ

ನಾಗೇಶ ಜೆ.ನಾಯಕ ಜಗತ್ತು ಎಲ್ಲ ಬಗೆಯ ಮನುಜರಿಂದ ತುಂಬಿದೆ. ಇತರರ ನಗುವಿನಲೇ ಸುಖವ ಕಾಣುವವನೊಬ್ಬ, ತನ್ನ ದುಃಖವನ್ನೇ ದೊಡ್ಡ ದೆಂಬಂತೆ ತಿಳಿದು ಕೊರಗುವವನೊಬ್ಬ, ಪರರ ಸೇವೆಗೆ ಜೀವವನ್ನೇ ಮುಡಿಪಾಗಿಡುವವನೊಬ್ಬ,...

ಮುಂದೆ ಓದಿ

ಮಗು ಜನಿಸಿದ ನಂತರ ಹೀಗಿರಲಿ ದಾಂಪತ್ಯ !

ಎಲ್ಲಾ ಸಂಸಾರಗಳೂ ಎದುರಿಸುವ ಸನ್ನಿವೇಶ ಇದು. ಪರಸ್ಪರ ಅನ್ಯೋನ್ಯವಾಗಿ ಸತಿ ಪತಿ ಇಬ್ಬರೂ ಜೀವನ ನಡೆಸು ತ್ತಿರುತ್ತಾರೆ. ಅದರ ಫಲವಾಗಿ ಮಗು ಜನಿಸಿದಾಗ, ಕುಟುಂಬದಲ್ಲಿ ಹೊಸ ಸದಸ್ಯನ...

ಮುಂದೆ ಓದಿ

ಸದಾ ನನ್ನ ಜತೆಗಿರು ಗೆಳೆಯ…

ವೀಚಿ ನಡುಗುವ ಕೈಯಲ್ಲಿ ನನ್ನ ಹಣೆಗೆ ಸಿಂಧೂರವಿಟ್ಟ ಆ ದಿನ ಸ್ಪಷ್ಟವಾಗಿ ನೆನಪಿದೆ. ಕುಂಕುಮದ ಬಟ್ಟಲನ್ನು ನಿನ್ನ ಎದುರು ಹಿಡಿದು ಏನೊಂದೂ ಮಾತನಾಡದೇ ಕಣ್ಣಲ್ಲೇ ನಿವೇದನೆ ಇಟ್ಟಾಗ...

ಮುಂದೆ ಓದಿ

ಒಂದೇ ವೇದಿಕೆಯಲ್ಲಿ ತಾಯಿ ಮಗಳ ವಿವಾಹ

ಮಗಳು ಮದುವೆಯಾದ ದಿನವೇ ತಾಯಿಯೂ ಮದುವೆಯಾದರೆ ಹೇಗಿರುತ್ತದೆ! ಇಂತಹದೊಂದು ಅಪರೂಪದ ವಿವಾಹ ಮಹೋತ್ಸವವು ಕಳೆದ ವಾರ ಉತ್ತರ ಪ್ರದೇಶದಲ್ಲಿ ನಡೆದು ಹೊಸ ದಾಖಲೆ ನಿರ್ಮಾಣವಾಯಿತು. ಸುರೇಶ ಗುದಗನವರ...

ಮುಂದೆ ಓದಿ

ಮಗಳೇಕೆ ಹೀಗೆ ಮಾಡಿದಳು ?

ವೇದಾವತಿ ಹೆಚ್.ಎಸ್. ಸುಮಳಿಗೆ ಮದುವೆಯಾಗಿ ಇನ್ನೂ ಮೂರು ತಿಂಗಳು ಸಹ ಕಳೆದಿರಲಿಲ್ಲ. ಮೆಹಂದಿಯು ಮಾಸುವ ಮುನ್ನವೇ ಗಂಡನ ಮನೆಯು ಸಾಕಾಯಿತೆಂದು ತನ್ನ ತೌರು ಮನೆಗೆ ಹಿಂತಿರುಗಿ ಬಂದಿದ್ದಳು....

ಮುಂದೆ ಓದಿ

error: Content is protected !!