* ಶ್ರೀರಕ್ಷ ರಾವ್ ಪುನರೂರು ನಿನ್ನ ನೋಡಿದ ಮೊದಲನೋಟದ ಕಾಟವೋ ಅಥವಾ ಹುಚ್ಚುಕೋಡಿ ಮನಸ್ಸಿನ ಉನ್ಮಾದವೋ ಗೊತ್ತಿಲ್ಲ. ಆದರೆ ನಿನ್ನನ್ನು ಮರೆಯುವ ನಿನ್ನನ್ನು ಮನಸ್ಸಿನಿಂದ ಅಳಿಸುವ ಸಾಹಸದಲ್ಲಿ ನಾನು ಪ್ರತಿಬಾರಿಯು ಸೋಲುತ್ತಿದ್ದೇನೆ. ಏಯ್ ಸೋಲುತ್ತಿದ್ದೇನೆ ಎಂದಮಾತ್ರಕ್ಕೆ ನೀನು ಗೆದ್ದೆೆ ಎಂದೇನಲ್ಲ. ಆದರೂ ನನ್ನ ಮನದರಸನಿಗೆ ಈ ಪತ್ರವನ್ನು ಬರೆಯಬಾರದೆಂದು ನನ್ನ ಕೈ ಮನಸ್ಸನ್ನು ಅದೆಷ್ಟು ಹಿಡಿದಿಟ್ಟಷ್ಟು ಮನದ ಒದ್ದಾಟ ಈ ಪತ್ರವನ್ನು ಬರೆಸುತ್ತಿದೆ. ಇಲ್ಲಿಯವರೆಗೆ ನನ್ನಲ್ಲೇ ಬಚ್ಚಿಟ್ಟ ಪ್ರೇಮ ವಿರಹದ ನಿವೇದನೆಯನ್ನು ಇನ್ನಾಾದರು ಹೇಳಿಕೊಳ್ಳೋಣ ಎನ್ನುವ ಹುಚ್ಚು […]
* ಸರಸ್ವತಿ ವಿಶ್ವನಾಥ ಪಾಟೀಲ್ ಸಂಬಂಧಗಳ ಅಡಿಪಾಯ ಪ್ರೀತಿ. ಅದರಲ್ಲಿ ಭೇದ ಇರಬಾರದು. ಮಗಳ ಮೇಲಿನ ಕೊಂಚ ಮಮತೆ ಸೊಸೆಯ ಮೇಲು ಇರಲಿ. ಅವಳ ತ್ಯಾಾಗ ,ಕಷ್ಟಗಳಿಗೊಂದು...
*ನರೇಂದ್ರ ಎಸ್ ಗಂಗೊಳ್ಳಿ ಏನು ಪಡೆದೆವು ಮಾತನಾಡದೆ ಮೌನ ಸುಮ್ಮನೆ ಯಾವ ಸಾಧನೆಗಾಗಿ ನಮ್ಮ ಮುಖವು ಬೀಗಿದೆ ಬಿಮ್ಮನೆ ಲಗ್ನವಾದ ಹೊಸ್ತಿಲಲ್ಲಿ ಕೊಟ್ಟ ಮಾತು ಮರೆತೆವು. ನಮ್ಮ...
* ಧೃತಿ ಅಂಚನ್ ಹೆಣ್ಣಿಿನ ಆಭರಣದಲ್ಲಿ ಕಾಲಿನ ಗೆಜ್ಜೆೆಗೆ ಮಹತ್ತರ ಸ್ಥಾಾನ ಇದೆ. ಚಿಕ್ಕ ಮಕ್ಕಳಂತೂ ಗೆಜ್ಜೆೆ ಹಾಕಿಕೊಂಡು ಮನೆ ತುಂಬಾ ಓಡಾಡುತ್ತಿಿದ್ದರೆ ನೋಡಲು ಎರಡು ಕಣ್ಣುಗಳು...
* ತ್ರಿಪುರಾ ಗೌಡ ಮಾನವನ ಜೀವನ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿ ಎಂಬ ಸಾರವನ್ನು ಹಿರಿಯರು ಸಾರುತ್ತಾಾ ಬಂದಿದ್ದಾಾರೆ. ಹುಟ್ಟಿಿನಿಂದ ಹಿಡಿದು ಸಾಯುವವರೆಗೂ ಮಾಡುವ ಎಲ್ಲ ಕಾರ್ಯಗಳು...
*ಪ್ರೀತಿ ಶೆಟ್ಟಿಗಾರ್ ಎಲ್ಲಾ ಬಂಧಗಳನ್ನು ಮೀರಿದ ಬಂಧ ಈ ವಿವಾಹ. ಮೂರು ಗಂಟಿನಲ್ಲಿ ಜಂಟಿಯಾಗುವ ಈ ಮನಸುಗಳು ಸಾವಿನವರೆಗೆ ಜತೆಗೆ ಇರುವೆವು ಎನ್ನುವುದು ಪೂರ್ವಜರ ಮಾತು. ಆದರೆ...
ದೀಪಾವಳಿಗೆ ಜಿಯೋ ಫೋನ್ ಘೋಷಿಸಿದ್ದ ರಿಯಾಯತಿ ದರದ ಮಾರಾಟವನ್ನು ಇನ್ನೂ ಒಂದು ತಿಂಗಳು ಮುಂದೂಡುವ ಮೂಲಕ, ಕಡಿಮೆ ಬೆಲೆಯಲ್ಲಿ ಒಂದು ಫೋನ್ ಹೊಂದುವ ಅವಕಾಶವನ್ನು ನೀಡುತ್ತಿಿದೆ. ರು.1500...
ಎಲ್.ಪಿ.ಕುಲಕರ್ಣಿ, ಬಾದಾಮಿ ಅಂತರ್ಜಾಲ ಜಗತ್ತಿಿನ ಇತ್ತೀಚಿನ ಸುದ್ದಿಗಳನ್ನು ನೋಡಿದರೆ ಒಮ್ಮೊೊಮ್ಮೆೆ ಗಾಬರಿ ಆಗುತ್ತದೆ; ದಿಗಿಲೂ ಆಗುತ್ತದೆ. ನಮ್ಮ ಸುತ್ತಲೂ ಕಳ್ಳರೇ ತುಂಬಿದ್ದಾಾರೇನೋ ಎಂಬ ಶಂಕೆಯೂ ಉತ್ಪತ್ತಿಿಯಾಗುತ್ತದೆ. ನಮ್ಮ...
* ಅದಿತಿ ಅಂಚೆಪಾಳ್ಯ ಇಂದಿನ ದಿನಮಾನಗಳ ಒಂದು ಪ್ರಮುಖ ಆವಶ್ಯಕತೆ ಎಂದರೆ ಪರಿಶುದ್ಧ ಗಾಳಿ. ನಾವು ಉಸಿರಾಡುವ ಗಾಳಿಯು ಮಾಲಿನ್ಯದಿಂದ ತುಂಬಿದ್ದರೆ, ಸಹಜವಾಗಿ, ಶ್ವಾಾಸಕೋಶವು ಕೆಡುತ್ತದೆ, ನಾನಾ...
ಶವೊಮಿ ಸಂಸ್ಥೆೆಯು ಇಂದು ಮೊಬೈಲ್ ಕ್ಷೇತ್ರದಲ್ಲಿ ಒಂದು ದಾಖಲೆ ಮಾಡುತ್ತಿಿದೆ. ಶವೊಮಿ ಪ್ರಧಾನ ಕಚೇರಿ ಇರುವ ಚೈನಾದಲ್ಲಿ ಇಂದು ಬಿಡುಗಡೆಯಾಗಲಿರುವ ಶವೋಮಿ ಸ್ಮಾಾರ್ಟ್ಫೋನ್ನಲ್ಲಿ 108 ಎಂ.ಪಿ. ಕ್ಯಾಾಮೆರಾ...