Thursday, 28th March 2024

ಪರಿಸರದ ನಾಶ ಎಂದರೆ ಮನುಕುಲದ ನಾಶ !

ಗ.ನಾ.ಭಟ್ಟ ಇಂದು ಪರಿಸರ ದಿನಾಚರಣೆ ಪರಿಸರ ದಿನವನ್ನು ಜೂನ್ ೫ ರಂದು ಆಚರಿಸುವುದು ಈಚಿನ ವರ್ಷಗಳಲ್ಲಿ ರೂಢಿಗೆ ಬಂದ ಸಂಪ್ರದಾಯ. ನಮ್ಮ ಪರಿಸರ, ಪ್ರಕೃತಿಯನ್ನು ರಕ್ಷಿಸಬೇಕು, ಭಕ್ಷಿಸಬಾರದು ಎಂಬುದರ ಕುರಿತು ಎಲ್ಲರಲ್ಲೂ ತಿಳಿವನ್ನು ಮೂಡಿಸುವುದು ಈ ದಿನದ ಉದ್ದೇಶ. ಎಲ್ಲಾ ನಾಗರಿಕರಲ್ಲೂ, ಅದರಲ್ಲೂ ಮುಖ್ಯವಾಗಿ ಮಕ್ಕಳಲ್ಲಿ ಪರಿಸರದ ಪ್ರಾಮುಖ್ಯತೆಯ ಕುರಿತಾದ ಅರಿವನ್ನು ಮೂಡಿಸು ವುದು ಈ ಕಾಲಮಾನದ ಆದ್ಯತೆಯಾಗಬೇಕಾಗಿದೆ. ಈಗ ಉಳಿದಿರುವ ಪರಿಸರವನ್ನು ರಕ್ಷಿಸಿ ಕೊಳ್ಳಲು ಎಲ್ಲರೂ ಕೈಹಾಕಬೇಕು. ಆದರೆ ಪರಿಸರದ ಕುರಿತಾದ ಕಾಳಜಿಯು ಇಂದು ಘೋಷಣೆಯ […]

ಮುಂದೆ ಓದಿ

ಗುಬ್ಬಿಯೊಂದರ ಸ್ವಗತ

ರವಿ ಮಡೋಡಿ, ಬೆಂಗಳೂರು ಈ ಪುಟ್ಟ ಹಕ್ಕಿಯನ್ನು ಇಂಗ್ಲಿಷ್‌ನಲ್ಲಿ ಕರೆಯುವುದೇ ‘ಹೌಸ್ ಸ್ಪ್ಯಾರೋ’ ಎಂದು – ಅಂದರೆ ಮನೆ ಯಲ್ಲಿ ಇರುವ ಹಕ್ಕಿ ಎಂಬರ್ಥ. ಮನುಷ್ಯನು ಯಾವಾಗ...

ಮುಂದೆ ಓದಿ

ಶಿಶುನಾಳರನ್ನು ಮತ್ತೆ ಬದುಕಿಸಿದ ಸಂಗೀತಾ

ಡಾ.ಜಯಶ್ರೀ ಅರವಿಂದ್ ಸಂಗೀತಾ ಕ್ಯಾಸೆಟ್ ಸಂಸ್ಥೆಯ ಸಂಸ್ಥಾಪಕರೂ, ಸಂಗೀತ ಪ್ರೇಮಿಯೂ ಆದ ಎಚ್.ಎಂ.ಮಹೇಶ್ ಅವರ ಬದುಕು ಹೋರಾಟ ದಿಂದ ತುಂಬಿತ್ತು. ಅವರ ಹೋರಾಟವೆಲ್ಲವೂ ಸುಮಧುರ ಸಂಗೀತವನ್ನು ನಾಡಿನಾದ್ಯಂತ...

ಮುಂದೆ ಓದಿ

ಎಲ್ಲಿ ನನ್ನ ಕಂದಮ್ಮಗಳು ?

ಬದುಕು ಭಾವ ವೀರೇಶ್ ಮಾಡ್ಲಾಕನಹಳ್ಳಿ ನಮ್ಮ ಮನೆಯಲ್ಲಿ ಬೆಕ್ಕೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಅದನ್ನ ನಾವು ಸಾಕಿರಲಿಲ್ಲ, ಆ ತಾಯಿ ಬೆಕ್ಕು ಯಾರದ್ದು ಅಂತ ಸಹ...

ಮುಂದೆ ಓದಿ

ಪ್ರತ್ಯೇಕ ದೇಶಕ್ಕಾಗಿ ಒತ್ತಾಯ

ಸ್ವಾತಂತ್ರ‍್ಯದ ಆ ಕ್ಷಣಗಳು (ಭಾಗ – ೨೮) ಡಾ.ಉಮೇಶ್ ಪುತ್ರನ್ ಹತ್ತೊಂಬತ್ತನೇ ಶತಮಾನದ ಅಂತ್ಯದ ಭಾಗದಲ್ಲಿದ್ದ ಸರ್ ಸಯ್ಯದ್ ಅಹಮದ್ ಖಾನ್, ಇಂಗ್ಲೆಂಡಿನಲ್ಲಿ ಶಿಕ್ಷಣ ಮುಗಿಸಿ ಬಂದಿದ್ದರು...

ಮುಂದೆ ಓದಿ

ನಾಲ್ಕನೇ ಕ್ಲಾಸ್

ಹೊಸ ಕಥೆ ಲಕ್ಷ್ಮೀಕಾಂತ್‌ ಎಲ್‌.ವಿ ಅವರ ಎದೆನೆಲದಲ್ಲಿ ನೆಮ್ಮದಿಯ ಹಸಿರು ಚಿಗುರೊಡೆಯುವುದೆಂದು? ಮಂದಹಾಸದ ಮೊಗ್ಗೊಂದು ಮತ್ತೆ ಅರಳುವುದೆಂದು? ಪರಿಧಿಗಳ ಮೀರಿ ನಾಟುವ ಈ ಜೀವವಿಹಗದ ಕೂಗು ಆ...

ಮುಂದೆ ಓದಿ

ಇದೊಂದು ಖಾಸಗಿ ಕಾಡು ! ಸತ್ಯಂ ಶಿವಂ ಸುಂದರಂ

ಅನಿಲ್‌ ಎಚ್‌.ಟಿ ಸುಮಾರು ಆರು ದಶಕಗಳ ಹಿಂದೆ ಟಿಬೆಟಿನಲ್ಲಿ ನಡೆದ ವಿಪ್ಲವದಿಂದ ತಪ್ಪಿಸಿಕೊಂಡು, ಭಾರತಕ್ಕೆ ಓಡಿಬಂದ ಟಿಬೆಟಿನ ಒಂದು ತಂಡ ಕುಶಾಲ ನಗರ ಸಮೀಪದ ಬೈಲುಕುಪ್ಪೆಯ ಅರಣ್ಯದಲ್ಲಿ...

ಮುಂದೆ ಓದಿ

ಮೂಗು ತೂರಿಸೋದು

ಸುಲಲಿತ ಪ್ರಬಂಧ ಬಿ.ಕೆ.ಮೀನಾಕ್ಷಿ, ಮೈಸೂರು ಮೂಗು ತೂರಿಸುವುದು ಬಹಳ ಜನರ ಚಟ. ಇಬ್ಬರು ಮಾತನಾಡುತ್ತಾ ಕುಳಿತಿದ್ದಾಗ ಮೂಗು ತೂರಿಸುವವರು ಜಾಸ್ತಿ. ಆದರೆ ಕರೋನಾ ಸಮಯದಲ್ಲಿ ಈ ಚಟ...

ಮುಂದೆ ಓದಿ

ಚಾಪೇಕರ್‌ ಸಹೋದರರ ಬಲಿದಾನ

ಡಾ.ಉಮೇಶ್ ಪುತ್ರನ್ ಸ್ವಾತಂತ್ರ‍್ಯದ ಆ ಕ್ಷಣಗಳು (ಭಾಗ – 26) ಜನಜಂಗುಳಿ ಮತ್ತು ಕಾಯಿಲೆಗಳ ತಾಣವಾಗಿರುವ ಮುಂಬಯಿಯ ಮಸ್ಜಿದ್ ಬಂದರ್ ಪ್ರದೇಶದಲ್ಲಿ 1896ರ ಸೆಪ್ಟೆಂಬರ್ ತಿಂಗಳಲ್ಲಿ ಪ್ಲೇಗ್...

ಮುಂದೆ ಓದಿ

ಬ್ರಿಟಿಷರ ವಿರುದ್ದ ಘರ್ಜಿಸಿದ ಅಮರ ಸೇನಾನಿ ಚಿರಂಜೀವಿ ಸುಭಾಷ್ !

ನಂ.ಶ್ರೀಕಂಠ ಕುಮಾರ‍್ ಸುಭಾಷ್ ಚಂದ್ರ ಬೋಸ್! ಅವರ ಹೆಸರನ್ನು ಕೇಳಿದರೆ, ದೇಶಾಭಿಮಾನ ಉಕ್ಕುತ್ತದೆ, ಸೈನಿಕರ ಕುರಿತು ಗೌರವ ಮೂಡುತ್ತದೆ. ನಮ್ಮ ದೇಶವನ್ನು ದಬ್ಬಾಳಿಕೆಯ ಆಡಳಿತದ ಮೂಲಕ ಶೋಷಿಸಿದ...

ಮುಂದೆ ಓದಿ

error: Content is protected !!