ಬ್ಲೂ ಹೈವೇಸ್ ವಿಲಿಯಂ ಲೀಸ್ಟ್ ಅಮೆರಿಕದಾದ್ಯಂತ ಸಂಚರಿಸಿದ ಪ್ರವಾಸಕಥನವೇ ‘ಬ್ಲೂ ಹೈವೇಸ್- ಎ ಜರ್ನಿ ಇಂಟು ಅಮೆರಿಕಾ’. ಅಮೆರಿಕ ದೊಡ್ಡ ದೇಶ. ಇಲ್ಲಿನ ವಿವಿಧ ರಾಜ್ಯಗಳ ಅಂತರಂಗ ವಿಭಿನ್ನ. ಒಂದೊಂದೇ ರಾಜ್ಯದಲ್ಲಿ ಬೇರೆ ಬೇರೆ ಮಾಧ್ಯಮಗಳ ಮೂಲಕ ಸಂಚರಿಸುತ್ತಾಾ, ಅಲ್ಲಿನ ಒಳನಾಡಿನ ಊರುಗಳಲ್ಲಿ ತಂಗುತ್ತಾ, ವಿಶೇಷ ಎನಿಸುವ ಅನುಭವವನ್ನು ಹೊಂದಿದ ಲೇಖಕರು, ಅವುಗಳನ್ನು ಅಕ್ಷರ ರೂಪದಲ್ಲಿ ಹಿಡಿದಿರುವ ರೀತಿ ವಿಶಿಷ್ಟ ಎನಿಸುತ್ತದೆ. ಸ್ಥಳೀಯ ಜನರೊಂದಿಗೆ ಒಡನಾಡುತ್ತಾ, ಅವರ ಒಳತೋಟಿಗಳನ್ನು ಗ್ರಹಿಸಿ, ತಮ್ಮ ಅನುಭವಗಳ ಮೂಲಕ ಈ ಪುಸ್ತಕದಲ್ಲಿ […]
ಶಿವಲಿಂಗವೊಂದು ಪ್ರತಿ ದಿನ ಮೂರು ಬಾರಿ ಬಣ್ಣ ಬದಲಿಸುತ್ತದೆ ಎಂದರೆ ನಿಮಗೆ ಅಚ್ಚರಿಯೆ? ನಿಜ, ಹಂಪೆಯ ವಿರೂಪಾಕ್ಷ ದೇಗುಲದಲ್ಲಿರುವ ಲಿಂಗವು ಅಂತಹ ವೈಶಿಷ್ಟ್ಯ ಹೊಂದಿದೆ. ಉತ್ತರ ಕರ್ನಾಟಕದ...
ಮುನ್ನಾರ್ ಕೇರಳದ ಇಡುಕ್ಕಿಿ ಜಿಲ್ಲೆೆಯಲ್ಲಿರುವ ಮುನ್ನಾಾರ್ ಸುತ್ತಲೂ ಹಸಿರಿನ ಸಿರಿ, ನೀರಿನ ಝರಿ. ಸುತ್ತಲೂ ಬೆಟ್ಟಗಳು, ಎಲ್ಲೆೆಲ್ಲೂ ಗಿಡ ಮರಗಳು, ಇಳಿಜಾರಿನಲ್ಲಿ ಸುಂದರವಾಗಿ ಕಾಣುವ ಟೀ ತೋಟ,...
‘ಭೂತಕಾಲ’ ಚಿತ್ರದ ಮೂಲಕ ಚಂದನವನಕ್ಕೆೆ ಎಂಟ್ರಿ ಕೊಟ್ಟ ಆನಂದ್ ಗಣೇಶ್ ಸ್ಯಾಾಂಡಲ್ ವುಡ್ ನಲ್ಲಿ ಹೊಸ ಭರವಸೆ ಹುಟ್ಟಿ ಹಾಕಿದ ನಟ. ಸದ್ಯ ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿ...
*ಡಾ. ಉಮಾಮಹೇಶ್ವರಿ ಎನ್ ಊಟಿಗೂ ಮೈಸೂರಿಗೂ ಬಹು ಹಿಂದಿನಿಂದಲೂ ಅವಿನಾಭಾವ ಸಂಬಂಧ. ಹಿಂದೆ ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಊಟಿ ಪ್ರದೇಶದಲ್ಲಿ, ಇಂದಿಗೂ ಹಲವು ಸ್ಥಳಗಳು, ಕಟ್ಟಡಗಳು...
*ವಿ.ವಿಜಯೇಂದ್ರ ರಾವ್ ಕುಮಟಾದಿಂದ ಹನ್ನೆೆರಡು ಕಿಮೀ ದೂರದಲ್ಲಿರುವ ಮಿರ್ಜಾನ್ ಕೋಟೆ ನೋಡಿದ ತಕ್ಷಣ ಇಡೀ ಕೋಟೆಯೇ ಹಸಿರು ಸೀರೆಯನ್ನುಟ್ಟುಕೊಂಡು ನಮ್ಮನ್ನು ಸ್ವಾಾಗತಿಸಿದಂತೆ ಭಾಸವಾಯಿತು. ಇದನ್ನು ಬಿಜಾಪುರ ಆದಿಲ್...
*ಸಂತೋಷ್ ರಾವ್ ಪೆರ್ಮುಡ ಕರ್ನಾಟಕದ ಬೃಹತ್ ಕೋಟೆಗಳಲ್ಲಿ ಒಂದಾಗಿರುವ ಬೀದರ್ ಕೋಟೆಯು ಇಂದಿಗೂ ಸಾಕಷ್ಟು ಸುಸ್ಥಿಿತಿಯಲ್ಲಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿಿದೆ. ಶತಮಾನಗಳು ಉರುಳಿದರೂ, ಕರ್ನಾಟಕದ ಹಂಪೆ ಮೊದಲಾದ...
*ಡಾ ಉಮಾಮಹೇಶ್ವರಿ. ಎನ್ ವಿಶಾಲವಾದ ಪ್ರಾಾಂಗಣ, ಸುತ್ತುಪೌಳಿ, ವಿಜಯನಗರ ಕಾಲದ ವ್ಯಾಾಳಿಗಳನ್ನೊೊಳಗೊಂಡ ನೂರಾರು ಶಿಲ್ಪಕೆತ್ತನೆಗಳು, ಹಸಿರು ತುಂಬಿದ ವಾತಾವರಣ -ಎಲ್ಲವೂ ಸೇರಿ ನಂದಿ ಬೆಟ್ಟದ ಬಳಿ ಇರುವ...
* ಚೈತ್ರಾ, ಪುತ್ತೂರು ಕರ್ನಾಟಕದ ಪ್ರವಾಸಿ ನಕ್ಷೆೆಯಲ್ಲಿದ್ದರೂ, ಜನರ ಗಮನವನ್ನು ಅಷ್ಟಾಾಗಿ ಸೆಳೆಯದೇ ಇರುವ ಸುಂದರ ಸ್ಥಳವೇ ಗಡಾಯಿಕಲ್ಲು. ಸಮುದ್ರ ಮಟ್ಟದಿಂದ 1700 ಅಡಿ ಎತ್ತರ ಇರುವ...