Friday, 27th May 2022

ಹಿರೋಷಿಮಾ ಯಾತ್ರೆ

ಕುಸುಮ್‌ ಗೋಪಿನಾಥ್‌ ಪ್ರವಾಸದ ಅನುಭವವು ಮನಸ್ಸನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುವುದು ಸಾಧ್ಯವೆ? ಅಣು ಬಾಂಬ್ ದಾಳಿಗೆ ಒಳಗಾಗಿ, ಮರುನಿರ್ಮಾಣಗೊಂಡ ಹಿರೋಷಿಮಾದಲ್ಲಿ ಅಂತಹ ಅನುಭವ ದೊರೆಯಬಲ್ಲದು. ಯಾತ್ರೆ ಎನ್ನುವ ಪದ ಪುಣ್ಯಕ್ಷೇತ್ರಗಳಿಗೆ ಹೋಗುವುದು ಎಂಬ ಸಾಮಾನ್ಯ ಕಲ್ಪನೆಯನ್ನು ಕೊಡುತ್ತದೆ. ಎರಡನೇ ಮಹಾಯುದ್ಧ ದಲ್ಲಿ, ಅಮೆರಿಕದ ಪರಮಾಣು ಬಾಂಬ್ (ಲಿಟ್ಲ್ ಬಾಯ್) ದಾಳಿಗೆ ತುತ್ತಾಗಿ ಸುಟ್ಟು ಬೂದಿಯಾದ ಹಿರೋಷಿಮಾ ನಗರಕ್ಕೆ ಭೇಟಿ ನೀಡಿದ್ದು, ನನಗೆ ಒಂದು ಪವಿತ್ರ ಯಾತ್ರೆಯಂತೆ ಭಾಸವಾಯಿತು. ಒಬ್ಬ ಮನುಷ್ಯ ಪುಣ್ಯಕ್ಷೇತ್ರಗಳ ದರ್ಶನದಿಂದ ಮೊದಲಿಗಿಂತ ಹೃದಯವಂತ ಅಥವಾ […]

ಮುಂದೆ ಓದಿ

ಪ್ರಕೃತಿ ಪರಮಾತ್ಮನ ಸಮ್ಮಿಲನ

ಶ್ರೀನಿವಾಸ ಜೋಕಟ್ಟೆ, ಮುಂಬೈ ಮುಂಬಯಿ ಸಮೀಪದ ಹಳ್ಳಿಯೊಂದರಲ್ಲಿ ಇಸ್ಕಾನ್ ಸಂಸ್ಥೆಯು ನಿರ್ಮಿಸಿರುವ ಈ ಇಕೋ ವಿಲೇಜ್‌ನ ಪ್ರವಾಸವು ಪ್ರಕೃತಿಯ ಸಾನ್ನಿಧ್ಯವನ್ನು ನೀಡಬಲ್ಲದು. ಪ್ರಕೃತಿ ಮತ್ತು ಪರಮಾತ್ಮನ ಸಂಬಂಧವನ್ನು...

ಮುಂದೆ ಓದಿ

ರಾಮೇಶ್ವರದಲ್ಲಿ ಶ್ರೀಲಂಕಾ ಸಿಗ್ನಲ್ !

ಸಂದೇಶ್ ಶರ್ಮಾ ದೀರ್ಘ ಕಾಲದ ಕೋವಿಡ್19 ಬಿಕ್ಕಟ್ಟಿನ ನಂತರ ಮೈ- ಮನಸ್ಸು ಬಿಚ್ಚಿ ಸ್ವಚ್ಛಂದವಾಗಿ ಪ್ರವಾಸ ಹೋಗಿದ್ದು ತಮಿಳುನಾಡಿನ ಮಧುರೈ ಹಾಗೂ ರಾಮೇಶ್ವರಕ್ಕೆ. ಮಧುರೈನಲ್ಲಿರುವ ಮೀನಾಕ್ಷಿ ಸುಂದರಂ ದೇವಳಕ್ಕೆ...

ಮುಂದೆ ಓದಿ

ಈಶ ಹುಟ್ಟಿಸಿದ ಬೆರಗು

ಡಾ.ಕೆ.ಎಸ್‌.ಪವಿತ್ರ ಊಟಿಯ ಚಳಿಯನ್ನು ಅನುಭವಿಸಿ, ತಪ್ಪಲಿನಲ್ಲಿರುವ ಈಶನನ್ನು ನೋಡಲು ಹೋದಾಗ ಬೀಸಿದ್ದು ಅಧ್ಯಾತ್ಮ ಅನು ಭವದ ತಂಗಾಳಿ. ಕೋವಿಡ್ ಸ್ವಲ್ಪ ಬಿಡುವು ನೀಡಿದ್ದ ಸಮಯ. ಜನವರಿಯ ಛಳಿಯಲ್ಲಿ...

ಮುಂದೆ ಓದಿ

ಅವನತಿಯತ್ತ ಅಣತಿ

ಶ್ರೀನಿವಾಸ ಮೂರ್ತಿ ಎನ್. ಎಸ್. ಹಾಸನ ಜಿಲ್ಲೆ ಎಂದರೆ ನಮಗೆ ನೆನಪಾಗುವುದು ಅಪೂರ್ವ ವಾಸ್ತು ಶೈಲಿಯ ಹೊಯ್ಸಳರ ದೇವಾಲಯಗಳು. ಅಲ್ಲಿನ ಕೆಲವು ವಾಸ್ತು ರತ್ನಗಳು ಸಂಪನ್ಮೂಲ ಕೊರತೆಯಿಂದ...

ಮುಂದೆ ಓದಿ

ಹೃದಯ ಬಾಯಿಗೆ ಬಂದ ಕ್ಷಣ !

ಮಂಜುನಾಥ್‌ ಡಿ.ಎಸ್‌. ದ ಲೆಡ್ಜ್ ಎಂಬ ಹೆಸರಿನ ಗಾಜಿನ ಮೇಲೆ ನಿಂತರೆ, ಪದ ಕುಸಿಯುವ ಅನುಭವ! ಜನ ನಿಂತಿದ್ದಾಗಲೇ ಹಿಂದೊಮ್ಮೆ ಈ ಗಾಜು ಬಿರುಕು ಬಿಟ್ಟಿತ್ತು ಎಂದು...

ಮುಂದೆ ಓದಿ

ಕಣ್ಣು ಹಾಯಿಸಿದಲ್ಲೆಲ್ಲಾ ಬಣ್ಣದ ಕೊಡೆ !

ಡಾ.ಕೆ.ಎಸ್‌.ಚೈತ್ರಾ ಬಣ್ಣ ಬಣ್ಣದ ಕೊಡೆಗಳನ್ನು ತಯಾರು ಮಾಡುವ ಈ ನಾಡಿನಲ್ಲಿ ಕೊಡೆಗಳ ಹಬ್ಬವನ್ನು ಸಹ ಆಚರಿಸುತ್ತಾರೆ! ನಮ್ಮ ರಿಕ್ಷಾದಂಥ ಟುಕ್‌ಟುಕ್‌ನಿಂದ ಇಳಿದು, ನೆತ್ತಿ ಮೇಲೆ ಸುಡುವ ಸೂರ್ಯನಿಂದಾಗಿ...

ಮುಂದೆ ಓದಿ

ಚಹಾ ತೋಟಗಳ ನಡುವಿನ ತಂಗಾಳಿ

ಡಾ.ಉಮಾಮಹೇಶ್ವರಿ ಎನ್‌. ಸುತ್ತಲೂ ಹಸಿರು ತುಂಬಿದ ಬೆಟ್ಟ, ಗುಡ್ಡಗಳು, ಚಹಾ ತೋಟಗಳು. ಅಲ್ಲಿಂದ ಬೀಸಿ ಬರುವ ತಂಗಾಳಿ ಮನಕ್ಕೆ ನೀಡುತ್ತದೆ ಆಹ್ಲಾದಕರ ಅನುಭವ. ಹಸಿರು ಚಹಾ ತೋಟಗಳನ್ನು...

ಮುಂದೆ ಓದಿ

ಬುಡಕಟ್ಟು ಜನರ ಪ್ರತಿಬಿಂಬ

ಮಂಜುನಾಥ್ ಡಿ.ಎಸ್ ಷಿಲ್ಲಾಂಗ್‌ನಲ್ಲಿರುವ ಡಾನ್ ಬಾಸ್ಕೊ ಮ್ಯೂಸಿಯಂ ಕೇವಲ ವಸ್ತು ಸಂಗ್ರಹಾಲಯವಾಗಿರದೆ, ಬುಡಕಟ್ಟು ಜನರ ಕುರಿತ ಅಧ್ಯಯನ, ಸಂಶೋಧನೆ, ಮತ್ತು ಪ್ರಕಟಣಾ ವಿಭಾಗಗಳನ್ನೂ ಒಳಗೊಂಡು ಜ್ಞಾನ ವಿನಿಮಯ...

ಮುಂದೆ ಓದಿ

ನಮ್ಮೂರು ಮೈಸೂರು

ಡಾ.ಕೆ.ಎಸ್‌.ಪವಿತ್ರ ಒಮ್ಮೆ ಮೈಸೂರನ್ನು ನೋಡಿದ ತಕ್ಷಣ, ಅಲ್ಲಿನ ಪಾರಂಪರಿಕ ಕಟ್ಟಡಗಳ ನೋಟವನ್ನು ಕಂಡ ತಕ್ಷಣ, ಮೈಸೂರು ನಿಮ್ಮೂರು ಆಗಿಬಿಡುತ್ತದೆ! ಅದೇ ಮೈಸೂರಿನ ಮ್ಯಾಜಿಕ್. ನನ್ನ ಸ್ವಂತ ಊರು...

ಮುಂದೆ ಓದಿ