Friday, 27th May 2022

ಸಂಸಾರ ದಲ್ಲಿ ಪ್ರೀತಿ ಸಮನಾಗಿರಲಿ

* ಸರಸ್ವತಿ ವಿಶ್ವನಾಥ ಪಾಟೀಲ್ ಸಂಬಂಧಗಳ ಅಡಿಪಾಯ ಪ್ರೀತಿ. ಅದರಲ್ಲಿ ಭೇದ ಇರಬಾರದು. ಮಗಳ ಮೇಲಿನ ಕೊಂಚ ಮಮತೆ ಸೊಸೆಯ ಮೇಲು ಇರಲಿ. ಅವಳ ತ್ಯಾಾಗ ,ಕಷ್ಟಗಳಿಗೊಂದು ಮೆಚ್ಚುಗೆ ಇರಲಿ. ಅವಳ ತಿದ್ದಿ ಹೇಳುವ ಗುಣ ಇರಲಿ ಹೊರತು ಅವಳ ಹಿಂದೆ ಆಡಿಕೊಳ್ಳುವ ಸಣ್ಣತನ ಇರದಿರಲಿ. ಒಂದು ಹೆಣ್ಣು ಮದುವೆಯಾದಮೇಲೆ ತನ್ನ ಇಷ್ಟದ ನ ತವರನ್ನು ಬಿಟ್ಟು ಬರುತ್ತಾಾಳೆ. ಇದೆಲ್ಲದರ ಬದಲಾಗಿ ಅವಳು ಬಯಸುವುದು ಕೊಂಚ ಪ್ರೀತಿ ಮಾತ್ರ. ಮಗಳೊಬ್ಬಳೇ ಅಡಿಗೆ ಮನೇಲಿ ಕೆಲಸ ಮಾಡಿದರೆ ಅದೆಷ್ಟು […]

ಮುಂದೆ ಓದಿ

ಮಾತು ಬಿಟ್ಟ ಗೆಳತಿಗೆ…

*ನರೇಂದ್ರ ಎಸ್ ಗಂಗೊಳ್ಳಿ ಏನು ಪಡೆದೆವು ಮಾತನಾಡದೆ ಮೌನ ಸುಮ್ಮನೆ ಯಾವ ಸಾಧನೆಗಾಗಿ ನಮ್ಮ ಮುಖವು ಬೀಗಿದೆ ಬಿಮ್ಮನೆ ಲಗ್ನವಾದ ಹೊಸ್ತಿಲಲ್ಲಿ ಕೊಟ್ಟ ಮಾತು ಮರೆತೆವು. ನಮ್ಮ...

ಮುಂದೆ ಓದಿ

ಮರೆಯಾಗುತ್ತಿರುವ ಬೆಳ್ಳ ಕಾಲ್ಗೆೆಜ್ಜೆ

* ಧೃತಿ ಅಂಚನ್ ಹೆಣ್ಣಿಿನ ಆಭರಣದಲ್ಲಿ ಕಾಲಿನ ಗೆಜ್ಜೆೆಗೆ ಮಹತ್ತರ ಸ್ಥಾಾನ ಇದೆ. ಚಿಕ್ಕ ಮಕ್ಕಳಂತೂ ಗೆಜ್ಜೆೆ ಹಾಕಿಕೊಂಡು ಮನೆ ತುಂಬಾ ಓಡಾಡುತ್ತಿಿದ್ದರೆ ನೋಡಲು ಎರಡು ಕಣ್ಣುಗಳು...

ಮುಂದೆ ಓದಿ

ವೈಜ್ಞಾನಿಕ ಹಿನ್ನಲೆಯುಳ್ಳ ಮದುವೆ

* ತ್ರಿಪುರಾ ಗೌಡ ಮಾನವನ ಜೀವನ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿ ಎಂಬ ಸಾರವನ್ನು ಹಿರಿಯರು ಸಾರುತ್ತಾಾ ಬಂದಿದ್ದಾಾರೆ. ಹುಟ್ಟಿಿನಿಂದ ಹಿಡಿದು ಸಾಯುವವರೆಗೂ ಮಾಡುವ ಎಲ್ಲ ಕಾರ್ಯಗಳು...

ಮುಂದೆ ಓದಿ

ಮನಸುಗಳ ಮಾತು ಮಧುರ

*ಪ್ರೀತಿ ಶೆಟ್ಟಿಗಾರ್ ಎಲ್ಲಾ ಬಂಧಗಳನ್ನು ಮೀರಿದ ಬಂಧ ಈ ವಿವಾಹ. ಮೂರು ಗಂಟಿನಲ್ಲಿ ಜಂಟಿಯಾಗುವ ಈ ಮನಸುಗಳು ಸಾವಿನವರೆಗೆ ಜತೆಗೆ ಇರುವೆವು ಎನ್ನುವುದು ಪೂರ್ವಜರ ಮಾತು. ಆದರೆ...

ಮುಂದೆ ಓದಿ

ಮಂಗಳಿ ಎಂಬ ಮದುಮಗಳೂ, ಶೇರು ಎಂಬ ನಾಯಿಯೂ

* ಅದಿತಿ ಅಂಚೆಪಾಳ್ಯ ಇದು ಐದು ವರ್ಷಗಳ ಹಿಂದೆ ನಡೆದ ಒಂದು ವಿಚಿತ್ರ ಮದುವೆಯ ವಿಚಾರ. 18 ವರ್ಷದ ಹುಡುಗಿ ಮಂಗಳಿ ಮುಂಡಾ ಎಂಬಾಕೆಯು, ತನ್ನ ಊರಿನ...

ಮುಂದೆ ಓದಿ

ನಿನ್ನೆ ಜಗಳ ಇಂದು ಸ್ನೇಹ

* ಶ್ರೀರಕ್ಷಾ ರಾವ್ ಪುನರೂರು ಅದೊಂದು ದಿನ ಹೊರಗೆ ಧೋ ಅಂತ ಸುರಿತಿದ್ದ ಮಳೆ ಬೇಸರ ಮೂಡಿಸುವುದರೊಂದಿಗೆ ಅದ್ಯಾಾಕೋ ಕಾಲೇಜು ಜೀವನದ ಹಳೇ ನೆನಪು ಒತ್ತರಿಸಿ ತರುತ್ತಿಿತ್ತು....

ಮುಂದೆ ಓದಿ

ಮೂರು ಗಂಟಿನಲ್ಲಿ ಅಪೂರ್ವ ನಂಟು

*ದಿತ್ಯಾ ಗೌಡ ಸಮಾಜದಲ್ಲಿ ವಿವಾಹ ಎಂಬ ಮೂರು ಅಕ್ಷರಕ್ಕೆೆ ತುಂಬಾ ಮಹತ್ವವಿದೆ. ಮದುವೆ ಎಂಬುದು ಒಂಟಿ ಜೀವಗಳು ಜಂಟಿಯಾಗುವಂತಹ ಬಂಧ. ಯಾವುದೇ ಹೆಣ್ಣುಮಗುವಿಗೆ ಮದುವೆ ಎಂಬುದು ಜೀವನದಲ್ಲಿ...

ಮುಂದೆ ಓದಿ

ಅಡಿಗೆ ಮನೆ ಲವ್

*ಬೇಲೂರು ರಾಮಮೂರ್ತಿ ಬಹುದಿನಗಳಿಂದ ಹುಡುಗಿಯನ್ನು ಹುಡುಕುತ್ತಿದ್ದರೂ ಸಫಲವಾಗದಿದ್ದಾಾಗ, ಮನೆಯ ಸನಿಹವೇ ಪರಸ್ಪರ ಮೆಚ್ಚುಗೆಯಾದ ಹುಡುಗಿ ದೊರೆತದ್ದು ಹೇಗೆ? ಪ್ರೀತಿ ಹೇಗೆ ಬೇಕಾದರೂ ಹುಟ್ಟುತ್ತದೆ ಎರಡು ಹೃದಯಗಳನ್ನು ಹತ್ತಿಿರ...

ಮುಂದೆ ಓದಿ

ಕಾಲುಂಗುರ ಆಗದಿರಲಿ

* ಕ್ಷಿತಿಜ್ ಬೀದರ್  ಬೆಳ್ಳಿಯಿಂದ ಮಾಡಿದ ಕಾಲುಂಗುರ ಧರಿಸುವ ಸಂಪ್ರದಾಯದ ಭಾರತದಲ್ಲಿ ಇದೆ. ಈ ಒಂದು ಪದ್ಧತಿಯು ವಿವಾಹಿತ ಸ್ತ್ರೀಯ ಆರೋಗ್ಯಕ್ಕೂ ಅನುಕೂಲಕರ ಎಂಬ ವಿಚಾರ ಕುತೂಹಲಕಾರಿ....

ಮುಂದೆ ಓದಿ