Wednesday, 24th April 2024

ಹಾವುಗಳಿಗೂ ಸ್ನೇಹಿತರೆ !

ತಮ್ಮ ನೋಟದಿಂದಲೇ ನಮ್ಮಲ್ಲಿ ಸಣ್ಣಗೆ ನಡುಕ ಹುಟ್ಟಿಸುವ ಹಾವುಗಳ ಪ್ರಪಂಚದಲ್ಲಿ ಸ್ನೇಹಕ್ಕೆ ಜಾಗವಿದೆಯೆ? ಸಾಮಾನ್ಯ ವಾಗಿ ಏಕಾಂಗಿಯಾಗಿ ಸಂಚರಿಸುತ್ತವೆ ಎಂದು ನಾವು ತಿಳಿದಿರುವ ಹಾವುಗಳು, ತಮ್ಮಲ್ಲೇ ಪರಸ್ಪರ ಸ್ನೇಹಿತರನ್ನು ಹುಡುಕಿ ಕೊಳ್ಳುತ್ತವೆಯೆ? ಇಂತಹದೊಂದು ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಕೆನಡಾದ ವಿಲ್ಫ್ರೆಡ್ ಲೂರಿಯರ್ ವಿಶ್ವವಿದ್ಯಾಲಯದ ಮಾರ್ಗನ್ ಸ್ಕಿನ್ನರ್ ಎಂಬಾತ ಒಂದು ಅಧ್ಯಯನ ಕೈಗೊಂಡರು. ನಮ್ಮ ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಮಾನ್ಯವಾಗಿ ಕಾಣಸಿಗುವ ‘ಒಳ್ಳೆ’ ಹಾವನ್ನು ಹೋಲುವ, ಅಮೆರಿಕದ ಗ್ರೇಟರ್ ಸ್ನೇಕ್ ಪ್ರಭೇದದ ಹಾವುಗಳ ಮೇಲೆ ಆತ ಕೈಗೊಂಡ ಅಧ್ಯಯನ […]

ಮುಂದೆ ಓದಿ

ಗುರಿಯ ಬೆನ್ನೇರಿ

ರಕ್ಷಿತ ಪ್ರಭು ಪಾಂಬೂರು ಏನನ್ನಾದರೂ ಸಾಧಿಸಬೇಕು ಎಂಬ ಆಶಯ ಮೊದಲು ಮೂಡಲಿ. ಅದನ್ನು ದಕ್ಕಿಸಿಕೊಳ್ಳುವ ದಾರಿ ಯಾವುದು ಎಂಬುದರ ಶೋಧ ಎರಡನೆಯ ಹೆಜ್ಜೆ. ತಾಳ್ಮೆಯಿಂದ ಆ ದಾರಿಯನ್ನು...

ಮುಂದೆ ಓದಿ

ಎಲ್ಲಿದೆ ಜೀವನ ಪ್ರೀತಿ ?

ಮನುಷ್ಯನಿಗೆ ತನ್ನ ಜೀವನದ ನೆಮ್ಮದಿಯ ಕ್ಷಣಗಳು ಯಾವುವು? ಅತಿ ಹೆಚ್ಚು ಹಣ ಗಳಿಸಿದ ಕ್ಷಣವೆ? ಅಥವಾ ಮನಸ್ಸು ನಿರಾಳವಾಗಿದ್ದ ಗಳಿಗೆಯೆ? ಮಂಜುಳಾ ಡಿ. ಜೀವನಕ್ಕೆ ಸಿಗದಷ್ಟು ವೇಗದ...

ಮುಂದೆ ಓದಿ

ಯುವಲೇಖಕ ಅಂತಃಕರಣ

ಈಗಿನ್ನೂ ಪದವಿ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಈ ಯುವ ಲೇಖಕ, ಮೂವತ್ಮೂರು ಕೃತಿಗಳನ್ನು ಹೊರ ತಂದಿದ್ದಾರೆ! ಇವರ ಸಾಧನೆಯು ಇತರರಿಗೆ ಮಾದರಿ, ಸ್ಫೂರ್ತಿ. ಸುರೇಶ ಗುದಗನವರ ಬರೆಯುವುದು...

ಮುಂದೆ ಓದಿ

ಆತ್ಮಸ್ಥೈರ್ಯ ಹೆಚ್ಚಿಸುವ ರಾಕ್‌ ಕ್ಲೈಂಬಿಂಗ್‌

ಭಯ ಪ್ರತಿ ಜೀವಿಯ ಸಹಜ ಗುಣ. ಆದರೆ ಸತತ ಪ್ರಯತ್ನ ಮತ್ತು ಮುಂದಾಲೋಚನೆಯಿಂದ ಭಯವನ್ನು ಹೋಗ ಲಾಡಿಸಿ, ಅಸಾಧ್ಯವೆನಿಸುವ ಕೆಲಸ ಮಾಡಬಹುದು ಎಂದು ವಿಶ್ವಕ್ಕೆ ತೋರಿಸಿ ಕೊಟ್ಟ...

ಮುಂದೆ ಓದಿ

ಚಿಂತೆ ಸಮಸ್ಯೆಯೋ, ಪ್ರೇರಣೆಯೋ

ಲಕ್ಷ್ಮೀಕಾಂತ್ ಎಲ್. ವಿ. ಎಲ್ಲರಿಗೂ ಚಿಂತೆ ಇದ್ದದ್ದೇ. ಅಕಸ್ಮಾತ್ ಇಲ್ಲದೇ ಇದ್ದರೂ ಅದು ಬಂದು ಅಂಟಿಕೊಳ್ಳುತ್ತದೆ. ಚಿಂತೆಯಿಂದ ದೂರಾಗಲು ಅಂತಹ ಸಮಸ್ಯೆಯ ಮೂಲವನ್ನು ಹುಡುಕಬೇಕು, ಅದಕ್ಕೊಂದು ಸರಳ...

ಮುಂದೆ ಓದಿ

ಹವ್ಯಾಸ ಕಲೆಯಾಗಿ ಯಕ್ಷಗಾನ

ಬಳಕೂರು ವಿ ಎಸ್ ನಾಯಕ ಎಲ್ಲೆಲ್ಲೂ ಸೊಬಗಿದೆ ಎಲ್ಲೆಲ್ಲೂ ಸೊಗಸಿದೆ – ಈ ಯಕ್ಷಗಾನದ ಹಾಡನ್ನು ಕೇಳಿದರೆ ಸಾಕು ಒಂದು ಕ್ಷಣ ನಮ್ಮ ಮನಸ್ಸು ಅತ್ತ ಕಡೆಗೆ...

ಮುಂದೆ ಓದಿ

ಕಲಾವಿದೆ ಶಕೀಲಾ ಶೇಖ್‌

ಕಡು ಬಡತನದಲ್ಲಿದ್ದ ವ್ಯಕ್ತಿಯೊಬ್ಬರಿಗೆ ಸೂಕ್ತ ಮಾರ್ಗ ದರ್ಶನ ನೀಡಿದರೆ ಯಶಸ್ಸು ಪಡೆಯಬಲ್ಲರು ಎಂಬುದಕ್ಕೆ ಶಕೀಲಾ ಶೇಕ್ ಉದಾಹರಣೆ. ತರಕಾರಿ ವ್ಯಾಪಾರ ಮಾಡುವ ತಾಯಿಗೆ ಸಹಾಯಕಳಾಗಿ ಕೆಲಸ ಮಾಡುತ್ತಿದ್ದ...

ಮುಂದೆ ಓದಿ

ಆರೋಗ್ಯ ರಕ್ಷಕ ಈ ಕಪ್‌

ಮಹಿಳೆಯರ ದಿನಚರಿಗೆ ಅವಶ್ಯ ಎನಿಸಿದ ಪರಿಕರಿವಾಗಿ ಪರಿಚಯಗೊಳ್ಳುತ್ತಿರುವ ಈ ಕಪ್‌ನ್ನು ತಯಾರಿಸುವ ದಿಟ್ಟ ಹೆಜ್ಜೆ ಇಟ್ಟ ಈ ಯುವತಿಯದ್ದು ಒಂದು ಸಾಹಸೋದ್ಯಮವೇ ಸರಿ. ವಿನುತಾ ಹೆಗಡೆ ಶಿರಸಿ...

ಮುಂದೆ ಓದಿ

ಮಾಲ್‌ ಸಂಸ್ಕೃತಿಗೆ ಮಾರು ಹೋದ ಜನ

ಮಂಜುನಾಥ.ಕೆ ಬೆಂಗಳೂರು ಒಂದೇ ಸೂರಿನ ಅಡಿ ಎಲ್ಲಾ ವಸ್ತುಗಳನ್ನು ಖರೀದಿಸಬಹುದಾದ ಮತ್ತು ಮನರಂಜನೆಯನ್ನು ಸಹ ಪಡೆಯಬಹುದಾದ ಮಾಲ್ ಸಂಸ್ಕೃತಿಯು ಇಂದು ನಗರಗಳ ಮುಖ್ಯ ಆಕರ್ಷಣೆ ಎನಿಸಿದೆ. ಸಣ್ಣ...

ಮುಂದೆ ಓದಿ

error: Content is protected !!