Tuesday, 7th July 2020

ಭಾರತ-ವೆಸ್‌ಟ್‌ ಇಂಡೀಸ್‌ಗೆ ಮೊದಲ ಟೆಸ್‌ಟ್‌

ಟೀಮ್ ಇಂಡಿಯಾ ವಿಶ್ವ ಟೆಸ್‌ಟ್‌ ಚಾಂಪಿಯನ್‌ಶಿಪ್ ಅಭಿಯಾನ ಇಂದಿನಿಂದ ವಿಂಡೀಸ್‌ಗೆ ಯುವ ಪ್ರತಿಭೆಗಳ ಬಲ ನಾರ್ಥ್ ಸೌಂಡ್ (ಅಂಟಿಗುವಾ): ಬ್ಯಾಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಿಂಗ್ ಮೂರು ವಿಭಾಗಗಳಲ್ಲಿ ಪರಿಪೂರ್ಣ ಆಟಗಾರರನ್ನು ಒಳಗೊಂಡಿರುವ ಭಾರತ ತಂಡ ಚೊಚ್ಚಲ ಆವೃತ್ತಿಿಯ ವಿಶ್ವ ಟೆಸ್‌ಟ್‌ ಚಾಂಪಿಯನ್‌ಶಿಪ್‌ನ ಮೊದಲ ಪಂದ್ಯದಲ್ಲಿ ವೆಸ್‌ಟ್‌ ಇಂಡೀಸ್ ವಿರುದ್ಧ ಇಂದು ಸೆಣಸಲು ಸಜ್ಜಾಾಗಿದೆ. ವಿರಾಟ್ ಕೊಹ್ಲಿಿ, ಚೇತೇಶ್ವರ ಪೂಜಾರ, ಕೆ.ಎಲ್ ರಾಹುಲ್, ರೋಹಿತ್ ಶರ್ಮಾ, ಹಾಗೂ ರಿಷಭ್ ಪಂತ್ ಭಾರತದ ಬ್ಯಾಾಟಿಂಗ್ ವಿಭಾಗದಲ್ಲಿ ಕಣಕ್ಕೆೆ ಇಳಿಯುವುದು ಸ್ಪಷ್ಟವಾಗಿದೆ. […]

ಮುಂದೆ ಓದಿ

ಎರಡನೇ ಸ್ಥಾನಕ್ಕೆ ಜಿಗಿದ ಸ್ಟೀವ್ ಸ್ಮಿತ್

ಐಸಿಸಿ ರ್ಯಾಂಕಿಂಗ್: ಅಗ್ರ ಶ್ರೇಯಾಂಕ ಉಳಿಸಿಕೊಂಡ ಕೊಹ್ಲಿ ಕರುಣರತ್ನೆಗೆ ಬಂಫರ್ ಪ್ರಸ್ತುತ ನಡೆಯುತ್ತಿರುವ ಆ್ಯಶಸ್ ಟೆಸ್‌ಟ್‌ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡದ ಹಿರಿಯ...

ಮುಂದೆ ಓದಿ

ಹಸ್ಸಿ ದಾಖಲೆ ಮುರಿದ ಸ್ಮಿತ್…

ಚೆಂಡು ವಿರೂಪ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಒಂದು ವರ್ಷದ ಬಳಿಕ ಅಂತಾರಾಷ್ಟ್ರೀಯ ಟೆಸ್‌ಟ್‌‌ಗೆ ಮರಳಿದ ಸ್ಟೀವನ್ ಸ್ಮಿತ್ ಇಂಗ್ಲೆೆಂಡ್ ವಿರುದ್ಧ ಎರಡನೇ ಟೆಸ್‌ಟ್‌ ಪಂದ್ಯದಲ್ಲಿ ವಿಶಿಷ್ಠ ದಾಖಲೆಯೊಂದನ್ನು...

ಮುಂದೆ ಓದಿ

ಕೊಹ್ಲಿಗೆ ವಿಶೇಷ ದಿನ…

ಕ್ರಿಕೆಟ್‌ನಲ್ಲಿ ಹಲವು ಮೈಲಿಗಲ್ಲು ಸ್ಥಾಪಿಸಿರುವ ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿಿ ಅವರು 2008 ರಂದು ಆಗಸ್‌ಟ್‌ 18 ರಂದು ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆೆ ಪದಾರ್ಪಣೆ ಮಾಡಿದ್ದರು....

ಮುಂದೆ ಓದಿ

ಜಯದ ಓಟ ಮುಂದುವರಿಸಿದ ಲಯನ್‌ಸ್‌

ವಾರಿಯರ್ಸ್‌ಗೆ ಸೋಲು ಸಿದ್ಧಾಥ್ ಅರ್ಧ ಶತಕ ವ್ಯರ್ಥ ಪವನ್ ಮಿಂಚಿನ ಬ್ಯಾಾಟಿಂಗ್‌ ಪ್ರದೀಪ್, ಶರತ್‌ಗೆ 3 ವಿಕೆಟ್   ಮಾಜಿ ಚಾಂಪಿಯನ್‌ಸ್‌ ಮೈಸೂರು ವಾರಿಯರ್ಸ್ ವಿರುದ್ಧ ಬೌಲಿಂಗ್...

ಮುಂದೆ ಓದಿ

ಸೆಮಿಗೆ ಬಾಲಾಜಿ-ವಿಷ್ಣುವರ್ಧನ್ ಜೋಡಿ

ಶ್ರೀರಾಮ್ ಬಾಲಾಜಿ ಹಾಗೂ ವಿಷ್ಣು ವರ್ಧನ್ ಭಾರತದ ಜೋಡಿಯು ಇಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದೆ. ಶುಕ್ರವಾರ ನಡೆದ...

ಮುಂದೆ ಓದಿ

ಎರಡನೇ ಅವಧಿಗೂ ರವಿಶಾಸ್ತ್ರಿ ಫಿಕ್‌ಸ್‌

2021ರವರೆಗೂ ಭಾರತದ ಮುಖ್ಯ ಕೋಚ್ ಆಗಿ ಮಾಜಿ ಆಲ್‌ರೌಂಡರ್ ಮುಂದುವರಿಕೆ :ಕ್ರಿಕೆಟ್ ಸಲಹಾ ಸಮಿತಿಯಿಂದ ನಿರ್ಧಾರ ಮುಂಬೈ: ಹಲವು ದಿನಗಳಿಂದ ಕ್ರಿಿಕೆಟ್ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ...

ಮುಂದೆ ಓದಿ

ನ್ಯೂಜಿಲೆಂಡ್‌ಗೆ ಟೇಲರ್ ಅರ್ಧ ಶತಕದ ಆಸರೆ

ಮೊದಲನೇ ಟೆಸ್‌ಟ್‌: ಧನಂಜಯ್‌ಗೆ ಐದು ವಿಕೆಟ್ ಗೊಂಚಲು ಶೂನ್ಯಕ್ಕೆ ಔಟ್ ಆದ ಕೇನ್ ವಿಲಿಯಮ್ಸನ್ ಗಾಲೆ: ರಾಸ್ ಟೇಲರ್ (86 ರನ್, 1131 ಎಸೆತಗಳು) ಅವರ ಅರ್ಧ...

ಮುಂದೆ ಓದಿ

ಎರಡನೇ ಕಾದಾಟಕ್ಕೆ ಭಾರತ-ವಿಂಡೀಸ್ ಸಜ್ಜು

  ಗೆಲುವಿನ ವಿಶ್ವಾಾಸದಲ್ಲಿ ಟೀಮ್ ಇಂಡಿಯಾ ಏಕದಿನ ತಂಡಕ್ಕೆೆ ಮರಳಿದ ಧವನ್ ಪುಟಿದೇಳುವ ತುಡಿತದಲ್ಲಿ ಹೋಲ್ಡರ್ ಪಡೆ ಪೋರ್ಟ್ ಆಫ್ ಸ್ಪೇನ್: ಗಯಾನದಲ್ಲಿ ನಡೆಯಬೇಕಿದ್ದ ಮೊದಲನೇ ಏಕದಿನ...

ಮುಂದೆ ಓದಿ

ಏಕದಿನ ಸರಣಿ: ಗೆಲುವಿನ ವಿಶ್ವಾಾಸದಲ್ಲಿ ಟೀಮ್ ಇಂಡಿಯಾ ವೆಸ್‌ಟ್‌ ಇಂಡೀಸ್ ತಂಡಕ್ಕೆೆ ಮರಳಿದ ಗೇಲ್

ಪ್ರೋೋವಿಡೆನ್‌ಸ್‌(ಗಯಾನ): ವೆಸ್‌ಟ್‌ ಇಂಡೀಸ್ ವಿರುದ್ಧ ಟಿ-20 ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡು ಆತ್ಮವಿಶ್ವಾಾಸದಲ್ಲಿ ತೇಲುತ್ತಿಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿ ಆಡಲು ಸಜ್ಜಾಾಗಿದೆ. ಇಲ್ಲಿನ...

ಮುಂದೆ ಓದಿ