ಕೋಲ್ಕತಾ: ಮುಂದಿನ ತಿಂಗಳ ಆಸ್ಟ್ರೇಲಿಯಾ ಪ್ರವಾಸಕ್ಕೆೆ 15 ಸದಸ್ಯೆೆಯರ ಭಾರತ ಎ ಮಹಿಳಾ ತಂಡವನ್ನು ಅಖಿಲ ಭಾರತೀಯ ಮಹಿಳಾ ಆಯ್ಕೆೆ ಸಮಿತಿ ಪ್ರಕಟಿಸಿದ್ದು, ವೇದಾ ಕೃಷ್ಣಮೂರ್ತಿ ಅವರಿಗೆ ತಂಡದ ನಾಯಕತ್ವ ನೀಡಲಾಗಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಆತಿಥೇಯರ ವಿರುದ್ಧ ಭಾರತ ವನಿತೆಯರು ಮೂರು ಏಕದಿನ ಪಂದ್ಯಗಳು ಹಾಗೂ ಹಲವು ಟಿ-20 ಪಂದ್ಯಗಳಲ್ಲಿ ಸೆಣಸಲಿದ್ದಾರೆ. ಆಫ್ ಸ್ಪಿಿನ್ನರ್ ಅನುಜಾ ಪಾಟೀಲ್ ಉಪನಾಯಕಿ ಜವಾಬ್ದಾಾರಿಯ ಹೊಣೆ ನೀಡಲಾಗಿದೆ. ಸುಷ್ಮಾಾ ವರ್ಮಾ ಹಾಗೂ ನುಝತ್ ಪರ್ವೀನ್ ಅವರು ಪಂದ್ಯದಲ್ಲಿ ವಿಕೆಟ್ ಕೀರ್ಪ ಜವಾಬ್ದಾಾರಿ […]
ದೆಹಲಿ: 17 ವಯೋಮಿತಿ ಫುಟ್ಬಾಾಲ್ ಫಿಫಾ ಮಹಿಳಾ ವಿಶ್ವಕಪ್ ಟೂರ್ನಿ ನಿಮಿತ್ತ ಪಂದ್ಯಗಳು ನಡೆಯುವ ಸ್ಥಳಗಳನ್ನು ಪರಿಶೀಲಿಸಲು ಫಿಪಾ ನಿಯೋಗ ನವೆಂಬರ್ 26 ರಿಂದ ಡಿಸೆಂಬರ್ 1...
ಬ್ರಿಸ್ಬೇನ್: ಡೇವಿಡ್ ವಾರ್ನರ್ (ಔಟಾಗದೆ 151 ರನ್) ಹಾಗೂ ಜೋ ಬರ್ನ್ಸ್ (97 ರನ್) ಅವರ ಅಮೋಘ ಬ್ಯಾಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡ ಮೊದಲನೇ ಟೆಸ್ಟ್ ಪಂದ್ಯದ...
ಸೂರತ್: ಕೆ.ಎಲ್ ರಾಹುಲ್ (ಔಟಾಗದೆ 69 ರನ್) ಹಾಗೂ ನಾಯಕ ಮನೀಷ್ ಪಾಂಡೆ (ಔಟಾಗದೆ 52 ರನ್) ಅವರ ಸ್ಫೋೋಟಕ ಅರ್ಧ ಶತಕಗಳ ಬಲದಿಂದ ಕರ್ನಾಟಕ ತಂಡ...
ಭಾರತ-ಬಾಂಗ್ಲಾಾದೇಶ ನಡುವಿನ ಎರಡನೇ ಪಂದ್ಯ: ಕುತೂಹಲ ಕೆರಳಿಸಿರುವ ಹೊನಲು ಬೆಳಕಿನಾಟ ಕೋಲ್ಕತ್ತಾಾ: ಭಾರತೀಯ ಕ್ರಿಿಕೆಟ್ ಪಾಲಿಗೆ ಐತಿಹಾಸಿಕ ಪಂದ್ಯ ಎಂದೇ ಬಿಂಬಿತವಾಗಿರುವ ಇಂಡಿಯಾ ಹಾಗೂ ಬಾಂಗ್ಲಾಾದೇಶ ನಡುವಿನ...
ಗ್ವಾಾಂಗ್ಜು: ಭಾರತದ ಅಗ್ರ ಶ್ರೇಯಾಂಕಿತ ಕಿಡಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ಅವರು ಪ್ರತ್ಯೇಕ ಪಂದ್ಯಗಳಲ್ಲಿ ಸೋತು ಕೊರಿಯಾ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯಿಂದ ನಿರ್ಗಮಿಸಿದ್ದಾಾರೆ. ಗುರುವಾರ ಕೇವಲ...
ದೆಹಲಿ: ಭಾರತದ ಮನು ಭಾಕರ್ ಮತ್ತೊೊಂದು ಚಿನ್ನದ ಪದಕ ತಮ್ಮ ಮುಡಿಗೇರಿಸಿಕೊಂಡು ಹೊಸ ದಾಖಲೆ ಸೃಷ್ಟಿಿಸಿದ್ದಾರೆ. ಐಎಸ್ಎಸ್ಎಫ್ ವಿಶ್ವಕಪ್ ಮಹಿಳೆಯರ 10ಮೀ. ಏರ್ ಪಿಸ್ತೂಲ್ ಫೈನಲ್ ಪಂದ್ಯಾಾವಳಿಯಲ್ಲಿ...
ದೆಹಲಿ: ಜೆಮಿಮಾ ರೊಡ್ರಿಿಗಸ್(50) ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ (ಅಜೇಯ 57) ಇವರ ಭರ್ಜರಿ ಬ್ಯಾಾಟಿಂಗ್ ನೆರವಿನಿಂದ ಭಾರತ ವನಿತೆಯರ ತಂಡ, ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ...
ಕೋಲ್ಕತ್ತಾ: ಬೆರಳು ಗಾಯದಿಂದಾಗಿ ಬಾಂಗ್ಲಾಾದೇಶ ತಂಡದ ಮೀಸಲು ಆರಂಭಿಕ ಬ್ಯಾಾಟ್ಸ್ಮನ್ ಸೈಫ್ ಹಸನ್ ಅವರು ಭಾರತ ವಿರುದ್ಧ ಶುಕ್ರವಾರ ಆರಂಭವಾಗುವ ಹೊನಲು-ಬೆಳಕಿನ ಟೆಸ್ಟ್ ಪಂದ್ಯಕ್ಕೆೆ ಅಲಭ್ಯರಾಗಿದ್ದಾಾರೆ. ಇಂದೋರ್...
ಗ್ವಾಾಂಗ್ಜು: ಇಲ್ಲಿ ನಡೆಯುತ್ತಿಿರುವ ಕೊರಿಯಾ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ಎರಡನೇ ಸುತ್ತಿಿಗೆ ಪ್ರವೇಶ ಮಾಡಿದ್ದಾಾರೆ....