Friday, 31st March 2023

ಕನ್ನಡಿಗನಿಗೆ 11ನೇ ಶ್ರೇಯಾಂಕ

ಐಸಿಸಿ ಟೆಸ್‌ಟ್‌ ರ್ಯಾಾಂಕಿಂಗ್: ವೃತ್ತಿ ಜೀವನದ ಶ್ರೇಷ್ಠ ರ್ಯಾಾಂಕಿಂಗ್ ಪಡೆದ ಶಮಿ, ಅಗರ್ವಾಲ್ ಜಡೇಜಾಗೆ ಬಂಪರ್ ಅಶ್ವಿನ್‌ಗೆ 10ನೇ ಸ್ಥಾನ ದುಬೈ: ಬಾಂಗ್ಲಾಾದೇಶ ವಿರುದ್ಧ ಮೊದಲನೇ ಟೆಸ್‌ಟ್‌ ಪಂದ್ಯದಲ್ಲಿ ಭಾರತ, ಇನಿಂಗ್‌ಸ್‌ ಹಾಗೂ 130 ರನ್ ಜಯ ಸಾಧಿಸುವಲ್ಲಿ ನೆರವಾಗಿದ್ದ ಆರಂಭಿಕ ಮಯಾಂಕ್ ಅಗರ್ವಾಲ್ ಹಾಗೂ ವೇಗಿ ಮೊಹಮ್ಮದ್ ಶಮಿ ಅವರು ಭಾನುವಾರ ಬಿಡುಗಡೆಯಾಗಿರುವ ಐಸಿಸಿ ಶ್ರೇಯಾಂಕದಲ್ಲಿ ವೃತ್ತಿಿ ಜೀವನದ ಶ್ರೇಷ್ಠ ರ್ಯಾಾಂಕಿಂಗ್ ಪಡೆದಿದ್ದಾಾರೆ. ಬ್ಯಾಾಟಿಂಗ್ ವಿಭಾಗದಲ್ಲಿ ಸ್ಟೀವನ್ ಸ್ಮಿಿತ್ ಅಗ್ರ ಸ್ಥಾಾನವನ್ನು ಕಾಪಾಡಿಕೊಂಡಿದ್ದರೆ, ಟೀಮ್ ಇಂಡಿಯಾ […]

ಮುಂದೆ ಓದಿ

ಅಭ್ಯಾಸಕ್ಕಿಳಿದ ಎಂ.ಎಸ್ ಧೋನಿ

ರಾಂಚಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತವರು ನಗರಿ ರಾಂಚಿಯಲ್ಲಿ ಬ್ಯಾಾಟಿಂಗ್ ಅಭ್ಯಾಾಸ ನಡೆಸಿದ್ದಾಾರೆ. ಆದರೆ, ಅವರು ಮುಂದಿನ ತಂಗಳು ವೆಸ್‌ಟ್‌ ಇಂಡೀಸ್...

ಮುಂದೆ ಓದಿ

ಬಿಹಾರ ಎದುರು ಕರ್ನಾಟಕಕ್ಕೆ ಜಯ

ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ: ಕರುಣ್ ನಾಯರ್ ಸ್ಫೋೋಟಕ ಅರ್ಧಶತಕ ಅಂಕಪಟ್ಟಿಿಯಲ್ಲಿ ಪಾಂಡೆ ಪಡೆಗೆ 2ನೇ ಸ್ಥಾಾನ ವಿಶಾಖಪಟ್ಟಣಂ: ಬೌಲರ್‌ಗಳ ಶಿಸ್ತುಬದ್ಧ ದಾಳಿ ಹಾಗೂ ಕರುಣ್ ನಾಯರ್...

ಮುಂದೆ ಓದಿ

ಇಂದೋರ್‌ನಲ್ಲಿ ಕನ್ನಡಿಗನ ಪರಾಕ್ರಮ

ಮೊದಲನೇ ಟೆಸ್‌ಟ್‌ ಪಂದ್ಯ: ಭಾರತಕ್ಕೆೆ 343 ರನ್ ಮುನ್ನಡೆ ಪೂಜಾರ, ರಹಾನೆ, ಜಡೇಜಾ ಅರ್ಧಶತಕ ಬಾಂಗ್ಲಾಗೆ ಇಂದೋರ್: ಕರ್ನಾಟಕದ ಮಯಾಂಕ್ ಅಗರ್ವಾಲ್ ವೃತ್ತಿ ಜೀವನದ ಎರಡನೇ ದ್ವಿಿಶತಕ...

ಮುಂದೆ ಓದಿ

ಸರಣಿ ವಶಪಡಿಸಿಕೊಂಡ ವನಿತೆಯರು

ಗಯಾನ: ಜೆಮಿಮಾ ರೊಡ್ರಿಿಗಸ್ (ಅಜೇಯ 40 ಹಾಗೂ ಬೌಲರ್ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡ ಮೂರನೇ ಟಿ-20 ಪಂದ್ಯದಲ್ಲಿ ವೆಸ್‌ಟ್‌ ವಿಂಡೀಸ್ ವಿರುದ್ಧ ಸುಲಭ...

ಮುಂದೆ ಓದಿ

ಆರ್‌ಸಿಬಿ ತಂಡದಲ್ಲಿ ಭರ್ಜರಿ ಸರ್ಜರಿ

2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬಲಿಷ್ಠ ತಂಡ ರಚಿಸುವತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿತ್ತ ಹರಿಸಿದೆ. ಈ ನಿಟ್ಟಿಿನಲ್ಲಿ ನೂತನ ಕೋಚ್ ಸೈಮನ್ ಕ್ಯಾಾಟಿಟ್...

ಮುಂದೆ ಓದಿ

ಟೆಸ್‌ಟ್‌ ತಂಡದಿಂದ ಖವಾಜ, ಸಿಡ್ಲೆೆ ಔಟ್

ಮೆಲ್ಬೋೋನ್: ಪಾಕಿಸ್ತಾಾನ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್‌ಟ್‌ ಸರಣಿಗೆ 14 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಬ್ಯಾಾಟ್‌ಸ್‌‌ಮನ್ ಉಸ್ಮಾಾನ್ ಖವಾಜ ಹಾಗೂ ಹಿರಿಯ ವೇಗಿ...

ಮುಂದೆ ಓದಿ

ಡೆಲ್ಲಿ ಕ್ಯಾಪಿಟಲ್‌ಸ್‌‌ಗೆ ಅಜಿಂಕ್ಯ ರಹಾನೆ

ದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಂಬತ್ತು ವರ್ಷಗಳ ಕಾಲ ರಾಜಸ್ಥಾಾನ ರಾಯಲ್‌ಸ್‌ ತಂಡವನ್ನು ಪ್ರತಿನಿಧಿಸಿದ್ದ ಭಾರತ ಟೆಸ್‌ಟ್‌ ತಂಡದ ಉಪ ನಾಯಕ ಅಜಿಂಕ್ಯಾಾ ರಹಾನೆ ಅವರು ಇದೀಗ...

ಮುಂದೆ ಓದಿ

ರಾಷ್ಟ್ರೀಯ ತಂಡಕ್ಕೆ ಮರಳಿದ ಪೇಸ್

ದೆಹಲಿ: ಪಾಕಿಸ್ತಾಾನದ ವಿರುದ್ಧದ ಡೇವಿಸ್ ಕಪ್ ಪಂದ್ಯಕ್ಕೆೆ ಎಂಟು ಸದಸ್ಯರ ಭಾರತ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಒಂದು ವರ್ಷ ದೀರ್ಘ ಅವಧಿಯ ಬಳಿಕ ಲಿಯಾಂಡರ್ ಪೇಸ್ ಭಾರತದ...

ಮುಂದೆ ಓದಿ

ಕರ್ನಾಟಕಕ್ಕೆ ಬಿಹಾರ್ ಸವಾಲು

ವಿಶಾಖಪಟ್ಟಣಂ: ಸೈಯದ್ ಮುಷ್ತಾಾಕ್ ಅಲಿ ಟಿ-20 ಕ್ರಿಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತನ್ನ ಐದನೇ ಪಂದ್ಯದಲ್ಲಿ ಬಿಹಾರ್ ತಂಡವನ್ನು ಎದುರಿಸಲಿದ್ದು, ಅಗ್ರ ಸ್ಥಾಾನ ಭದ್ರ ಪಡಿಸಿಕೊಳ್ಳುವತ್ತ ನೆಟ್ಟಿಿದೆ. ಕರ್ನಾಟಕ...

ಮುಂದೆ ಓದಿ

error: Content is protected !!