Tuesday, 11th August 2020

ಭಾರತ-ಬಾಂಗ್ಲಾ ಪಂದ್ಯ ಡ್ರಾ

ಕೊಲ್ಕತ್ತಾ: ಆದಿಲ್ ಖಾನ್ ಅವರು ಗಳಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ತಂಡ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಿನ ಮೂರನೇ ಪಂದ್ಯದಲ್ಲಿ ಬಾಂಗ್ಲಾಾದೇಶ ವಿರುದ್ಧ 1-1 ಅಂತರದಲ್ಲಿ ಡ್ರಾಾ ಮಾಡಿಕೊಳ್ಳುವಲ್ಲಿ ಸಫಲವಾಯಿತು. 2011ರ ಬಳಿಕ ಇದೇ ಮೊದಲ ಬಾರಿ ಫುಟ್ಬಾಾಲ್ ನಗರಿ ಕೊಲ್ಕತ್ತಾಾದ ಇಲ್ಲಿನ ವಿವೇಕಾನಂದ ಭಾರತಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಗೆಲುವು ಪಡೆಯಲಿದೆ ಎಂದು ಎಲ್ಲರು ಭಾವಿಸಿದ್ದರು. ಆದರೆ, ಬಾಂಗ್ಲಾಾದೇಶದ ಕೆಚ್ಚೆೆದೆಯ ಆಟ ಇದಕ್ಕೆೆ ಅವಕಾಶ ನೀಡಲೇ ಇಲ್ಲ. ಆರಂಭದಿಂದಲೂ ಉಭಯ ತಂಡಗಳ […]

ಮುಂದೆ ಓದಿ

ಗೇಲ್ ದಾಖಲೆಯ ಶತಕ ವ್ಯರ್ಥ

ಕ್ರೀಸ್ ಗೇಲ್(116 ರನ್) ಶತಕದ ಹೊರತಾಗಿಯೂ ಜಮೈಕಾ ತಲ್ಲವಾಹ್‌ಸ್‌ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ಸೇಂಟ್ ಕಿಟ್‌ಸ್‌ ಹಾಗೂ ನೆವಿಸ್ ಪ್ಯಾಾಟ್ರಿಿಯಟ್‌ಸ್‌ ತಂಡದ ವಿರುದ್ಧ ಸೋಲು...

ಮುಂದೆ ಓದಿ

ರಫ ಯುಎಸ್ ಓಪನ್ ಚಾಂಪಿಯನ್

18ನೇ ಗ್ರ್ಯಾಾನ್ ಸ್ಲ್ಯಾಾಮ್ ಗೆದ್ದ ರಫೆಲ್ ನಡಾಲ್ ಫೈನಲ್‌ನಲ್ಲಿ ಮೆಡ್ವೆೆಡೆವ್‌ಗೆ ಭಾರಿ ನಿರಾಸೆ ವಿಶ್ವ ಶ್ರೇಷ್ಠ ಟೆನಿಸ್ ಆಟಗಾರ ರಫೆಲ್ ನಡಾಲ್ ಅವರು ಪುರುಷರ ಸಿಂಗಲ್ಸ್ ಫೈನಲ್...

ಮುಂದೆ ಓದಿ

ಭಾರತಕ್ಕೆ ಮೊದಲ ದಿನದ ಗೌರವ…

ಎರಡನೇ ಟೆಸ್‌ಟ್‌: ಮಯಾಂಕ್, ಕೊಹ್ಲಿ ಅರ್ಧಶತಕ ಜೇಸನ್ ಹೋಲ್ಡರ್‌ಗೆ 3 ವಿಕೆಟ್ ಮತ್ತೇ ವಿಫಲರಾದ ಪೂಜಾರ ಜೇಸನ್ ಹೋಲ್ಡರ್ (39 ಕ್ಕೆೆ 3) ಅವರ ಶಿಸ್ತುಬದ್ಧ ದಾಳಿಯ...

ಮುಂದೆ ಓದಿ

ಸರಣಿ ಕ್ಲೀನ್ ಸ್ವೀಪ್‌ನತ್ತ ಭಾರತ ಚಿತ್ತ

ಇಂದು ವೆಸ್‌ಟ್‌ ಇಂಡೀಸ್-ಟೀಮ್ ಇಂಡಿಯಾ ನಡುವಿನ ಮೂರನೇ ಪಂದ್ಯ: ಆತಿಥೇಯರಿಗೆ ಬ್ಯಾಟಿಂಗ್‌ನದ್ದೇ ತಲೆನೋವು ಎಲ್ಲ ವಿಭಾಗಗಳಲ್ಲಿ ಭಾರತ ಫಿಟ್ ಮೊದಲ ಪಂದ್ಯದಲ್ಲಿ ದಾಖಲೆಯ ಜಯ ಸಾಧಿಸಿ ವಿಶ್ವಾಾಸದಲ್ಲಿ...

ಮುಂದೆ ಓದಿ

ಭಾರತ ಟಿ-20 ತಂಡ ಪ್ರಕಟ: ಧೋನಿ ಔಟ್-ಹಾರ್ದಿಕ್ ಇನ್

ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿಗೆ 15 ಸದಸ್ಯರ ಭಾರತ ತಂಡವನ್ನು ಗುರುವಾರ ಬಿಸಿಸಿಐ ಪ್ರಕಟಿಸಿದ್ದು, ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡದಲ್ಲಿ ಪರಿಗಣಿಸಿಲ್ಲ....

ಮುಂದೆ ಓದಿ

ಸಿಂಧು ಫೋಟೊ ಮಿಡಲ್‌ಗೆ

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ವಿಜಯ ಸಾಧಿಸಿದ ಪಿ.ವಿ. ಸಿಂಧು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭೇಟಿ ಮಾಡಿ...

ಮುಂದೆ ಓದಿ

ಬುಮ್ರಾ ದಾಳಿಗೆ ಕೆರಿಬಿಯನ್ನರು ತತ್ತರ…

ಮೊದಲನೇ ಟೆಸ್‌ಟ್‌: ಭಾರತಕ್ಕೆ 318 ರನ್‌ಗಳಿಂದ ದಾಖಲೆಯ ಜಯ ವೆಸ್‌ಟ್‌ ಇಂಡೀಸ್‌ಗೆ ಹೀನಾಯ ಸೋಲು ನಾರ್ಥ್ ಸೌಂಡ್(ಅಂಟಿಗುವಾ): ಕೆರಿಬಿಯನ್ ಪ್ರವಾಸದಲ್ಲಿರುವ ಭಾರತ ತಂಡ ಮೊದಲನೇ ಟೆಸ್‌ಟ್‌ ಪಂದ್ಯದಲ್ಲಿ...

ಮುಂದೆ ಓದಿ

ಪ್ಯಾoಥರ್ಸ್‌ಗೆ ಮೊದಲ ಗೆಲುವಿನ ನಗೆ …

ಅರ್ಧ ಶತಕ ಸಿಡಿಸಿ ಬೆಳಗಾವಿ ಪ್ಯಾoಥರ್ಸ್‌ಗೆ ಗೆಲುವು ತಂದುಕೊಟ್ಟ ಮನೀಶ್ ಪಾಂಡೆ ಬ್ಯಾಟಿಂಗ್ ವೈಖರಿ. ಕೆಪಿಎಲ್: ಮನೀಶ್ ಪಾಂಡೆ ಅರ್ಧ ದರ್ಶನ್‌ಗೆ ಮೂರು ವಿಕೆಟ್ ಬೆಂಗಳೂರು ಬ್ಲಾಾಸ್ಟರ್ಸ್‌ಗೆ...

ಮುಂದೆ ಓದಿ

ವರುಣನ ದಯೆಯಿಂದ ಗೆದ್ದ ಬ್ಲಾಸ್ಟರ್ಸ್

ಕೆಪಿಎಲ್: ಬಳ್ಳಾರಿ ಟಸ್ಕರ್ಸ್‌ಗೆ ಕೇವಲ ಒಂದು ರನ್‌ನಿಂದ ಸೋಲು ಅಬ್ರಾರಿ ಖಾಜಿಗೆ 3 ವಿಕೆಟ್ ಭರತ್ ಧುರಿ ಪಂದ್ಯ ಶ್ರೇಷ್ಠ ಕರ್ನಾಟಕ ಪ್ರೀಮಿಯರ್ ಲೀಗ್ ಎಂಟನೇ ಆವೃತ್ತಿಯಲ್ಲಿ...

ಮುಂದೆ ಓದಿ