Friday, 21st June 2024

ಚಿದು ಭೇಟಿಯಾದ ಸೊನಿಯಾಗೆ ಡಿಕೆಶಿ ಬೇಡವಾದರೆ?

ಐಎನ್‌ಎ್ಸೃ್‌ ಮೀಡಿಯಾ ಹಗರಣಕ್ಕೆೆ ಸಂಬಂಧಿಸಿ ತಿಹಾರ್ ಜೈಲು ಸೇರಿರುವ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾದರು. ಅದೇ ಜೈಲಿನಲ್ಲಿರುವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗದಿರುವುದು ಕುತೂಹಲ ಮೂಡಿಸಿದೆ. ಕಳೆದ ವಾರ ಕಾಂಗ್ರೆೆಸ್ ನಾಯಕರಾದ ಗುಲಾಂ ನಬೀ ಆಜಾದ್ ಮತ್ತು ಅಹಮ್ಮದ್ ಪಟೇಲ್ ಅವರು ಚಿಂದಂಬರಂ ಅವರನ್ನು ಐಎನ್‌ಎ್ಸೃ್‌ ಮಾಧ್ಯಮ ಹಗರಣ ಸಂಬಂಧ ಭ್ರಷ್ಟಾಾಚಾರದ ಆರೋಪ ಹೊತ್ತು ಸೆ.5ರಿಂದಲೂ ನ್ಯಾಾಯಾಂಗ ಬಂಧನದಲ್ಲಿರುವ ಚಿದಂಬರಂಗೆ ಕಾಂಗ್ರೆೆಸ್ […]

ಮುಂದೆ ಓದಿ

ಭಿಕ್ಷಾಟನೆ ಮಾಫಿಯಾಗೆ ನಲುಗುತ್ತಿವೆ ಕೂಸುಗಳು!

ಭಿಕ್ಷಾಟನೆ ಮಾಫಿಯಾ ಹೆಚ್ಚಿರುವ ಮೂರು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು ಯಾವುದೋ ಮಹಿಳೆಯ ಕಂಕುಳಲ್ಲಿ ಇನ್ಯಾಾರದ್ದೋ ಕೂಸನ್ನಿಟ್ಟು ಭಿಕ್ಷೆಗೆ ತಳ್ಳುತ್ತಿರುವ ಜಾಲ 14 ವರ್ಷದ ಮೇಲ್ಪಟ್ಟ ಹೆಣ್ಣುಮಕ್ಕಳನ್ನು...

ಮುಂದೆ ಓದಿ

ಗಂಡಂದಿರಿಗೆ ಉರಾಳದ ಹೆಂಡ್ತಿ ಕಾಟ…

ಬಾಲಕೃಷ್ಣ ಎನ್. ಬೆಂಗಳೂರು: ಆತ್ಮಹತ್ಯೆೆ ಮಾಡಿಕೊಳ್ಳುವುದೆಂದರೆ ಮಹಿಳೆಯರೇ ಎನ್ನುವ ಕಾಲವಿತ್ತು. ಆದರೆ, ಈ ಬಾರಿಯೂ ಪುರುಷರೇ ಅಗ್ರಸ್ಥಾಾನ ಪಡೆಯುವುದರಲ್ಲಿ ಅನುಮಾನವೇ ಇಲ್ಲ. ದೇಶದಲ್ಲಿ 2018ರಲ್ಲಿ 1 ಲಕ್ಷ...

ಮುಂದೆ ಓದಿ

ಕುಗ್ರಾಮದಲ್ಲಿ ಶಿಕ್ಷಣ ಸಚಿವ ಶಾಲಾ ವಾಸ್ತವ್ಯ !

ಮುಖ್ಯಮಂತ್ರಿಿಗಳ ಗ್ರಾಾಮವಾಸ್ತವ್ಯ ಕಂಡಿದ್ದ ಕರ್ನಾಟಕದಲ್ಲಿ ಶಿಕ್ಷಣ ಸಚಿವರ ಶಾಲಾ ವಾಸ್ತವ್ಯದ ಕಲ್ಪನೆ ಹೊಸದು. ಈ ಕಲ್ಪನೆ ಸಾಕಾರಗೊಳಿಸುವ ವಿನೂತನ ಪ್ರಯೋಗಕ್ಕೆೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಂದಾಗಿದ್ದಾಾರೆ....

ಮುಂದೆ ಓದಿ

ಟಿಟಿಡಿ ಆಡಳಿತ ಮಂಡಳಿಗೆ ಸುಧಾಮೂರ್ತಿ ನೇಮಕ

ಅಮರಾವತಿ: ತಿರುಮಲ ತಿರುಪತಿ ದೇವಸ್ಥಾಾನದ (ಟಿಟಿಡಿ) ಆಡಳಿತ ಮಂಡಳಿಗೆ ನೂತನ ಸದಸ್ಯರನ್ನು ನೇಮಕ ಮಾಡಿ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿಿ ಮಂಗಳವಾರ ಆದೇಶ ಹೊರಡಿಸಿದ್ದಾಾರೆ....

ಮುಂದೆ ಓದಿ

‘ರೈತರನ್ನು ಒಕ್ಕಲೆಬ್ಬಿಸಿದರೆ ಸಾಮೂಹಿಕ ಆತ್ಮಹತ್ಯೆ’

ಕಪ್ಪತ್ತಗುಡ್ಡ ಕಾಯ್ದಿಿಟ್ಟ ಅರಣ್ಯ ಪ್ರದೇಶವನ್ನು ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಲು ನಿರ್ಧಾರ ಜಿಲ್ಲೆೆಯ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಹಾಗೂ ಕಪ್ಪತಗುಡ್ಡ ವನ್ಯಜೀವಿಧಾಮ ಯೋಜನೆಯನ್ನು ಹಿಂಪಡೆಯಬೇಕು. ಸರಕಾರ...

ಮುಂದೆ ಓದಿ

ಆಹ್ವಾನ ನೀಡಿರಲಿಲ್ಲ ಅದಕ್ಕಾಗಿ ಭಾಗವಹಿಸಲಿಲ್ಲ…

ರಾಮನಗರ: ಜೀವನದಲ್ಲಿ ತಪ್ಪನ್ನು ಮಾಡದ ತಮ್ಮನ್ನು ಯಾವುದರಲ್ಲಿಯೂ ಸಿಲುಕಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿಿ ಎಚ್.ಡಿ.ಕುಮಾರಸ್ವಾಾಮಿ ಬಿಜೆಪಿಗೆ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ನನ್ನನ್ನು ಸಿಲುಕಿಸುವ...

ಮುಂದೆ ಓದಿ

‘ಮಹಾ’ ವಿವಾದ ಇತ್ಯರ್ಥಕ್ಕೆ ಬಿಜೆಪಿ ಮುಂದಡಿ

ಕೇಂದ್ರ, ರಾಜ್ಯ ಹಾಗೂ ನೆರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ವಿವಾದ ಇತ್ಯರ್ಥಕ್ಕೆೆ ಈಗಾಗಲೇ ಮಹಾ ಸಿಎಂ ಜತೆ ಸಭೆ ನಡೆಸಿರುವ ಬಿಎಸ್‌ವೈ ಶೀಘ್ರದಲ್ಲಿಯೇ ಗೋವಾ ಸಿಎಂ ಜತೆಯೂ...

ಮುಂದೆ ಓದಿ

ಅಕ್ರಮ ಹಣ ಪ್ರಕರಣ: ಡಿಕೆಶಿ ಬಂಧನ..

ದೆಹಲಿ ಫ್ಲಾಾಟ್‌ನಲ್ಲಿ 8.59 ಕೋಟಿ ಹಣ ಸಿಕ್ಕ ಪ್ರಕರಣ, ನಾಲ್ಕು ದಿನಗಳ ಮ್ಯಾರಥಾನ್ ವಿಚಾರಣೆಯ ಬಳಿಕ ಬಂಧನ, ಹಬ್ಬಕ್ಕೂ ಬಿಡಲಿಲ್ಲ, ಕಾಡಿಬೇಡಿ, ಅತ್ತುಕರೆದರೂ ಕರಗಲಿಲ್ಲ ಇಡಿ ಹೃದಯ,...

ಮುಂದೆ ಓದಿ

ನವದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಅರುಣ್ ಜೇಟ್ಲಿ ಅವಸಾನ….

ಅರುಣ್ ಜೇಟ್ಲಿ (28 ಡಿಸೆಂಬರ್ 1952 – 24 ಆಗಸ್ಟ್ 2019) ಒಬ್ಬ ಭಾರತೀಯ ರಾಜಕಾರಣಿ ಮತ್ತು ವಕೀಲರಾಗಿದ್ದರು, ಅವರು 2014 ರಿಂದ 2019 ರವರೆಗೆ ಭಾರತ...

ಮುಂದೆ ಓದಿ

error: Content is protected !!