ಈಗಷ್ಟೇ ಹದಿಹರೆಯದ ಜೀವನಕ್ಕೆ ಕಾಲಿಡುವ ಹೆಣ್ಣುಮಕ್ಕಳಿಗೆ ದೇಹದಲ್ಲಾಗುವ ಸಾಕಷ್ಟು ಬದಲಾವಣೆ ಬಗ್ಗೆ ಅಷ್ಟಾಗಿ ಅರಿವಿರುವುದಿಲ್ಲ. ಅದರಲ್ಲಿ ಒಂದು ಸ್ತನಕ್ಯಾನ್ಸರ್.. ಋತುಚಕ್ರದ ಆರಂಭದಲ್ಲಿ ಸ್ತನಗಳ ಬೆಳವಣಿಗೆ, ಕೆಲ ಹಾರ್ಮೋನುಗಳ ಬದಲಾವಣೆಗಳು ಆಗುತ್ತಿರುತ್ತವೆ. ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟದಲ್ಲಿನ ಬದಲಾವಣೆಯಿಂದಾಗಿ ಯುವತಿಯರು ಕೋಮಲ ಸ್ತನಗಳನ್ನು ಹೊಂದಿರುತ್ತಾರೆ. ಕೆಲವರು ಸ್ತನದಲ್ಲಿ ತಮ್ಮ ಗಮನಕ್ಕೂ ಬಾರದೇ ಕೆಲ ಗಂಟುಗಳು ಉಂಟಾಗಿರುತ್ತವೆ. ಇದು ಅತ್ಯಂತ ಅಪಾಯಕಾರಿ. ಈಗಷ್ಟೇ ಯೌವನಕ್ಕೆ ಕಾಲಿಡುತ್ತಿರುವವರಿಗೆ ಇದರ ಬಗ್ಗೆ ಯಾವುದೇ ಅರಿವಿರುವುದಿಲ್ಲ. ಆದರೆ, ಈ ಗಡ್ಡೆ ಅಥವಾ ಗಂಟನ್ನು ನಿರ್ಲಕ್ಷಿಸಿದರೆ […]
ಸರಕಾರಿ ಶಾಲೆಯತ್ತ ವಿದ್ಯಾರ್ಥಿಗಳು, ಖಾಸಗಿ ಶಾಲೆಗಳ ದಾಖಲು ಪ್ರಮಾಣ ಶೇ.೧.೬೪ರಷ್ಟು ಕುಸಿತ ಬೆಂಗಳೂರು: ಒಂದೆಡೆ ಕರ್ನಾಟಕದಲ್ಲಿ ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಅವನ್ನು ಕೇಳಲು ಜನರಿಲ್ಲ ಎನ್ನುವ ಮಾತುಗಳು...
ವಿಶ್ವವಾಣಿ ಸಂದರ್ಶನ: ಅಪರ್ಣಾ ಎ.ಎಸ್ ಕನ್ನಡದ ಬಗ್ಗೆ ಪ್ರೀತಿ, ಗೌರವ ಮೂಡಿಸಿಕೊಳ್ಳುವ ತನಕ ಭಾಷೆಯ ಕಡೆಗಣನೆಯ ಕೂಗು ನಿರಂತರವಾಗಿರುತ್ತದೆ. ಆದರೆ ಕನ್ನಡ ವನ್ನು ಅನ್ನದ ಭಾಷೆ ಮಾಡಲು...
ಹಿರಿಯ ಕನ್ನಡ ಹೋರಾಟಗಾರ ರಾ.ನಂ ಚಂದ್ರಶೇಖರ್ ಅಭಿಮತ ವಿಶ್ವವಾಣಿ ಸಂದರ್ಶನ: ವೆಂಕಟೇಶ್ ಆರ್.ದಾಸ್ ಕನ್ನಡ ಆತಂಕದಲ್ಲಿರುವುದು ನಿಜ. ಆದರೆ, ಅದಕ್ಕೆ ಭಯಪಡುವ ಅಗತ್ಯವಿಲ್ಲ. ಕನ್ನಡದ ಮೇಲಿನ ದಬ್ಬಾಳಿಕೆಯನ್ನು...
ವಿಶ್ವವಾಣಿ ಸಂದರ್ಶನ: ಅಪರ್ಣಾ ಎ.ಎಸ್ ತ್ರಿಭಾಷಾ ಸೂತ್ರ ಎನ್ನುವುದು ಕನ್ನಡಕ್ಕೆ ಪೂರಕವಾಗುವ ಬದಲು ಸಂಕಷ್ಟಕ್ಕೆ ಕಾರಣವಾಗುತ್ತದೆ. ಕರ್ನಾಟಕದಲ್ಲಿ ಕನ್ನಡವೇ ಮೊದಲಾಗಿರಬೇಕು. ಇತರ ಭಾಷೆ ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ...
ಹೃತಿಕ್ ಕುಲಕರ್ಣಿ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ತಳೆದವರೆಲ್ಲರಿಗೂ ಮನೋಹರ ಗ್ರಂಥಮಾಲೆ ಎಂಬ ಕನ್ನಡ ಪ್ರಕಾಶನ ಸಂಸ್ಥೆಯ ಪರಿಚಯ ಇದ್ದಿರಬೇಕು. ಕನ್ನಡದಲ್ಲಿ ಆಗಿ ಹೋಗಿರುವ ಪ್ರಮುಖ ಸಾಹಿತಿಗಳನೇಕರ ಉದಯೋನ್ಮುಖ...
ಅಳಿಯನಿಗೆ ಯಾವತ್ತೋ ಹಿತೋಪದೇಶ ಮಾಡಿದ್ದ ‘ಇನ್ಫಿ’ ನಾರಾಯಣಮೂರ್ತಿ ಬೆಂಗಳೂರು: ‘ವ್ಯಾಪಾರೋದ್ದಿಮೆಗಿಂತ ರಾಜಕೀಯದ ಮೂಲಕವೇ ನೀನು ಪ್ರಪಂಚ ವನ್ನು ಪ್ರಭಾವಿಸಬಲ್ಲೆ ಎಂದು ಮಾವ ಹೇಳಿದ್ದರು’- ಹೀಗೆಂದಿರುವುದು ಪ್ರಸ್ತುತ ಬ್ರಿಟನ್...
ಸಂಗ್ರಹ: ರುದ್ರಯ್ಯ. ಎಸ್.ಎಸ್ ರಜೆ ಕಳೆಯಲು ದೂರದ ದೇಶಕ್ಕೆ, ನಾಡಿಗೆ ಹೋಗಬೇಕು ಎನಿಸುತ್ತದೆ. ಆದರೆ, ಏನೂ ಗೊತ್ತಿಲ್ಲದೇ ಹೇಗಪ್ಪಾ ಅಲ್ಲಿಗೆ ಹೋಗೋದು ಎಂಬ ಗೊಂದಲ ನಿಮ್ಮಲ್ಲಿದ್ದರೆ, ಅದಕ್ಕೆ...
15ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಕೋರ್ಸ್ ಬಂದ್ ಪತ್ರಿಕೋದ್ಯಮ, ಅಪರಾಧ ಶಾಸ್ತ್ರ, ಸಂಗೀತಕ್ಕೆ ವಿನಾಯಿ ಬೆಂಗಳೂರು: ವಿದ್ಯಾರ್ಥಿಗಳ ಕೊರತೆಯಿದ್ದರೂ ಕಾಲೇಜುಗಳಲ್ಲಿ ಕೋರ್ಸ್‌ಗಳನ್ನು ನಡೆಸುವ ಆಡಳಿತ ಮಂಡಳಿಯ ಕ್ರಮಕ್ಕೆ ಬ್ರೇಕ್...
ಫಲವತ್ತತೆ, ಜನನ ಪ್ರಮಾಣದಲ್ಲಿ ಭಾರಿ ಕುಸಿತ: ಸರಕಾರಕ್ಕೆ ಆಘಾತಕಾರಿ ವರದಿ ಸಲ್ಲಿಸಿದ ಮೋಹನ್ ದಾಸ್ ಪೈ ಬೆಂಗಳೂರು: ‘ಯುವ ಭಾರತ’ ಎನ್ನುವ ಬ್ರಾಂಡ್‌ನಲ್ಲಿ ದೇಶ ಮುನ್ನಡೆಯುತ್ತಿದ್ದರೆ, ಮುಂದಿನ...