Tuesday, 15th October 2019

ಅಳುವುದರಿಂದಲೂ ಲಾಭಗಳಿವೆ!

ಅಳುವುದನ್ನು ಸಾಮಾನ್ಯ ಒಂದು ದೌರ್ಬಲ್ಯವೆಂದು ಭಾವಿಸಲಾಗುತ್ತದೆ. ಆದರೆ ನಿಜ ಹೇಳಬೇಕೆಂದರೆ ಅಳುವುದು ಬಹಳ ಒಳ್ಳೆೆಯದು. *ಒತ್ತಡ ಕಡಿಮೆಗೊಳಿಸುತ್ತದೆ: ಕಣ್ಣೀರು, ಒತ್ತಡ ಉಂಟುಮಾಡುವ ಹಾರ್ಮೋನ್, ಕಾರ್ಟಿಸಾಲ್‌ನ್ನು ಹೆಚ್ಚಿಿಸುವ ರಾಸಾಯನಿಕಗಳು ದೇಹದಲ್ಲಿ ಹೆಚ್ಚುವುದನ್ನು ನಿಯಂತ್ರಿಿಸುತ್ತದೆ. *ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ:ಅದು ಲೈಸೋಜೈಮ್ ದ್ರವವನ್ನೊೊಳಗೊಂಡಿರುವುದರಿಂದ 90-95% ಬ್ಯಾಾಕ್ಟೀರಿಯಾಗಳನ್ನು 10 ನಿಮಿಷಗಳಲ್ಲಿ ಕೊಲ್ಲಬಲ್ಲದು. *ದೃಷ್ಟಿಯನ್ನು ಸುಧಾರಿಸುತ್ತದೆ: ಕಣ್ಣೀರು, ಲ್ಯಾಕ್ರಿಮಲ್ ಗ್ರಂಥಿಯಿಂದ ಸುರಿಯುವ ದ್ರವವಾಗಿದ್ದು, ಕಣ್ಣಿಿನ ಗುಡ್ಡೆೆ ಹಾಗೂ ರೆಪ್ಪೆೆಗಳನ್ನು ಸ್ವಚ್ಛಗೊಳಿಸಿ ದೃಷ್ಟಿಿ ಸುಧಾರಿಸುತ್ತದೆ. *ಮನಸ್ಥಿತಿ ಸುಧಾರಿಸುತ್ತದೆ: ಖಿನ್ನತೆ ಕಡಿಮೆಗೊಳಿಸುವ ಔಷಧಗಳಿಗಿಂತಲೂ ಹೆಚ್ಚಾಾಗಿ ಕಣ್ಣೀರೇ ಮನಸ್ಥಿಿತಿಯನ್ನು ಸುಧಾರಿಸುತ್ತದೆ. […]

ಮುಂದೆ ಓದಿ

ಕೂಸು ಬಡವಾಗದಿರಲಿ

ಅಭಿಪ್ರಾಾಯಭೇದ ಎಂಬುದು ಯಾವುದೇ ವ್ಯವಸ್ಥೆೆಯಲ್ಲಿ ಯಾರಿಗೂ ಹೇಳದೆ-ಕೇಳದೆ ನುಸುಳಿಬಿಡುವ ಅಭ್ಯಾಾಗತ. ರಾಜಕೀಯ ವ್ಯವಸ್ಥೆೆಯೂ ಇದರಿಂದ ಹೊರತಾಗಿಲ್ಲ. ಅದರಲ್ಲೂ ನಿರ್ದಿಷ್ಟವಾಗಿ, ಭಿನ್ನ ಸೈದ್ಧಾಾಂತಿಕ ನೆಲೆಗಟ್ಟಿಿನ ಮೇಲೆ ಅಸ್ತಿಿತ್ವ ರೂಪಿಸಿಕೊಂಡಿರುವ...

ಮುಂದೆ ಓದಿ

kha ka

        ‘ಅನ್ನಭಾಗ್ಯ’ ನಿಲ್ಲಿಸಿದ್ರೆ ಉಗ್ರಹೋರಾಟ ಅಂತ ಗುಡುಗಿದರಂತೆ ಸಿದ್ದು          ಸಚಿವ ಭಾಗ್ಯ’ ಕರುಣಿಸದಿದ್ರೆ ಪರಿಣಾಮ ನೆಟ್ಟಗಿರಲ್ಲ ಅಂತ...

ಮುಂದೆ ಓದಿ

ಸಂತ್ರಸ್ತರ ನೆರವಿಗೆ ದೇವಾಲಯಗಳು ಬರಲಿ

ರಾಜ್ಯದಲ್ಲಿ ಮಲಪ್ರಭಾ ಮತ್ತು ತುಂಗಾಭದ್ರ ನದಿಗಳ ಪ್ರವಾಹವಕ್ಕೆೆ ಸಿಲುಕಿ ಹಲವರು ಜಿಲ್ಲೆಗಳು, ತಾಲೂಕುಗಳು, ಗ್ರಾಾಮಗಳು ತತ್ತರಿಸಿ ಹೊಗಿವೆ. ಸಾಕಷ್ಟು ಪ್ರಮಾಣದಲ್ಲಿ ಜೀವಹಾನಿ, ಅಸ್ತಿಿಹಾನಿ, ಬೆಳೆಹಾನಿ ಸಂಭವಿಸಿವೆ. ಗ್ರಾಾಮೀಣ...

ಮುಂದೆ ಓದಿ

ಕಂಪ್ಯೂಟರ್ ಮುಂದೆ ತಿನ್ನುವುದು, ಕುಡಿಯುವುದು ಕೂಡದು!

ಜಗತ್ತಿನಾದ್ಯಂತ ಇರುವ ಫ್ರೀಲಾನ್ಸರ್‌ಗಳು ತಮ್ಮ ಹೆಚ್ಚಿನ ಅವಧಿಯನ್ನು ಗಣಕ ಯಂತ್ರದ ಮುಂದೆಯೇ ಕಳೆಯುತ್ತಾಾರೆ. ಕಂಪ್ಯೂೂಟರ್‌ನ ಎದುರೇ ತಿಂಡಿ ಹಾಗೂ ಪಾನೀಯಗಳನ್ನು ಸೇವಿಸುತ್ತಾಾರೆ. ಈ ಸಮಯದಲ್ಲಿ ಅವು ಕಂಪ್ಯೂೂಟರ್...

ಮುಂದೆ ಓದಿ

ಸಾಂಕ್ರಾಮಿಕಗಳ ತಡೆಗೆ ಕ್ರಮ…

ರಾಜ್ಯದಲ್ಲಿ ಕಳೆದ ಹದಿನೈದು ದಿನದಲ್ಲಿ ಸುರಿದ ಮಹಾಮಳೆಗೆ ಇಡೀ ರಾಜ್ಯವೇ ತತ್ತರಿಸಿದೆ. ಮೂರು ಮಳೆರಾಯ ಸ್ವಲ್ಪ ಬಿಡುವು ನೀಡಿದ್ದಾಾನೆ. ಪ್ರವಾಹದ ಅಬ್ಬರ ತಗ್ಗಿಿದೆ. ನೆರೆ ಪರಿಸ್ಥಿಿತಿ ಎದುರಿಸಿದ್ದ...

ಮುಂದೆ ಓದಿ

ದಾರಿದೀಪೋಕ್ತಿ

ಈ ಕೆಲಸ ನನ್ನಿಂದ ಸಾಧ್ಯ ಎಂದು ಅಂದುಕೊಳ್ಳಿ, ಅಲ್ಲಿಗೆ ಅರ್ಧ ಕೆಲಸ ಆದಂತೆ. ಈ ಕೆಲಸ ನನ್ನಿಂದ ಸಾಧ್ಯವಿಲ್ಲ ಅಂದುಕೊಂಡರೆ ಯಾವ ಕೆಲಸವನ್ನೂ ಮಾಡಲು ನೀವು ಮುಂದಡಿ...

ಮುಂದೆ ಓದಿ

ವಕ್ರತುಂಡೋಕ್ತಿ

ಜನ ಏನು ಯೋಚಿಸುತ್ತಾರೆ ಎಂಬ ಬಗ್ಗೆ ಬಹಳ ಚಿಂತಿಸಬೇಡಿ. ಕಾರಣ ಮೊದಲನೆಯದಾಗಿ ಅವರು ಯೋಚಿಸುವುದೇ...

ಮುಂದೆ ಓದಿ

ದಾರಿದೀಪೋಕ್ತಿ

ಪ್ರತಿದಿನವೂ ಬಿಡುವಿಲ್ಲದಷ್ಟು ಬ್ಯುಸಿ ಆಗಿರಬೇಕು. ದ್ವೇಷ, ಅಸೂಯೆ, ಹರಟೆ, ಚಿಂತೆ, ಟೀಕೆ, ವಿಷಾದಗಳಿಗೆ ಸಮಯ ಕೊಡಲು ಆಗಬಾರದು. ಆಗ ನಿಮ್ಮ ಕ್ಷೇತ್ರದಲ್ಲಿ ಅಗಾಧ ಸಾಧನೆ...

ಮುಂದೆ ಓದಿ

ವಕ್ರತುಂಡೋಕ್ತಿ

ಜೀವನದಲ್ಲಿ ಸ್ಪಷ್ಟತೆಗಾಗಿ ತುಡಿಯುವವರು, ಮಾಡಬೇಕಾದ ಮೊದಲ ಕೆಲಸವೆಂದರೆ ತಮ್ಮ ಕನ್ನಡಕವನ್ನು...

ಮುಂದೆ ಓದಿ