ದೇಶದ ರಾಜಕೀಯ ಚಟುವಟಿಕೆಯಲ್ಲಿ ಅಚ್ಚರಿಯ ಕ್ಷೇತ್ರ ತಮಿಳುನಾಡು. ಪ್ರಾದೇಶಿಕ ಪಕ್ಷಗಳಿಂದಲೇ ತನ್ನ ಶಕ್ತಿ ಸಾಮರ್ಥ್ಯ ವನ್ನು ಪ್ರದರ್ಶಿಸುತ್ತಾ ಕೇಂದ್ರ ಸರಕಾರವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ಸು ಸಾಧಿಸಿರುವ ರಾಜ್ಯ. ಆದರೆ ಈ ರಾಜ್ಯದ ರಾಜಕಾರಣಕ್ಕೆ ಜಯಲಲಿತಾರ ಸಾವು ದೊಡ್ಡ ಆಘಾತವನ್ನು ನೀಡಿತ್ತು. 1996ರಿಂದ ಇದುವರೆಗೆ ಇಲ್ಲಿನ ರಾಜಕೀಯ ಚಟುವಟಿಕೆ ಕಳೆಗುಂದಿದಂತೆ ಕಂಡುಬಂದಿದ್ದು, ಇದೀಗ ಮತ್ತೆ ಚೇತರಿಕೆ ಕಾಣುವ ಬೆಳವಣಿಗೆ ನಿರ್ಮಾಣವಾಗಿದೆ. ತೊಂಬತ್ತರ ದಶಕದ ಇಲ್ಲಿನ ರಾಜಕೀಯವನ್ನು ಗಮನಿಸಿದರೆ ಪ್ರಮುಖವಾಗಿ ಪೈಪೋಟಿ ನೀಡಿರುವುದು ಎರಡು ಪಕ್ಷಗಳು ಹಾಗೂ ಮೂವರು ವ್ಯಕ್ತಿಗಳು […]
ಕರೋನಾ ಸೋಂಕಿನ ಎರಡನೆಯ ಅಲೆ ರಾಜ್ಯದಲ್ಲಿ ಹಬ್ಬುವ ಸಾಧ್ಯತೆ ಇದೆ ಎಂದು ಕೆಲವು ಅಧ್ಯಯನಗಳು ಎಚ್ಚರಿಕೆ ನೀಡು ತ್ತಿವೆ. ಅಂತಹ ಎರಡನೆಯ ಅಲೆಯು ಮುಂದಿನ ಕೆಲವು ವಾರಗಳಲ್ಲಿ...
ರಾಜ್ಯ ಸರಕಾರ ರಾಜಧಾನಿಯಿಂದಲೇ ಇಡೀ ರಾಜ್ಯದ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲಾರದು ಎಂಬ ಅಭಿಪ್ರಾಯ ಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಗಳ ಸ್ಥಾಪನೆಯಾಯಿತು. ಅಂತೆಯೇ ಗ್ರಾಮೀಣಾಭಿವೃದ್ಧಿ ಆಶಯದಿಂದ ಪಂಚಾಯತ್...
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆರಂಭದಲ್ಲಿ ಶಾಂತಿಯುತವಾಗಿ ಆರಂಭಗೊಂಡ ಪ್ರತಿಭಟನೆ ಇದೀಗ ಉಗ್ರ ಸ್ವರೂಪ ಪಡೆದುಕೊಂಡು ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರಜಾಪ್ರಭುತ್ವ...
ಅತ್ತೆ ಸ್ಥಾನಕ್ಕೆ ಬಂದಾಗ ಆಗುವ ವಿಪರ್ಯಾಸವೆಂದರೆ, ಮಗನ ಹಿಡಿತದಲ್ಲಿ ಸೊಸೆಯು ಇರಬೇಕೆಂದು ಬಯಸುವುದರ ಜೊತೆಗೆ, ಅಳಿಯನು ಮಗಳ ಹಿಡಿತದಲ್ಲಿ ಇರಬೇಕು ಎಂದು...
ನಿಮಗೆ ಯಾವುದಾದರೂ ಇಷ್ಟವಾಗಲಿಲ್ಲ ಅಂದರೆ, ಅದನ್ನು ಬದಲಿಸಲು ಪ್ರಯತ್ನಿಸಬೇಕು. ಒಂದು ವೇಳೆ ಅದನ್ನು ಬದಲಿಸಲು ಸಾಧ್ಯವಾಗದಿದ್ದರೆ, ನಿಮ್ಮ ಸ್ವಭಾವ, ಧೋರಣೆಯನ್ನು ಬದಲಿಸಿಕೊಳ್ಳಬೇಕು. ಬದಲಾವಣೆಗೆ ಮನಸ್ಸನ್ನು ಸದಾ ತೆರೆದಿಟ್ಟುಕೊಳ್ಳ...
ಭಾರತ – ಚೀನಾ ನಡುವಿನ ಪೂರ್ವ ಭಾಗದಲ್ಲಿರುವ ಲಡಾಖ್ ಗಡಿ ವಿವಾದ ಆರಂಭಗೊಂಡ ದಿನದಿಂದ ಅದರ ವ್ಯತಿರಿಕ್ತ ಪರಿಣಾಮಗಳನ್ನು ಅನುಭವಿಸುತ್ತಿರುವುದು ಸೈನಿಕರು. ಇದುವರೆಗೆ ಸುದೀರ್ಘ ಒಂಬತ್ತು ಸುತ್ತಿನ...
ರಾಜ್ಯದಲ್ಲಿ ನೂತನವಾಗಿ ಉದ್ಯಮಗಳನ್ನು ಆರಂಭಿಸುವವರಿಗಾಗಿ ಸರಕಾರದಿಂದ ಬಹಳಷ್ಟು ಸಹಕಾರ ದೊರೆಯುತ್ತಿದೆ. ಆದರೆ ನೂತನವಾಗಿ ಆರಂಭಗೊಳ್ಳುವ ಉದ್ಯಮಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಬೇಕಿರುವ ಅವಶ್ಯಕತೆಯಿದೆ. ಇದೀಗ ಜಾರಿಗೊಳಿಸಿರುವ ಇಂಡಸ್ಟ್ರಿಯಲ್ ಫೆಸಿಲಿಟೇಷನ್...
ಹಲವು ಮಹತ್ವದ ಯೋಜನೆಗಳನ್ನು ಘೋಷಿಸುವ ಮೂಲಕ ಜನ ಮನ್ನಣೆಗಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಮತ್ತೊಂದು ಮಹತ್ವಕಾಂಕ್ಷೆ ಯೋಜನೆಯ ಚರ್ಚೆಗೆ ನಾಂದಿ ಹಾಡಿದ್ದಾರೆ. ‘ಒಂದು ರಾಷ್ಟ್ರ, ಒಂದು...
ಇಂದು ಅನೇಕ ಸಮಾಜಗಳು ತಮ್ಮ ಏಳಿಗೆಗಾಗಿ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸು ವಂತೆ ಒತ್ತಾಯಿಸುತ್ತಿವೆ. ಈ ಬೆಳವಣಿಗೆಯ ನಡುವೆ ವಿವಿಧ ಸಮಾಜಗಳ ನಿಗಮ ಮಂಡಳಿಗಳ...