ಯಾವುದೇ ಕಾಯಿಲೆಯ ವಿರುದ್ಧ ಸೆಣಸುವ ಬಿಳಿಯ ರಕ್ತಕಣಗಳನ್ನೇ ಡೆಂಘೀ ಜ್ವರದ ಸೋಂಕು ತಿಂದುಹಾಕುವುದರಿಂದ ಇದಕ್ಕೆೆ ಲಗಾಮು ಹಾಕುವುದು ಕಷ್ಟಕರ ಕರ್ನಾಟಕದಲ್ಲಿ ಡೆಂಘೀ ಜ್ವರ ವ್ಯಾಾಪಕವಾಗಿ ಹರಡುತ್ತಿಿರುವುದು ಮತ್ತು...
ವರ್ಷದಿಂದ ವರ್ಷಕ್ಕೆೆ ಜನರ ಆಯುರಾರೋಗ್ಯಕ್ಕೆೆ ಇರುವ ಕುತ್ತುಗಳು ಬದಲಾಗುವುದು ಸಾಮಾನ್ಯ. ಪ್ರಸಕ್ತ ವರ್ಷ ಜಾಗತಿಕ ಮಟ್ಟದಲ್ಲಿ ಕೆಳಗಿನ ಹತ್ತು ಸಮಸ್ಯೆೆಗಳು ಪ್ರಮುಖವಾಗಿ ತಲೆದೋರಿವೆ ಎಂದು ಸಮೀಕ್ಷೆೆಗಳು ತಿಳಿಸಿವೆ....
ರಹಸ್ಯಗಳನ್ನು ಕಾಪಾಡುವುದರಲ್ಲಿ ಗಂಡಂದಿರನ್ನು ಮೀರಿಸುವವರು ಯಾರೂ ಇಲ್ಲ. ಅವರು ಅದನ್ನು ಯಾರಿಗೂ ಹೇಳುವುದಿಲ್ಲ, ಕಾರಣ ಅಸಲಿಗೆ ಅವರು ಕೇಳಿರುವುದೇ ಇಲ್ಲ....
ಬಹುತೇಕ ಸಂದರ್ಭಗಳಲ್ಲಿ ಅನುಮಾನ ನಿಜವಾಗದಿರಬಹುದು, ಆದರೆ ಅನುಭವ ಮಾತ್ರ ಸುಳ್ಳಾಗಲಾರದು. ಕಾರಣ ಅನುಮಾನ ಎಂಬುದು ನಿಮ್ಮ ಮನಸ್ಸಿನ ಕಲ್ಪನೆ. ಆದರೆ ಅನುಭವ ಎಂಬುದು ನೀವು ಪಡೆದುಕೊಂಡ ಜೀವನ...
ಪ್ರಸಿದ್ಧ ಸಿನಿತಾರೆಯರು, ಗಣ್ಯಮಾನ್ಯರು, ಎಲ್ಲಕ್ಕಿಿಂತ ಹೆಚ್ಚಾಾಗಿ ವರಿಷ್ಠ ಅಧಿಕಾರಿಗಳು ಎಲ್ಲರೂ ಕ್ಷಣಾರ್ಧದಲ್ಲಿ ಜನತೆಯನ್ನು ತಲುಪಲು ಸಾಧ್ಯವಾಗಿರುವ ಈ ಮಾಧ್ಯಮ ಉಳಿದವಕ್ಕಿಿಂತ ತುಸು ಹೆಚ್ಚೇ ಜನಪ್ರಿಿಯ ಎನ್ನಬೇಕು. 326...
ಶಾಲಾ-ಕಾಲೇಜು ಪರೀಕ್ಷೆೆ ಸಮಯ ಹತ್ತಿಿರ ಬರುತ್ತಿಿದ್ದಂತೆ, ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ಗಮನ ಹರಿಸುತ್ತಿಿಲ್ಲ. ಹಾಗಾಗಿ ಉತ್ತರ ಪತ್ರಿಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈ...
ಸಂದರ್ಭ, ಸನ್ನಿವೇಶಕ್ಕೆ ತಕ್ಕ ಹಾಗೆ ಜನ ಬದಲಾಗುತ್ತಾರೆ. ಆದ್ದರಿಂದ ಅವರು ಯಾವತ್ತೂ ಒಂದೇ ರೀತಿ ಇರಬೇಕೆಂದು ನಿರೀಕ್ಷಿಸಬಾರದು. ಈ ಕಾರಣಕ್ಕೆ ನಿಮಗೆ ಅವರ ಕೆಲವು ನಡೆ-ನುಡಿಗಳು ವಿಚಿತ್ರವೆನಿಸಬಹುದು....
ಮನೆಯಲ್ಲಿ ಇಲಿ ಅಥವಾ ಹಾವು ಕಾಣಿಸಿಕೊಳ್ಳುವುದು ಸಮಸ್ಯೆ ಅಲ್ಲ, ಅವು ಕಾಣಿಸಿಕೊಂಡ ನಂತರ ಏಕಾಏಕಿ ನಾಪತ್ತೆಯಾಗುತ್ತಲ್ಲ, ಅದೇ...