Tuesday, 23rd April 2024

ಅಗ್ನಿ ಅವಘಡ; ಎಚ್ಚರಿಕೆ ಅಗತ್ಯ

ಪ್ರತಿ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಅನೇಕ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಬೆಂಕಿ ಅವಘಡಗಳು ತೀವ್ರವಾಗಿ ಏರಿಕೆಯಾಗುತ್ತವೆ. ಈ ವರ್ಷವೂ ಫೆಬ್ರವರಿಯಲ್ಲೇ ಅನೇಕ ಅಗ್ನಿ ಅವಘಡಗಳು ನಡೆದಿದ್ದು, ಅನೇಕರ ಜೀವ ಬಲಿಯಾಗಿವೆ. ಅಗ್ನಿ ಅವಘಡಗಳಲ್ಲಿ ಸಂಭವಿಸಬಹುದಾದ ಸಾವು-ನೋವು, ಆಸ್ತಿಪಾಸ್ತಿಗಳ ನಷ್ಟದ ಕುರಿತು ಮತ್ತು ಅಗ್ನಿ ಮುನ್ನೆಚ್ಚರಿಕೆ ಮತ್ತು ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಗ್ನಿಶಾಮಕ ಇಲಾಖೆಯು ಆಗಾಗ ಅಣಕು ಪ್ರದರ್ಶನ, ಉಪನ್ಯಾಸ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಲೇ ಇದ್ದರೂ ಪ್ರತಿ ವರ್ಷ […]

ಮುಂದೆ ಓದಿ

ಪೊಲೀಸರು-ವಕೀಲರ ಸಂಘರ್ಷ ಕೊನೆಯಾಗಲಿ

ಚಿಕ್ಕಮಗಳೂರಿನಲ್ಲಿ ವಕೀಲರೊಬ್ಬರಿಗೆ ಪೊಲೀಸರು ಥಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆದ ರಂಪಾಟ ರಾಜ್ಯಾದ್ಯಂತ ಸದ್ದು ಮಾಡಿತ್ತು. ಆ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಅಂತಹದ್ದೇ ಪ್ರಕರಣ ಸದ್ದು...

ಮುಂದೆ ಓದಿ

ಪರಿಸ್ಥಿತಿಯ ದುರುಪಯೋಗ ಸಲ್ಲ

ಬೇಸಗೆ ಕಾಲ ಅಪ್ಪಳಿಸುತ್ತಿದ್ದಂತೆ ಧುತ್ತೆಂದು ತಲೆದೋರುವ ಎರಡು ಪ್ರಮುಖ ಸಮಸ್ಯೆಗಳೆಂದರೆ ವಿದ್ಯುತ್ ಕಣ್ಣಾಮುಚ್ಚಾಲೆ ಮತ್ತು ನೀರಿನ ಕೊರತೆ. ಈ ಎರಡೂ ಸಮಸ್ಯೆಗಳಿಂದ ರೈತರು ಅನುಭವಿಸುವ ಪಡಿಪಾಟಲು ಅಷ್ಟಿಷ್ಟಲ್ಲ....

ಮುಂದೆ ಓದಿ

ರೈತರ ಹೋರಾಟ: ಪ್ರತಿಷ್ಠೆ ಬದಿಗಿಡಿ

ಕನಿಷ್ಠ ಬೆಂಬಲ ಬೆಲೆ, ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ದೆಹಲಿ ಗಡಿಗಳಲ್ಲಿ ಕಳೆದ ಆರು ದಿನ ಗಳಿಂದ ನಡಸುತ್ತಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ...

ಮುಂದೆ ಓದಿ

ಕಲ್ಯಾಣ ಕರ್ನಾಟಕ; ಹೊಸ ಅಭಿವೃದ್ದಿ ನೀತಿ ರೂಪುಗೊಳ್ಳಬೇಕು

೩೭೧(ಜೆ) ತಿದ್ದುಪಡಿಯಾಗಿ ನಾಳೆಗೆ ಹತ್ತು ವರ್ಷಗಳು ಪೂರ್ಣಗೊಂಡಿದ್ದು, ಈ ಅವಽಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಬದಲಾವಣೆ ಗಳಾಗಿವೆ. ಪ್ರತಿವರ್ಷ ? ೩ ಸಾವಿರ ಕೋಟಿ ಅನುದಾನ...

ಮುಂದೆ ಓದಿ

ಬೆಳ್ಳುಳ್ಳಿ ಬೆಲೆ ನಿಯಂತ್ರಣ ಮಾಡಿ

ಬೆಳ್ಳಿಯಂತೆ ಕಂಗೊಳಿಸುವ ಬೆಳ್ಳುಳ್ಳಿಗೆ ಇದೀಗ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಬಂದಿದೆ. ಬೆಲೆ ಕೇಳಿಯೇ ಗ್ರಾಹಕರು ಸುಸ್ತಾಗುತ್ತಿದ್ದಾರೆ. ತರಕಾರಿ ಸೇರಿದಂತೆ ಇತರ ಪದಾರ್ಥಗಳು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿವೆ ಎಂದು...

ಮುಂದೆ ಓದಿ

ಕೂಸಿನ ಮನೆ; ಪಿಡಿಒಗಳ ಮೇಲೆ ಒತ್ತಡ ಸರಿಯಲ್ಲ

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರ ಮತ್ತು ಗ್ರಾಮೀಣ...

ಮುಂದೆ ಓದಿ

ನೀರಿನ ದಾಹ ತೀರಿಸಿ

ಫೆಬ್ರವರಿಯ ಆರಂಭದಲ್ಲೇ ಸೂರ್ಯ ನಿಗಿ ನಿಗಿ ಬೆಂಕಿ ಕಾರುತ್ತಿದ್ದಾನೆ. ಮನೆಯಿಂದ ಹೊರಗೆ ಕಾಲಿಟ್ಟರೂ ಕಷ್ಟ, ಮನೆಯಲ್ಲಿದ್ದರೂ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಸುಡುವ ಬಿಸಿಲಿನ ಬೇಗೆಯಿಂದ ರಾಜ್ಯದ...

ಮುಂದೆ ಓದಿ

ಮಂಗನಕಾಯಿಲೆ; ಆದಷ್ಟು ಬೇಗ ವ್ಯಾಕ್ಸಿನ್ ಬರಲಿ

ಮಲೆನಾಡಿನ ಕಾಯಿಲೆ ಎಂದೇ ಗುರುತಿಸಲ್ಪಡುವ ಮಂಗನ ಕಾಯಿಲೆಯು ಈ ಬಾರಿ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಜನರಲ್ಲಿ ಆತಂಕ ಮೂಡಿಸಿದೆ. ನಿನ್ನೆ ಮೊನ್ನೆ ಕಾಣಿಸಿಕೊಂಡು...

ಮುಂದೆ ಓದಿ

ರತ್ನಗಳ ರಾಜಕೀಯ ಲೆಕ್ಕಾಚಾರ

ಕೇಂದ್ರ ಸರಕಾರ ಈ ವರ್ಷ ಮತ್ತೆ ಮೂವರಿಗೆ ಭಾರತ ರತ್ನ ಘೋಷಣೆ ಮಾಡಿದೆ. ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್, ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರಿಗೆ ಇತ್ತೀಚೆಗಷ್ಟೇ ಭಾರತ...

ಮುಂದೆ ಓದಿ

error: Content is protected !!