Saturday, 8th August 2020

ಬಾಲಕಿಯರನ್ನು ‘ಹೊತ್ತೊಯ್ದು’ ರಕ್ಷಿಸಿದ

  ದೇಶದ ನಾನಾ ಕಡೆ ಜಾತಿ ಧರ್ಮದ ಚರ್ಚೆ ನಡೆಯುತ್ತಿಿವೆ. ಇದೇ ಹೊತ್ತಿಿನಲ್ಲಿ ಹಲವು ಕಡೆ ಭಾರಿ ಪ್ರವಾಹ ಸೃಷ್ಟಿಿಯಾಗಿದೆ. ಎನ್‌ಡಿಆರ್‌ಎಫ್ ತಂಡದ ಯೋಧರು ಜೀವದ ಹಂಗು ತೊರೆದು ಜನರನ್ನು ರಕ್ಷಿಿಸುತ್ತಿಿದ್ದಾಾರೆ. ಅವರ ಸಾಹಸಗಳನ್ನು ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಅವರು ಪ್ರವಾಹದ ವಿರುದ್ಧ ಈಜುವ ಯೋಧರು. ದೇಶದ ವಿವಿಧೆಡೆ ಹಿಂದೆಂದೂ ಕಂಡರಿಯದ ಭೀಕರ ಪ್ರವಾಹದಲ್ಲಿ ಯಾವ ಪ್ರತಿಫಲಾಪೇಕ್ಷೆೆ ಇಲ್ಲದೆ ಅವರು ಜನರನ್ನು ರಕ್ಷಿಿಸುತ್ತಿಿದ್ದಾಾರೆ. ಅಲ್ಲಿ ಅವರಿಗೆ ಕಾಣುತ್ತಿಿವೆಯೇ ಹೊರತು ಜಾತಿ -ಧರ್ಮ- ಕುಲಗಳಲ್ಲ. […]

ಮುಂದೆ ಓದಿ

ಅಭಿವೃದ್ಧಿಯ ಸವಾಲು…

ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಪಟ್ಟ ಮತ್ತು ಪಡುತ್ತಿಿರುವ ಸಂವಿಧಾನಕ್ಕೆೆ ಸಂಬಂಧಿಸಿದ ನಿರ್ಣಯಗಳಲ್ಲಿ 370ನೆಯ ವಿಧಿಯೂ ಒಂದು. ದೇಶವು ಸ್ವಾಾತಂತ್ರ್ಯ ಪಡೆದ ಹೊಸದರಲ್ಲಿ ಜಮ್ಮು...

ಮುಂದೆ ಓದಿ

ರಕ್ಷಣೆ, ಪರಿಹಾರ ತುರ್ತಾಗಿ ಆಗಲಿ

ನೆರೆಯ ಮಹಾರಾಷ್ಟ್ರದಲ್ಲಿನ ಕುಂಭದ್ರೋಣ ಮಳೆಯ ಪರಿಣಾಮ ಉಂಟಾದ ಪ್ರವಾಹದಿಂದ ಉತ್ತರ ಕರ್ನಾಟಕದ ಬೆಳಗಾವಿ ಸೇರಿದಂತೆ ಐದಾರು ಜಿಲ್ಲೆ ನಲುಗಿರುವುದು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಇಂಥ ಸಂದರ್ಭದಲ್ಲೇ...

ಮುಂದೆ ಓದಿ

ಆತ್ಮಾವಲೋಕನಕ್ಕಿದು ಸಕಾಲ

ಮುಂಬೈ, ಕೊಲ್ಹಾಾಪುರ ಸೇರಿದಂತೆ ಮಹಾರಾಷ್ಟ್ರದ ವಿವಿಧೆಡೆ ಆದ ಕುಂಭದ್ರೋಣ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದರ ಸುದ್ದಿಯನ್ನು ಜೀರ್ಣಿಸಿಕೊಳ್ಳುವ ಮೊದಲೇ ಚಿಕ್ಕೋೋಡಿ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಕರ್ನಾಟಕದ ಬಹಳಷ್ಟು ಕಡೆ...

ಮುಂದೆ ಓದಿ

ಇಚ್ಛಾಶಕ್ತಿಯ ಅನಾವರಣ

ಇಚ್ಛಾಶಕ್ತಿಯ ಅನಾವರಣ ಇದು ನಿಜಕ್ಕೂ `56 ಇಂಚು ಸುತ್ತಳತೆಯ’ ಎದೆಗಾರಿಕೆಯೇ. ಕಾರಣ, `ಒಮ್ಮೆ ತಡವಿಕೊಂಡರೆ ಎಲ್ಲಿ ಮೈಮೇಲೆ ಬೀಳುವುದೋ, ಎಲ್ಲಿ ಮತಬ್ಯಾಂಕ್ ರಾಜಕಾರಣಕ್ಕೆ ಅದು ಚರಮಗೀತೆ ಹಾಡಿಬಿಡುವುದೋ..’...

ಮುಂದೆ ಓದಿ

ನೆರೆ ನಿರ್ವಹಣೆಗೆ ವೇಗ ದೊರಕುವುದು ಹೇಗೆ.?

ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೃಷ್ಣಾ ಮತ್ತು ಭೀಮಾ ನದಿ ತೀರದ ಜನರು ತೀರದ ಬವಣೆ ಅನುಭವಿಸುತ್ತಿದ್ದಾರೆ. ಆದರೆ, ಮಂತ್ರಿಗಳಿಲ್ಲದ ಸರಕಾರ...

ಮುಂದೆ ಓದಿ

ಬರದ ನಡುವೆ ಅಧಿಕಾರ ದಾಹ

ರಾಜ್ಯದಲ್ಲಿ ಈ ಬಾರಿಯೂ ಮುಂಗಾರು ವೈಫಲ್ಯದಿಂದ ಮಳೆಯ ತೀವ್ರ ಕೊರತೆಯಾಗಿ ಜನತೆ...

ಮುಂದೆ ಓದಿ