Saturday, 21st September 2019

ದೂರ ದ್ವೀಪಗಳೂ ಪ್ಲಾಸ್ಟಿಕ್‌ಮಯ!

ನಾಗರಿಕತೆ ದಾಳಿ ಮಾಡದ ದೂರ ತೀರದ ದ್ವೀಪಗಳು ಸಹ ಈಗ ಪ್ಲಾಾಸ್ಟಿಿಕ್ ಮುಕ್ತವಲ್ಲ. ಉದಾಹರಣೆಗೆ ಹಿಂದೂ ಮಹಾಸಾಗರದಲ್ಲಿ, ಪೆರ್ತ್‌ನಿಂದ 2,750 ಕಿಮೀ ದೂರದಲ್ಲಿದ್ದ ಆಸ್ಟ್ರೇಲಿಯಾದ ಕೋಕೋಸ್ (ಕೀಲಿಂಗ್) ದ್ವೀಪಗಳು. ಕೆಲವೇ ನೂರು ಜನ ಇಲ್ಲಿ ವಾಸವಾಗಿದ್ದರೂ ಪ್ರದೇಶ ಟನ್‌ಗಟ್ಟಲೆ ಪ್ಲಾಾಸ್ಟಿಿಕ್ ತ್ಯಾಾಜ್ಯಗಳಿಂದ ಪಿತಗುಟ್ಟುತ್ತಿಿದೆ. ಒಂದು ಸಾರಿ ಬಳಸಿ ಬಿಸಾಡುವ ಬಾಟಲಿ ಮುಚ್ಚಳ, ಹೀರುಗೊಳವೆ, ಬೂಟು, ಚಪ್ಪಲಿಗಳೇ ಅದರ ಸಿಂಹಪಾಲು. ಕೆಲ ಅಂಕಿಅಂಶಗಳೆಂದರೆ, * 27 ದ್ವೀಪಗಳಿರುವ ಕೋಕೋಸ್‌ನಲ್ಲಿ ವಾಸಿಸುತ್ತಿಿರುವ ಜನ—–500 * ದಂಡೆಗುಂಟ ಹರಿದುಬಂದ ಪ್ಲಾಾಸ್ಟಿಿಕ್ ತ್ಯಾಾಜ್ಯ—–414 […]

ಮುಂದೆ ಓದಿ

ಅಧಿಕ ಅರಣದಟ್ಟಣೆ ಎಲ್ಲೆೆಲ್ಲಿದೆ?

ಭಾರತದ ಅರಣ್ಯಪ್ರದೇಶದ ಸ್ಥಿಿತಿ-ಗತಿ ಕುರಿತು 2017ರಲ್ಲಿ ಹೊರಬಿದ್ದಿರುವ ವರದಿ ಈ ಅಂಕಿ-ಅಂಶಗಳನ್ನು ನೀಡಿದೆ. ಅನೇಕ ರಾಜ್ಯಗಳು ಒಂದಂಕಿಯಲ್ಲೇ ಉಳಿದಿವೆ. ಅರಣ್ಯದಟ್ಟಣೆ ಎರಡಂಕಿ ಇರುವ ರಾಜ್ಯ/ಕೇಂದ್ರಾಾಡಳಿತ ಪ್ರದೇಶಗಳೆಂದರೆ, *...

ಮುಂದೆ ಓದಿ

ದೈನಿಕದಲ್ಲಿ ಏನನ್ನು ಯಾವಾಗ ಮಾಡಬೇಕು?

* ಬೆಳಗಿನ 07-00 ಗಂಟೆ : ವ್ಯಾಯಾಮದ ಸಮಯ ಉಪಾಹಾರ ಸೇವಿಸುವ ಮುನ್ನ ವ್ಯಾಾಯಾಮ ಮಾಡುವುದು ತೂಕ ಇಳಿಸಿಕೊಳ್ಳಲು ಅತ್ಯಂತ ಫಲಪ್ರದ ಎಂದು ಸಂಶೋಧನೆಗಳು ಹೇಳುತ್ತವೆ. ದಿನವಿಡೀ...

ಮುಂದೆ ಓದಿ

ಹೊಸ ತಲೆಮಾರಿನ ಗಮನ, ಸ್ವಂತ ಉದ್ದಿಮೆ ಕಡೆಗೆ!

ತಮ್ಮ ಆರ್ಥಿಕ ಅಭಿವೃದ್ಧಿಿ ಹೇಗಾಗಬೇಕು ಎಂದು ಎಚ್ಚರಿಕೆಯಿಂದ ಲೆಕ್ಕಹಾಕುವ ಜನಾಂಗವಾದ್ದರಿಂದ ಹಿಂದಿನವರಂತೆ ಟ್ಯೂಷನ್, ಹೌಸಿಂಗ್ ಮುಂತಾದ ಕಡಿಮೆ ವರಮಾನದ ನೌಕರಿಗೆ ಮುಂದಾಗದ ‘ಜೆನ್ ಝಡ್’ನಲ್ಲಿ ಅರ್ಧಕರ್ಧ ಮಂದಿ...

ಮುಂದೆ ಓದಿ

ಪುಸ್ತಕದ ಮನೆ-ಅರಮನೆ!

ಸಂಸ್ಕೃತಿ, ಕಲೆಗಳಿಗೆ ಭಾರತ ಹುಟ್ಟೂರಾದರೆ, ಕವಿಗಳಿಗೆ ತವರಿದ್ದಂತೆ. ಇಲ್ಲಿನ ಭಾಷಾ ವೈವಿಧ್ಯ, ಸಾಹಿತ್ಯ ಕೃಷಿಗೆ ತಲೆದೂಗದವರಿಲ್ಲ, ಮೆಚ್ಚದವರಿಲ್ಲ. ಪುರಾಣ ಕಾಲದಿಂದಲೂ ಗ್ರಂಥಗಳ ರಚನೆ ನಡೆದಿವೆ ಎಂಬುದಕ್ಕೆೆ ಹಲವು...

ಮುಂದೆ ಓದಿ

ದಿನಚರಿ ಹೀಗಿರಲಿ!

ಈ ಕಾಲದ ವೇಗದ ದಿನಚರಿಯಲ್ಲಿ ಉದ್ಯೋಗ ಸಂಬಂಧಿ, ಸಾಮಾಜಿಕವಾದ ಮತ್ತು ಇತರ ವಲಯಗಳ ಜವಾಬ್ದಾರಿ ಪೂರೈಸಲು ಕೆಳಗಿನ ಉಪಾಯಗಳು ನೆರವಾಗಬಹುದು: * ಮಾಡಬೇಕಾದ ಕೆಲಸಗಳನ್ನು ವಿಭಾಗಿಸಿ. *...

ಮುಂದೆ ಓದಿ

ಸಮುದ್ರಗಳಾಗಿವೆ ಪ್ಲಾಸ್ಟಿಕ್ ‘ಸಾಗರ’!

ವಿಶ್ವಾದ್ಯಂತ ಇಂದು ಸಾಗರಗಳಲ್ಲಿ 5.25 ಟನ್ ಪ್ಲಾಾಸ್ಟಿಿಕ್ ತ್ಯಾಾಜ್ಯ ಇದೆ. ಪ್ರತಿ ವರ್ಷ ಅದಕ್ಕೆೆ 8 ಮೆಟ್ರಿಿಕ್ ಟನ್ ಸೇರ್ಪಡೆಯಾಗುತ್ತಿಿದೆ. ಹಾಗಾಗಿ ಕೆಳಗಿನ ಕ್ರಮಗಳನ್ನು ತಪ್ಪದೇ ಅನುಸರಿಸಿ...

ಮುಂದೆ ಓದಿ

ನಿದ್ದೆಗೇಡಿತನಕ್ಕೆ ಒಂದಷ್ಟು ಮನೆಮದ್ದು

* ಲ್ಯಾಾವೆಂಡರ್ ಎಣ್ಣೆೆ ಬಳಕೆ: ನಿದ್ದೆೆಗೇಡಿತನಕ್ಕೆೆ ಲ್ಯಾಾವೆಂಡರ್ ಎಣ್ಣೆೆ ಒಂದು ಪರಿಹಾರ ಎಂದು ಸಂಶೋಧನೆಯಿಂದ ಸಿದ್ಧಪಟ್ಟಿಿದೆ. ವಿಶೇಷವಾಗಿ ಮಹಿಳೆಯರು ಮತ್ತು ಯುವಕ-ಯುವತಿಯರಿಗೆ ಇದು ಪರಿಣಾಮಕಾರಿ. * ಬಿಸಿಹಾಲು...

ಮುಂದೆ ಓದಿ

ಕ್ಯಾಮೆರಾ ನಿರೀಕ್ಷಣೆಗೊಳಪಟ್ಟಿರುವ ವಿಶ್ವ

*ತೀವ್ರ ಕ್ಯಾಾಮೆರಾ ನಿಗಾಕ್ಕೆೆ ಒಳಪಟ್ಟಿಿರುವ ಪ್ರಪಂಚದ 10 ನಗರಗಳಲ್ಲಿ8 ಚೀನಾದಲ್ಲಿವೆ. * 1000 ಜನರನ್ನು ವೀಕ್ಷಿಿಸಲು ಗರಿಷ್ಠ ಸಂಖ್ಯೆೆಯಲ್ಲಿ ಕ್ಯಾಾಮೆರಾಗಳನ್ನು ಅಳವಡಿಸಲಾಗಿರುವ ನಗರಗಳೆಂದರೆ, ಚಾಂಗ್‌ಚಿಂಗ್–168 ಶೆನ್‌ಝೆನ್–159.1 ಶಾಂಘಾಯ್–113.5...

ಮುಂದೆ ಓದಿ

ಬಹು ಬೇಡಿಕೆಯ ಪರ್ಯಾಯ ಮಾಂಸಖಾದ್ಯ

ಆರೋಗ್ಯ, ಪ್ರಾಾಣಿಗಳ ಕ್ಷೇಮ ಹಾಗೂ ಪರಿಸರವನ್ನು ಗಮನದಲ್ಲಿಟ್ಟುಕೊಂಡು ಮಾಂಸದಿಂದ ತಯಾರಿಸುತ್ತಿಿದ್ದ ತಿನಿಸುಗಳನ್ನು ಸಸ್ಯಮೂಲ ಪ್ರೋೋಟೀನ್‌ಗಳಿಂದ ತಯಾರಿಸುವುದು ಇತ್ತೀಚೆಗೆ ಬಹಳ ಜನಪ್ರಿಿಯವಾಗಿದೆ. ಈ ಕುರಿತು ಕೆಲ ಮಹತ್ವದ ಅಂಶಗಳು:...

ಮುಂದೆ ಓದಿ