Thursday, 7th December 2023

1,331 ಹೊಸ ಕೋವಿಡ್‌ -19 ಪ್ರಕರಣ ದಾಖಲು

ವದೆಹಲಿ: ಭಾರತದಲ್ಲಿ ಮಂಗಳವಾರ 1,331 ಹೊಸ ಕೋವಿಡ್‌ -19 ಕೇಸ್‌ಗಳು ದಾಖಲಾಗಿವೆ. ಈ ಮೂಲಕ, ಸಕ್ರಿಯ ಪ್ರಕರಣ ಗಳ ಸಂಖ್ಯೆ 25,178 ರಿಂದ 22,742 ಕ್ಕೆ ಇಳಿದಿದೆ.

ಕೋವಿಡ್‌ -19 ಸಂಖ್ಯೆ ಈಗ 4.49 ಕೋಟಿ (4,49,72,800) ಆಗಿದೆ. 24 ಗಂಟೆಗಳಲ್ಲಿ ಸಾವಿನ ಸಂಖ್ಯೆ 5,31,707 ಕ್ಕೆ ಏರಿದೆ.

22,742 ರಲ್ಲಿ, ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳ 0.06 ಪ್ರತಿಶತದಷ್ಟಿದ್ದು, ಸೋಂಕಿನಿಂದ ಚೇತರಿಕೆ ದರವು 98.76 ಪ್ರತಿ ಶತದಷ್ಟು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

error: Content is protected !!