Saturday, 24th October 2020

ಡಿಕೆಶಿಗೆ ಸಿ.ಟಿ.ರವಿ ಡಿಚ್ಚಿ

ಬೆಂಗಳೂರು: ರಾಜಕೀಯಕ್ಕಾಗಿ ಜಾತಿ ರಾಜಕೀಯ ಮಾಡಲ್ಲ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌’ಗೆ ತಿರುಗೇಟು ನೀಡಿದ್ದಾರೆ.

ಜೈಲಿಗೆ ಹೋಗಿ ಬಂದು ಮೆರವಣಿಗೆ ಮಾಡಿಕೊಳ್ಳುತ್ತಾರೆ. ಇದು ಭಂಡತನ ಅಲ್ವೇ ? ಬಂಡೆ ಅಲ್ಲ ಭಂಡತನ ಇದು. ನಾನು ಒಕ್ಕಲಿಗ, ಅಶೋಕಣ್ಣ ಒಕ್ಕಲಿಗ ಅಲ್ಲವಾ ? ಎಂದು ಹೇಳಿದರು.

Leave a Reply

Your email address will not be published. Required fields are marked *