Tuesday, 23rd April 2024

ಶಶಿಕಾಂತ ರಾವ್‌ಗೆ ಪಿಹೆಚ್.ಡಿ ಪದವಿ

ತುಮಕೂರು: ತುಮಕೂರು ವಿಶ್ವವಿದ್ಯಾಲಯವು ಶಶಿಕಾಂತ ರಾವ್ ಅವರು “ಇಂಪ್ಲಿಮೆಂಟೇಷನ್ ಅಂಡ್ ಎಫೆಕ್ಟಿವ್‌ನೆಸ್ ಆಫ್ ಸ್ಪೆಷಲ್ ಕಾಂಪೋನೆಂಟ್ ಪ್ಲಾನ್ ಅಂಡ್ ಟ್ರೈಬಲ್ ಸಬ್ ಪ್ಲಾನ್: ಎ ಸ್ಟಡಿ ಆಫ್ ಯೂನಿವರ್ಸಿಟಿ ಎಜುಕೇಷನಲ್ ಪ್ರೋಗ್ರಾಮ್ಸ್” ಕುರಿತು ಮಂಡಿಸಿದ ಮಹಾಪ್ರೌಢ ಪ್ರಬಂಧಕ್ಕೆ ಪಿ.ಹೆಚ್.ಡಿ ಪದವಿ ಪ್ರದಾನ ಮಾಡಿದೆ.

ದಾವಣಗೆರೆ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಲೋಕೇಶ್ ಎಂ.ಯು. ಅವರು ಸಂಶೋಧನಾ ಮಾರ್ಗದರ್ಶಕರಾಗಿದ್ದರು.

Leave a Reply

Your email address will not be published. Required fields are marked *

error: Content is protected !!