Thursday, 7th December 2023

ಮತದಾನ ಮಾಡಿ ಅರ್ಧ ಗಂಟೆಯಲ್ಲೇ 82ರ ವೃದ್ಧೆ ಸಾವು

ರಾಯಚೂರು: ಸಿಂಧನೂರು ತಾಲ್ಲೂಕಿನಲ್ಲಿ ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಮನೆಯಿಂದಲೇ ಮತದಾನ ಮಾಡಿ ಅರ್ಧ ಗಂಟೆಯಲ್ಲೇ 82ರ ವೃದ್ಧೆ ಕೊನೆಯುಸಿರೆದ ಘಟನೆ ವರದಿಯಾಗಿದೆ.

ಮಂಗಮ್ಮ ಮತದಾನ ಬಳಿ ಸಾವನ್ನಪ್ಪಿದ ವೃದ್ಧೆ ಎಂದು ತಿಳಿಯಲಾಗಿದೆ.

ವಯೋ ಸಹಜ ಖಾಯಿಲೆ ಹಲವು ದಿನಗಳಿಂದ ಬಳಲುತ್ತಿದ್ದ 82ರ ವೃದ್ಧೆ ಮಧ್ಯಾಹ್ನ ಸುಮಾರು 12.19ರ ವೇಳೆಗೆ ಚುನಾವಣೆಗೆ ವೋಟ್‌ ಹಾಕಿದ್ದರು. ಮಧ್ಯಾಹ್ನ 12.50ಕ್ಕೆ ಕೊನೆಯುಸಿರೆಳಿಸಿದ್ದಾರೆ ಎಂದು ವರದಿಯಾಗಿದೆ.

error: Content is protected !!