Sunday, 17th October 2021

ಕೃಷಿ ವಿಜ್ಞಾನಿ ಡಾ.ಎಂ.ಮಹಾದೇವಪ್ಪ ವಿಧಿವಶ

ಚಾಮರಾಜನಗರ: ಕೃಷಿ ವಿಜ್ಞಾನಿ, ಜೆಎಸ್ಎಸ್ ಮಹಾವಿದ್ಯಾಪೀಠದ ಗ್ರಾಮೀಣಾಭಿವೃದ್ಧಿ ವಿಭಾಗದ ನಿರ್ದೇಶಕರಾದ ಡಾ.ಎಂ.ಮಹಾದೇವಪ್ಪನವರು ಶನಿವಾರ ಬೆಳಗ್ಗೆ ವಿಧಿವಶರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಅಂತಿಮ ದರ್ಶನಕ್ಕೆ ಆರ್.ಟಿ.ಓ. ಕಚೇರಿ ಬಳಿ ಇರುವ ಪೈನ್ ವುಡ್ ಅಪಾರ್ಟ್ಮೆಂಟ್ ನಲ್ಲಿ ಇರಿಸಲಾಗುವುದು. ಅವರ ಸ್ವಗ್ರಾಮವಾದ ಚಾಮರಾಜನಗರದ ಮಾದಾಪುರದಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ.

Leave a Reply

Your email address will not be published. Required fields are marked *