Friday, 30th September 2022

ಮಾಜಿ ಸಚಿವರಿಂದ ಶ್ರೀರಾಮ ಮಂದಿರ ಕಾರ್ಯಕ್ಕೆ ದೇಣಿಗೆ ಸಮರ್ಪಣೆ

ಕಲಬುರಗಿಯಲ್ಲಿ ಮಾಜಿ ಸಚಿವರುಗಳಾದ ಶ್ರೀ ಪ್ರಿಯಾಂಕ ಖರ್ಗೆ ಹಾಗೂ ಶ್ರೀ ಶರಣಪ್ರಕಾಶ ಪಾಟೀಲರು ಅಯೋಧ್ಯ ಶ್ರೀರಾಮ ಮಂದಿರಕ್ಕೆ ದೇಣಿಗೆಯನ್ನು ಸಮರ್ಪಿಸಿ ಪ್ರಭು ಶ್ರೀರಾಮ ಮಂದಿರ ಕಾರ್ಯಕ್ಕೆ ತುಂಬು ಸಹಕಾರದಿಂದ ಬೆಂಬಲಿಸಿದರು.

ಈ ಸಂದರ್ಭದಲ್ಲಿ ಸಂಘದ ಹಿರಿಯರಾದ ಶ್ರೀಕೃಷ್ಣಾ ಜೋಷಿ ಜಿ, ವಿಜಯ ಮಹಾಂತೇಷ್ ಜಿ, ಹಾಗೂ ವಿಭಾಗ ಸಹಸಂಯೋಜಕ ಶಿವಕುಮಾರ ಬೋಳಶೆಟ್ಟಿ, ಕಾಶಿನಾಥ ನಿಡಗುಂದ, ರಾಘವೇಂದ್ರ ಮುಸ್ತಜಾರ್ ಉಪಸ್ಥಿತರಿದ್ದರು.