Friday, 15th November 2019

ಅವಧಿ ಮುಗಿದ 40 ಸಾವಿರ ಕೆ.ಜಿ ಔಷಧ ನಾಶ

ಅವಧಿ ಮೀರಿದ ಔಷಧಗಳು ಮಾರಾಟಕ್ಕೆೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಈಗಾಗಲೇ 40 ಸಾವಿರ ಕೆ.ಜಿಗೂ ಹೆಚ್ಚು ಔಷಧಗಳನ್ನು ನಾಶ ಮಾಡಲಾಗಿದೆ.
ಇತ್ತೀಚಿಗೆ ಅವಧಿ ಮೀರಿದ ಔಷಧಗಳ ಮಾರಾಟವಾಗುತ್ತಿಿರುವ ಕುರಿತು ದೂರುಗಳು ಕೇಳಿ ಬಂದಿರುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಕೆಡಿಎಸ್‌ಡಬ್ಲ್ಯು ಎಸ್ ಸೊಸೈಟಿ ಖಾಸಗಿ ಕಂಪನಿಯೊಂದಕ್ಕೆೆ ಟೆಂಡರ್ ನೀಡಿತ್ತು. ಬಳಿಕ ರಾಜ್ಯದ 10ಜಿಲ್ಲೆೆಗಳಲ್ಲಿ ಇಂತಹ ಔಷಧಗಳನ್ನು ಹಚ್ಚಲಾಗಿಗಿದೆ. 5,13,322.37 ಲಕ್ಷ ರು. ಮೌಲ್ಯದ ಔಷಧಗಳನ್ನು ನಾಶ ಮಾಡಲಾಗಿದೆ.
ಔಷಧಗಳು ಲಭ್ಯವಿಲ್ಲವೆಂದು ಸರಕಾರಿ ಆಸ್ಪತ್ರೆೆಗಳ ವೈದ್ಯರು ಖಾಸಗಿ ಮೆಡಿಕಲ್ ಶಾಪ್‌ಗಳಲ್ಲಿ ಔಷಧ ತೆಗೆದುಕೊಳ್ಳುವಂತೆ ಚೀಟಿ ಬರೆದು ಕೊಡುತ್ತಾಾರೆ. ಆದರೆ, ಮತ್ತೊೊಂದೆಡೆ ಸ್ವತಃ ಆರೋಗ್ಯ ಇಲಾಖೆಯೆ ಗುಣಮಟ್ಟ ಸರಿ ಇಲ್ಲ ಹಾಗೂ ಅವಧಿ ಮೀರಿವೆ ಎಂಬ ನೆಪದಲ್ಲಿ ಕೋಟ್ಯಂತರ ರು. ಮೌಲ್ಯದ ಔಷಧ ನಾಶಪಡಿಸುತ್ತಿಿದೆ. ಇದಲ್ಲದೆ ನಾಶ ಪಡಿಸಿದ ಔಷಧಗಳು ಕೂಡಲೇ ಟೆಂಡರ್ ಕರೆದು ಹೊಸದಾಗಿ ಖರೀದಿ ಮಾಡುವ ಆರೋಗ್ಯ ಇಲಾಖೆ ಮುಂದಾಗಿಲ್ಲ. ಟೆಂಡರ್ ಅಂಗೀಕಾರ ಪ್ರಾಾಧಿಕಾರ (ಟಿಎಪಿ) ಪ್ರಕಾರ ಔಷಧಗಳ ಆಭಾವವಿದ್ದರೆ ಅಂತಹ ಸಂದರ್ಭದಲ್ಲಿ ಶೇ.25 ರಷ್ಟು ಔಷಧಗಳನ್ನು ಖರೀದಿಸಲು ಟೆಂಡರ್ ಕರೆಯಲು ಅನುಮತಿ ಇದೆ. ಆದರೆ, ಕೆಲ ಅಧಿಕಾರಿಗಳು ಕೆಟಿಟಿಪಿ ಕಾಯಿದೆ ಉಲ್ಲಂಸಿ ಔಷಧಗಳನ್ನು ಖರೀದಿಸಲಾಗುತ್ತಿಿರುವ ದೂರು ಕೇಳಿ ಬಂದಿದೆ.

ಪಟ್ಟಿಿ…
ಜಿಲ್ಲೆೆ ಅವಧಿ ಮೀರಿದ ಔಷಧ (ಕೆ.ಜಿ) ಮೌಲ್ಯ
ಬೆಳಗಾವಿ 525 6,289.5
ಶಿವಮೊಗ್ಗ 30,143 3.61 ಲಕ್ಷ
ಶಿರಸಿ 1,927.94 23,096
2,805.55 33,610
ಗದಗ 1,563 18,724
ಹಾಸನ 2,504 29,997.92
ಗೋಕಾಕ್ 2,196.74 25,969.52
ಬಳ್ಳಾಾರಿ 110.7 1,326.18
ಬೆಂಗಳೂರು 293.83 3,520.32
ಚಿತ್ರದುರ್ಗ 807.5 9,673.82

Leave a Reply

Your email address will not be published. Required fields are marked *