Wednesday, 5th August 2020

#Budget2020: ತಿಳಿದಿರಲಿ ಈ ವಿಷಯಗಳು…. 1 (ರಫ್ತು & ಆಮದು)

ಭಾರತದ ಜಾಗತಿಕ ವ್ಯಾಪಾರ ವಹಿವಾಟಿನ ಐದು ಅಗ್ರ ಪಾಲುದಾರ ದೇಶಗಳು

ದೇಶ  ಭಾರತದ ಒಟ್ಟಾರೆ ವ್ಯಾಪಾರದ ಪ್ರತಿಶತ  ಆಮದು (ಶತಕೋಟಿ $ಗಳಲ್ಲಿ)  ರಫ್ತು (ಶತಕೋಟಿ $ಗಳಲ್ಲಿ)
ಅಮೆರಿಕ 11.3 % 31.35 53.39
ಚೀನಾ 10.9% 74.72 17.95
UAE 7.3% 23 5.5
ಸೌದಿ ಅರೇಬಿಯಾ 4.1% 30 30.5
ಹಾಂಕ್ ಕಾಂಗ್ 3.7% 11 15

 

ದೇಶದ ಅಗ್ರ ಆಮದುಗಳು
ಕಚ್ಛಾ ತೈಲ

ಚಿನ್ನ

ಪೆಟ್ರೋಲಿಯಂ ಉತ್ಪನ್ನಗಳು

ಕಲ್ಲಿದ್ದಲು ಹಾಗೂ ಸಂಬಂಧಿತ ಉತ್ಪನ್ನಗಳು

 

ದೇಶದ ಅಗ್ರ ರಫ್ತುಗಳು
ಪೆಟ್ರೋಲಿಯಂ ಉತ್ಪನ್ನಗಳು

ಪಚ್ಚೆ & ರತ್ನಗಳು

ಔಷಧೀಯ ಉತ್ಪನ್ನಗಳು ಹಾಗೂ ಜೈವಿಕ ವಸ್ತಗಳು

ಚಿನ್ನ ಹಾಗೂ ಬೆಲೆಬಾಳುವ ಲೋಹಗಳು

ಕಬ್ಬಿಣ & ಉಕ್ಕು

Leave a Reply

Your email address will not be published. Required fields are marked *