Tuesday, 27th October 2020

40ರ ಹರೆಯಕ್ಕೆ ಕಾಲಿಟ್ಟ ಬೆಬೋ ಕರೀನಾ ಕಪೂರ್‌

ಮುಂಬೈ: ಬಾಲಿವುಡ್‌ನ ಖ್ಯಾತ ನಟಿ ’ಬೆಬೋ’ಕರೀನಾ ಕಪೂರ್‌ ಸೋಮವಾರ ತಮ್ಮ ೪೦ನೇ ಹುಟ್ಟುಹಬ್ಬವನ್ನು ಆಚರಿಸಿ ಕೊಂಡರು.

ಕರೀನಾ ಕಪೂರ್‌ ನಟಿಸಲಿರುವ ಮುಂದಿನ ಚಿತ್ರಗಳಾದ ಅಂಗ್ರೆಜಿ ಮೇಡಮ್ (ಮಾರ್ಚ್‌ ೨೦೨೦), ಲಾಲ್ ಸಿಂಗ್‌ ಛಡ್ಡಾ (ಡಿಸೆಂಬರ್‌ ೨೦೨೦) ಹಾಗೂ ತಖ್ತ್ (ಡಿಸೆಂಬರ್‌ ೨೦೨೧) ಮುಂತಾದವು.

ನಟಿಯ ಹುಟ್ಟುಹಬ್ಬದ ಸಂಭ್ರಮಕ್ಕೆ ನಟ ಶಾರೂಖ್ ಖಾನ್, ಸಲ್ಮಾನ್ ಖಾನ್‌ ಹಾಗೂ ಇತರ ಖ್ಯಾತ ನಟರೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದಾರೆ.

Leave a Reply

Your email address will not be published. Required fields are marked *