Wednesday, 1st February 2023

ಸನ್‌ರೈಸರ್ಸ್ ಹೈದರಾಬಾದ್‌ ಮುಖ್ಯ ಕೋಚ್ ಆಗಿ ಲಾರಾ ನೇಮಕ

ಮುಂಬೈ: ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್‌ನ ಹೊಸ ಮುಖ್ಯ ಕೋಚ್ ಆಗಿ ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಬ್ರಿಯಾನ್ ಲಾರಾ  ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ ತಂಡ ಶನಿವಾರ ತಿಳಿಸಿದೆ.

ಲಾರಾ ಕಳೆದ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ ಕಾರ್ಯತಂತ್ರದ ಸಲಹೆಗಾರ ಮತ್ತು ಬ್ಯಾಟಿಂಗ್ ತರಬೇತುದಾರ ರಾಗಿದ್ದರು.

‘ಕ್ರಿಕೆಟ್ ದಂತಕಥೆ ಲಾರಾ ಮುಂಬರುವ ಐಪಿಎಲ್ ಸೀಸನ್‌ಗಳಿಗೆ ನಮ್ಮ ಮುಖ್ಯ ಕೋಚ್ ಆಗಿರುತ್ತಾರೆ’ ಎಂದು ಸನ್‌ರೈಸರ್ಸ್ ಹೈದರಾಬಾದ್‌ನ ಅಧಿಕೃತ ಹ್ಯಾಂಡಲ್ ಶನಿವಾರ ಟ್ವೀಟ್ ಮಾಡಿದೆ.

error: Content is protected !!