Tuesday, 17th September 2019

ಕೆ ಆರ್ ಪೇಟೆ ತಾಲೂಕಿನ ತೆಂಡೇಕೆರೆ ಗ್ರಾಮಪಂಚಾಯಿತಿಯಲ್ಲಿ ಲಕ್ಷಾಂತರ ರುಪಾಯಿ ವಂಚನೆ ನಡೆಯುತ್ತಿದೆ

ಮಂಡ್ಯ ತಾಲೂಕಿನ‌ಕೆ ಆರ್ ಪೇಟೆ ತಾಲೂಕಿನ ತೆಂಡೇಕೆರೆ ಗ್ರಾಮಪಂಚಾಯಿತಿಯಲ್ಲಿ ಲಕ್ಷಾಂತರ ರುಪಾಯಿ ವಂಚನೆ ನಡೆಯುತ್ತಿದೆ. ಈ ಕುರಿತಂತೆ ಗ್ರಾಮಪಂಚಾಯಿತಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದು, ಕಲೆಕ್ಟ್ರರ್ ಗೋಂವಿಂದ ಎನ್ನುವವರೇ ಕಾರ್ಯದರ್ಶಿ ಯಂತೆ ಹಣ ಪಡೆಯುತ್ತಿರುವುದಾಗಿ ದೂರಿದ್ದಾರೆ. ಹಲವಾರು ವರ್ಷಗಳಿಂದ ಕಲೆಕ್ಟ್ ರ್ ತಾವೇ ಕಾರ್ಯದರ್ಶಿಯಂತೆ ವರ್ತಿಸುತ್ತಿರುವುದಾಗಿ ತಿಳಿದು ಬಂದಿದೆ. ಸರಕಾರ ಈ ಕೂಡಲೇ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸದಸ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *