Tuesday, 27th October 2020

ಯೂಟ್ಯೂಬ್’ನಲ್ಲಿ ಮಿಲಿಯನ್ ವೀವ್ಸ್ ಪಡೆದ ದೊಡ್ಮನ್ ಹುಡ್ಗ Trailer

ಬೆಂಗಳೂರು: ಕನ್ನಡ ಚಿತ್ರರಂಗದ ನಟಸಾರ್ವಭೌಮ ಡಾ.ರಾಜಕುಮಾರ್ ಪುತ್ರ ಪುನೀತ್ ರಾಜಕುಮರ್ ನಟನೆಯ ದೊಡ್ಮನೆ ಹುಡುಗ ಚಿತ್ರದ ಟ್ರೆöÊಲರ್ ಒಂದು ಮಿಲಿಯನ್ ವೀವ್ಸ್ ಕಂಡು ದಾಖಲೆ ನಿರ್ಮಿಸಿದೆ.

ನಾಲ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಚಿತ್ರದಲ್ಲಿ ಪುನೀತ್, ರಾಧಿಕಾ ಪಂಡಿತ್, ಅಂಬರೀಷ್ ಹಾಗೂ ಅವಿನಾಶ್ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ಚಿತ್ರವೇ ಯೂಟ್ಯೂಬ್’ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದೆ.
ಇದೇ ಚಿತ್ರದಲ್ಲಿ ಅಂಬರೀಷ್ ಮತ್ತು ಪುನೀತ್ ರಾಜಕುಮಾರ್ ಜತೆಯಾಗಿ ನಟಿಸಿದ್ದಾರೆ.

Leave a Reply

Your email address will not be published. Required fields are marked *