Wednesday, 30th September 2020

ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನಲೆ KRSಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಭೇಟಿ

ಮಂಡ್ಯ ಬ್ರೇಕಿಂಗ್…..

ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನಲೆ

KRSಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ

KRS ರಸ್ತೆಗಳು, ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳ ವೀಕ್ಷಣೆ

ದಸರಾ ನೋಡಲು ಮೈಸೂರಿಗೆ ಬರುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ KRS ಮತ್ತು ಬೃಂದಾವನಕ್ಕೆ ಬರುವ ಹಿನ್ನಲೆ

ಗುಂಡಿ ಬಿದ್ದ ರಸ್ತೆಗಳ ಪ್ರಗತಿ ಕಾಮಗಾರಿ ವೀಕ್ಷಣೆ ಹಾಗೂ ಟ್ರಾಫಿಕ್ ಸಮಸ್ಯೆ ಆಗದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ

ಪ್ರವಾಸಿಗರನ್ನು ಆಕರ್ಷಿಸಲು ವೃಂದಾವನ ಹಾಗೂ ನದಿಗೆ ಲೈಟಿಂಗ್ ವ್ಯವಸ್ಥೆ ಮಾಡಲು ಸೂಚನೆ

KRS ಅಣೆಕಟ್ಟೆಗೂ ಸಚಿವ ಸೋಮಣ್ಣ ಭೇಟಿ

ಸೋಮಣ್ಣಗೆ ಡಿಸಿ ವೆಂಕಟೇಶ್, ಎಸ್ಪಿ ಪುರುಷೋತ್ತಮ್ ನೀರಾವರಿ ಇಲಾಖೆಯ ಅಧಿಕಾರಿಗಳು ಸಾಥ್

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ KRS ಅಣೆಕಟ್ಟೆ

Leave a Reply

Your email address will not be published. Required fields are marked *