Tuesday, 7th July 2020

ನ.25ರಂದು ಕಾರ್ಟೋಸ್ಯಾಟ್-3 ಉಪಗ್ರಹ ಉಡಾವಣೆ:ಇಸ್ರೋ

ಬೆಂಗಳೂರು:
ಭಾರತೀಯ ಬಾಹ್ಯಾಾಕಾಶ ಸಂಶೋಧನಾ ಕೇಂದ್ರ (ಇಸ್ರೋೋ) ನ.25ರಂದು ಕಾರ್ಟೋಸ್ಯಾಾಟ್-3 ಜತೆಗೆ 13 ವಾಣಿಜ್ಯ ಬಳಕೆಯ ನ್ಯಾಾನೋ ಸ್ಯಾಾಟಲೈಟ್ ಉಪಗ್ರಹಗಳ ಉಡಾವಣೆ ಮಾಡಲಿದೆ. ಆಂಧ್ರಪ್ರದೇಶದ ಶ್ರೀ ಹರಿಕೋಟಾ ಸತೀಶ್ ಧವನ್ ಬಾಹ್ಯಾಾಕಾಶ ಕೇಂದ್ರದಿಂದ ಈ ಉಪಗ್ರಹಗಳನ್ನು ಏಕಕಾಲಕ್ಕೆೆ ಉಡಾವಣೆ ಮಾಡಲಾಗುವುದು ಎಂದು ಇಸ್ರೋೋ ಪ್ರಕಟಣೆ ತಿಳಿಸಿದೆ.
ಈಗಾಗಲೇ ನಿಗದಿಯಾಗಿರುವಂತೆ ನ.25ರಂದು ಬೆಳಗ್ಗೆೆ 9 ಗಂಟೆ 28 ನಿಮಿಷಕ್ಕೆೆ ಕಾರ್ಟೋಸ್ಯಾಾಟ್-3 ಹಾಗೂ 13 ವಾಣಿಜ್ಯ ಬಳಕೆ ನ್ಯಾಾನೋ ಉಪಗ್ರಹಗಳನ್ನು ಒಟ್ಟಿಿಗೆ ಉಡಾವಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹವಾಮಾನ ಪರಿಸ್ಥಿಿತಿ ಮೇಲೆ ಅಂತಿಮ ಉಡಾವಣೆ ಅವಲಂಬಿತವಾಗಿದೆ. ಕಾರ್ಟೋಸ್ಯಾಾಟ್-3 ಮೂರನೇ ಪೀಳಿಗೆಯ ಅತ್ಯಾಾಧುನಿಕ ಉಪಗ್ರಹವಾಗಿದೆ ಎಂದು ಇಸ್ರೋೋ ಮೂಲಗಳು ತಿಳಿಸಿವೆ.

4 thoughts on “ನ.25ರಂದು ಕಾರ್ಟೋಸ್ಯಾಟ್-3 ಉಪಗ್ರಹ ಉಡಾವಣೆ:ಇಸ್ರೋ

  1. I blog often and I truly thank you for your information. This article has
    truly peaked my interest. I am going to bookmark your site and keep checking for new details about once
    a week. I subscribed to your Feed as well.

  2. This design is incredible! You definitely know how to keep a reader
    entertained. Between your wit and your videos, I was almost moved to start
    my own blog (well, almost…HaHa!) Excellent job.

    I really loved what you had to say, and more than that, how
    you presented it. Too cool!

Leave a Reply

Your email address will not be published. Required fields are marked *