Wednesday, 20th November 2019

ನೈಸ್ ರಸ್ತೆಯ ಅಧ್ವಾನ

ಬೆಂಗಳೂರಿನಲ್ಲಿನ ನೈಸ್ ರಸ್ತೆೆಯಿಂದಾಗಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ದಿನೇದಿನೆ ಹೊಸ ಹೊಸ ಸಮಸ್ಯೆೆಗಳನ್ನು ತಂದೊಡ್ಡುತ್ತಿಿದೆ. ಒಂದು ಕಡೆ ವೇಗಮಿತಿಯಿಲ್ಲದೇ ಸಂಚರಿಸುವ ವಾಹನಗಳು, ಇನ್ನೊೊಂದಡೆ ರಸ್ತೆೆಯುದ್ದಕ್ಕೂ ಬಿದ್ದ ಗುಂಡಿಗಳು ನಗರದ ಜನರನ್ನು ಹೈರಾಣಾಗಿಸಿಬಿಟ್ಟಿಿವೆ. ರಸ್ತೆೆಯಿಂದ ಎಲೆಕ್ಟ್ರಾಾನಿಕ್ ಸಿಟಿ ವರೆಗೂ ರಸ್ತೆೆಯು ತುಂಬಾ ಕಳಪೆಯಿಂದಾಗಿ ಗುಂಡಿಗಳು ಬಿದ್ದಿವೆ. ಇದುವರೆಗೂ ಸರಕಾರ ನೈಸ್ ರಸ್ತೆೆಗಳ ಮೇಲೆ ನಿರ್ಮಾಣವಾಗಿರುವ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿಿಲ್ಲ. ಇದರ ಕುರಿತ ಹಲವಾರು ಸಲ ಸರಕಾರಕ್ಕೆೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ದುಬಾರಿ ಟೋಲ್ ಶುಲ್ಕ ವಸೂಲಿ ಮಾಡುವ ಸರಕಾರ ರಸ್ತೆೆಯ ಮೇಲಿನ ಗುಂಡಿಗಳನ್ನು ಮುಚ್ಚುತ್ತಿಿಲ್ಲವೇಕೆ? ಇದರಿಂದಾಗಿಯೇ ನಿತ್ಯ ಅಪಾಘಾತಗಳು ಸಂಭವಿಸುತ್ತಿಿವೆ ಇದಕ್ಕೆೆ ಹೊಣೆ ಯಾರು? ಆದಷ್ಟು ಶೀಘ್ರವಾಗಿ ರಸ್ತೆೆಗಳ ಗುಂಡಿಗಳನ್ನು ಕಳಪೆ ಕಾಮಗಾರಿ ಬಗ್ಗೆೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿ.

Leave a Reply

Your email address will not be published. Required fields are marked *