Thursday, 23rd March 2023

ಜಾರ್ಜಿಯಸ್‌ ನಟಿ… ಕೆಂಪಾಗಿ ಕಂಡಳು ನಿವೇತಾ ಥಾಮಸ್‌

ತಮಿಳು ಚಿತ್ರರಂಗದಲ್ಲಿ ಘಟಾನುಘಟಿ ನಟರ ಜತೆ ನಟಿಸಿ, ಸೈ ಎನಿಸಿಕೊಂಡಿರುವ ನಟಿ ನಿವೇತಾ ಥಾಮಸ್‌ ಅವರು ಕೆಂಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದು ಹೀಗೆ…

ಸೂಪರ್‌ ಸ್ಟಾರ್‌ ರಜನೀಕಾಂತ್‌, ಸಿಂಪಲ್‌ ಸ್ಟಾರ್‌ ನಾನಿ ಮುಂತಾದವರ ಜತೆ ನಿವೇತಾ ನಟಿಸಿದ್ದಾರೆ.

error: Content is protected !!