Tuesday, 17th September 2019

ಫೋನ್ ಕದ್ದಾಲಿಕೆ ಕುರಿತು ರಾಜ್ಯ ಸರ್ಕಾರ ಯಾವುದೇ ರೀತಿಯ ತನಿಖೆ ನಡೆಸಬೇಕು ಎಂದು ಕೊಪ್ಪಳದಲ್ಲಿ ಮಸ್ಕಿಯ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು

ನಾಳೆ ಬೆಂಗಳೂರಿನಲ್ಲಿ ಎಲ್ಲಾ ಅನರ್ಹ ಶಾಸಕರು ಸಭೆ ಸೇರಿ ತನಿಖೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಫೊನ್ ಕದ್ದಾಲಿಕೆ‌ ಕೇಸ್..

ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿಕೆ..

ಈ ಪ್ರಕರಣದಲ್ಲಿ ಹಲವರು ಶಾಮೀಲಾಗಿದ್ದಾರೆ..

ನನ್ನ ಫೊನು ಮತ್ತು ನನ್ನ ಆಪ್ತ ಕಾರ್ಯದರ್ಶಿಯ ಫೋನ್ ಸಹ ಕದ್ದಾಲಿಕೆ ಆಗಿದೆ.

ಕೊಪ್ಪಳದ ಮುನಿರಾಬಾದನಲ್ಲಿ ಪಾಟೀಲ ಹೇಳಿಕೆ..

ಪೊಲೀಸ್ ಅಧಿಕಾರಿಗಳು ಸಹ ಶಾಮೀಲಾಗಿದ್ದರಿಂದ SIT ಇಲ್ಲವೇ ಸಿಐಡಿ ತನಿಖೆ ನಡೆಸುವುದು ಸೂಕ್ತ.

ಸರ್ಕಾರ ಈ ಪ್ರಕರಣವನ್ನ ಈಗಾಗಲೇ ಗಂಭೀರವಾಗಿ ಪರಿಗಣಿಸಿದೆ..

ಸರ್ಕಾರ ತ್ವರಿತವಾಗಿ ಉನ್ನತ ಮಟ್ಟದ ತನಿಖೆಗೆ ಮುಂದಾಗಬೇಕು.

ಇಲ್ಲದೆ ಇದ್ದಲ್ಲಿ ಎರಡು ದಿನದೊಳಗೆ ಅನರ್ಹ ಶಾಸಕರು ಸಭೆ ಸೇರುತ್ತೇವೆ..

ಸಭೆಯಲ್ಲಿ ತೀರ್ಮಾನಿಸಿ ಹೈಕೋರ್ಟ ಮೂಲಕ‌‌ ಉನ್ನತ ತನಿಖೆಗೆ ಕೋರುತ್ತೇವೆ..

ಈ ಬಗ್ಗೆ ನಾಳೆ ಎಲ್ಲ ಅನರ್ಹ ಶಾಸಕರು ಸಭೆ ಸೇರಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ..

Leave a Reply

Your email address will not be published. Required fields are marked *