Saturday, 10th April 2021

ಪಾವಗಡ: ನಾಳೆ ವಿದ್ಯುತ್ ವ್ಯತ್ಯಯ

ಪಾವಗಡ: ಪಟ್ಟಣದ ವಿದ್ಯುತ್ ಮಾರ್ಗಗಳ ಕಾಮಗಾರಿ ನಿಮಿತ್ತ ಮಾ.7 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಪಟ್ಟಣದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಟೌನ್ ಎಂಜಿನಿಯರ್ ಅಂಜಿಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *